23.5 C
Mangalore
Sunday, November 22, 2026
23.5 C
Mangalore
Sunday, November 22, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬೆಂಗಳೂರಿಗೆ ಬರಬೇಕಿದ್ದ 9, ಬೆಂಗಳೂರಿನಿಂದ ಹೊರಡಬೇಕಿದ್ದ 10 ವಿಮಾನಗಳ ಹಾರಾಟ ಕ್ಯಾನ್ಸಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇರಾನ್- ಇಸ್ರೇಲ್‌ ಯುದ್ಧದ ತೀವ್ರತೆ ಹೆಚ್ಚಾಗಿದೆ. ಸದ್ಯ ಮಧ್ಯಪ್ರಾಚ್ಯದ ಏರ್‌ಸ್ಪೇಸ್‌ಗಳಿಗೆ ನಿರ್ಬಂಧ ವಿಧಿಸಿರುವ ಕಾರಣ ಬೆಂಗಳೂರಿಗೆ ಆಗಮಿಸಬೇಕಿದ್ದ ಒಂಬತ್ತು ಹಾಗೂ ಬೆಂಗಳೂರಿನಿಂದ ಹೊರಡಬೇಕಿದ್ದ 10 ವಿಮಾನಗಳ ಹಾರಾಟ ರದ್ದಾಗಿದೆ. https://hosadigantha.com/another-shock-to-the-middle-east-trump-green-signal-for-the-supply-of-12000-aerial-bombs-to-israel/ ಅಬುಧಾನಿ, ರಿಯಾದ್‌,...

Pot Water | ದೇಹ ಆತ್ಮ ಎರಡೂ ತಂಪು ಮಾಡೋಕೆ ಮಣ್ಣಿನ ಮಡಕೆ ನೀರಿಗಿಂತ ಬೆಸ್ಟ್ ಇನ್ನೊಂದಿದ್ಯಾ?

ಇಂದಿನ ದಿನಗಳಲ್ಲಿ ತಂಪು ನೀರು ಎಂದರೆ ಎಲ್ಲರಿಗೂ ಮೊದಲು ನೆನಪಾಗುವುದು ಫ್ರಿಜ್. ಆದರೆ ನಮ್ಮ ಪೂರ್ವಜರು ಬಳಸುತ್ತಿದ್ದ ಮಣ್ಣಿನ ಮಡಕೆ ನೀರು ಆರೋಗ್ಯದ ದೃಷ್ಟಿಯಿಂದ ಇನ್ನೂ ಉತ್ತಮ ಆಯ್ಕೆ ಎಂದು ತಜ್ಞರು ಹೇಳುತ್ತಾರೆ....

SHOCKING | ನಿಯಂತ್ರಣ ತಪ್ಪಿ ಉರುಳಿಬಂದ ರಥ, ಮಹಿಳೆಯ ಎರಡೂ ಕಾಲ್‌ ಕಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ನಡೆದ ಜಾತ್ರೆಯ ವೇಳೆ ದುರ್ಘಟನೆಯೊಂದು ನಡೆದಿದೆ. ಶರಣಬಸವೇಶ್ವರ ಜಾತ್ರೆಯ ವೇಳೆ ರಥ ನಿಯಂತ್ರಣ ಕಳೆದುಕೊಂಡು ಕೆಳಕ್ಕೆ ಬಂದಿದ್ದು, ಮಹಿಳೆಯೊಬ್ಬರ ಎರಡೂ ಕಾಲು ಕತ್ತರಿಸಿಹೋಗಿದೆ. https://hosadigantha.com/woman-falls-into-25-foot-deep-hole-while-walking-rescue-operation-thrilling/ ಗ್ರಾಮದ...

Women | ಪೀರಿಯಡ್ಸ್ ಮುಂದೆ ಹೋಗ್ಲಿ ಅಂತ ಮಾತ್ರೆ ತಗೋತೀರಾ? ಈ ಸ್ಟೋರಿ ಓದಿದ್ಮೇಲೆ ಅದನ್ನ ಮುಟ್ಟೋಕು ಹೋಗಲ್ಲ

ಇಂದಿನ ಬ್ಯುಸಿ ಜೀವನದಲ್ಲಿ ಹೆಚ್ಚಿನ ಲೇಡಿಸ್ ಪೂಜೆ, ಮದುವೆ ಅದು ಇದು ಅಂತ ಕಾರಣ ಹೇಳಿ ಪೀರಿಯಡ್ಸ್ ದಿನಾಂಕವನ್ನು ಮುಂದೂಡಲು ಮಾತ್ರೆಗಳನ್ನು ತಗೋಳೋ ಪ್ರವೃತ್ತಿ ಹೆಚ್ಚಾಗಿದೆ. ವೈದ್ಯರ ಸಲಹೆಯಿಲ್ಲದೆ ಈ ರೀತಿಯ ಹಾರ್ಮೋನ್...

MINDSET | ದಪ್ಪ ಆಗಿದಿನಿ ಯಾವ ಬಟ್ಟೆನೂ ಆಗ್ತಿಲ್ಲ ಅಂತ ಅಳೋ ಬದಲು, ಹೊಸಾದು ತಗೊಳೋದು ಬೆಟರ್‌ ಅಲ್ವಾ?

ಇದು ಒಬ್ಬರು ಇಬ್ಬರದಲ್ಲಾ ನೂರಾರು ಜನರ ಸಮಸ್ಯೆ. ಹುಡುಗಿಯರು ದಪ್ಪ ಆಗೋಕೆ ತಿನ್ನೋದೊಂದೇ ಕಾರಣ ಅಲ್ಲ, ಅವರಲ್ಲಿರೋ ನೂರಾರು ಸಮಸ್ಯೆ ಅವರಿಗಷ್ಟೇ ಗೊತ್ತು. ದಪ್ಪ ಆಗಿದಿನಿ, ಬಟ್ಟೆನೇ ಆಗ್ತಿಲ್ಲ, ಎಲ್ಲೂ ಹೊರಗೆ ಹೋಗೋಕೆ...

ಅವನನ್ನು ಬಿಟ್ಟು ಬಿಡಿ ಇಲ್ಲಾಂದ್ರೆ..! ಪ್ರಿಯಕರನ ಬಿಡುಗಡೆಗೆ ಪ್ರಿಯತಮೆ ಮಾಡಿದ್ದೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಪ್ರಿಯಕರನ ಬಂಧನದ ವಿರುದ್ಧ ಮಹಿಳೆಯೊಬ್ಬಳು ವಿಶೇಷ ರೀತಿಯಲ್ಲಿ ಪ್ರತಿಭಟಿಸಿದ ಘಟನೆ ನಡೆದಿದೆ. ತನ್ನ ಪ್ರಿಯಕರನನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮಹಿಳೆ ಗ್ರಾಮದಲ್ಲಿದ್ದ ಮೊಬೈಲ್ ಟವರ್...

ಇಸ್ರೇಲ್–ಇರಾನ್ ಯುದ್ಧ: ದುಬೈನಿಂದ ತಾಯ್ನಾಡಿಗೆ ಮರಳಿದ ಕನ್ನಡಿಗರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ತೀವ್ರವಾಗುತ್ತಿರುವ ಹಿನ್ನೆಲೆ ವಿದೇಶದಲ್ಲಿರುವ ಭಾರತೀಯರು ಆತಂಕಕ್ಕೊಳಗಾಗಿದ್ದಾರೆ. ಅದರಲ್ಲೂ ದುಬೈನಲ್ಲಿ ವಾಸಿಸುತ್ತಿದ್ದ ಹಲವಾರು ಕನ್ನಡಿಗರು ಮುಂಜಾಗ್ರತಾ ಕ್ರಮವಾಗಿ ತಾಯ್ನಾಡಿಗೆ ಮರಳಲು ಆರಂಭಿಸಿದ್ದಾರೆ. ಭಾನುವಾರ ರಾತ್ರಿ...

ವಾಕಿಂಗ್‌ ಮಾಡ್ತಾ 25 ಅಡಿ ಆಳದ ಗುಂಡಿಗೆ ಬಿದ್ದ ಮಹಿಳೆ, ಹುಡುಕಿ ರಕ್ಷಿಸಿದ್ದೇ ರೋಚಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ನಾಗರಭಾವಿಯಲ್ಲಿ ಬೆಳಗಿನ ಜಾವ ಒಬ್ಬರೇ ವಾಕಿಂಗ್‌ ಹೋಗಿದ್ದ ಮಹಿಳೆ 25 ಅಡಿ ಆಳದ ಬೃಹತ್ ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ. ಪೊಲೀಸರು ಹಾಗೂ ತುರ್ತು ಸೇವೆಗಳ ನೆರವಿನಿಂದ ಮಹಿಳೆಯನ್ನು ರಕ್ಷಿಸಲಾಗಿದೆ, ಇದು...

ಇರಾನ್‌ ಗೆ ಹೊಸ ಲೀಡರ್: ಖಮೇನಿ ಪುತ್ರನಿಗೆ ನಾಯಕನ ಪಟ್ಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೆಹ್ರಾನ್‌ನಲ್ಲಿ ನಡೆದ ಮಹತ್ವದ ಬೆಳವಣಿಗೆಯಲ್ಲಿ, ಇರಾನ್‌ನ ಸರ್ವೋಚ್ಚ ನಾಯಕ ಅಯತೋಲ್ಲಾ ಅಲಿ ಖಮೇನಿ ಸಾವಿನ ಬಳಿಕ ಅವರ ಪುತ್ರ ಮೊಜ್ತಬಾ ಖಮೇನಿಯನ್ನು ಹೊಸ ಸರ್ವೋಚ್ಚ ನಾಯಕನಾಗಿ ಆಯ್ಕೆ ಮಾಡಲಾಗಿದೆ ಎಂದು...

CINE | ಲ್ಯಾಂಡ್‌ಲಾರ್ಡ್ ಸಿನಿಮಾ ಒಟಿಟಿಗೆ ಎಂಟ್ರಿ: ಯುಗಾದಿ ವೇಳೆಗೆ ಸ್ಟ್ರೀಮಿಂಗ್ ಆಗುತ್ತಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದುನಿಯಾ ವಿಜಯ್ ಅಭಿನಯದ ಸಾಮಾಜಿಕ ಕಥಾಹಂದರ ಹೊಂದಿರುವ ‘ಲ್ಯಾಂಡ್‌ಲಾರ್ಡ್’ ಸಿನಿಮಾ ಇದೀಗ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು ಪ್ರೇಕ್ಷಕರ ಗಮನ ಸೆಳೆದಿದ್ದ ಈ ಚಿತ್ರ ಶೀಘ್ರದಲ್ಲೇ...

ತಂಗಿ- ಭಾವನ ಸಾವಿನ ನೋವಲ್ಲೂ ಟೀಂ ಇಂಡಿಯಾ ಗೆಲ್ಲಿಸಿದ ಇಶಾನ್‌ ಕಿಶನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಂಗಿ ಹಾಗೂ ಭಾವನ ಸಾವಿನ ನೋವಲ್ಲೂ ಇಶಾನ್‌ ಕಿಶನ್‌ ಟೀಂ ಇಂಡಿಯಾ ಗೆಲ್ಲಿಸೋದ್ರಲ್ಲಿ ಪಾಲು ಪಡೆದಿದ್ದಾರೆ, ಅಭಿಮಾನಿಗಳಿಗೆ ಗೆಲುವಿನ ಸಂಭ್ರಮ ನೀಡಿದ್ದಾರೆ. ಇನ್ನೇನು ಟಿ20 ವಿಶ್ವಕಪ್‌ ಫೈನಲ್‌ಗೆ ಎರಡೇ ದಿನ ಬಾಕಿ...

ಭಾರತದ ಗೆಲುವನ್ನು ಈ ಇಬ್ಬರು ವ್ಯಕ್ತಿಗಳಿಗೆ ಅರ್ಪಿಸಿದ ಕೋಚ್‌ ಗಂಭೀರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಟಿ20 ವಿಶ್ವಕಪ್‌ನ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿರುವ ಟೀಂ ಇಂಡಿಯಾ, ಒಂದೇ ಮ್ಯಾಚ್‌ ಮೂಲಕ ಮೂರು ದಾಖಲೆ ಸೃಷ್ಟಿಸಿದೆ. ಈ ಮೂಲಕ ಕೋಚ್‌ ಗೌತಮ್‌ ಗಂಭೀರ್‌ ಹೆಮ್ಮೆಪಡುವಂತಾಗಿದೆ. ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಹಾಗೂ ದಕ್ಷಿಣ...