27.5 C
Mangalore
Sunday, November 22, 2026
27.5 C
Mangalore
Sunday, November 22, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

CINE | ಹೂ ತರ ಇದ್ಲು, ಹೂಕೋಸ್ ತರ ಆಗಿದ್ದಾಳೆ: ಗೀತಾ ಆರೋಪಕ್ಕೆ ಖಡಕ್ ಉತ್ತರ ಕೊಟ್ಟ ಮಿಲನಾ ನಾಗರಾಜ್

ಹೊಸದಿಗಂತ ಡಿಜಿಟಲ್ ಡೆಸ್ಕ್: ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ತಮಗೆ ಬಾಡಿ ಶೇಮಿಂಗ್ ಆಗಿದೆ ಎಂದು ನಟಿ ಗೀತಾ ಭಾರತಿ ಭಟ್ ಹೇಳಿಕೆ ನೀಡಿದ ನಂತರ, ಚಿತ್ರದ ನಿರ್ಮಾಪಕಿ ಮಿಲನಾ ನಾಗರಾಜ್ ಮತ್ತು ನಿರ್ದೇಶಕ ಕೃಷ್ಣ...

ಶ್ರೀಲಂಕಾ ತಂಡಕ್ಕೆ ಹೊಸ ಕೋಚ್ ಎಂಟ್ರಿ: ಆಟಗಾರರ ಜವಾಬ್ದಾರಿ ಹೊತ್ತ ಗ್ಯಾರಿ ಕರ್ಸ್ಟನ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಬಳಿಕ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಮಹತ್ವದ ಬದಲಾವಣೆ ನಡೆದಿದೆ. ಸೂಪರ್ 8 ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದ ಪರಿಣಾಮ ತಂಡದ ಕೋಚ್ ಸನತ್...

ನಾಳೆಯಿಂದ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಮುಷ್ಕರ, ಒಪಿಡಿ ಬಂದ್‌, ಹೆಲ್ತ್‌ ಎಮರ್ಜೆನ್ಸಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ನಾಳೆಯಿಂದ ಸಮಸ್ಯೆ ಆರಂಭವಾಗಲಿದೆ. ಸರ್ಕಾರಿ ಆಸ್ಪತ್ರೆ ವೈದ್ಯರು ಮುಷ್ಕರ ಆರಂಭಿಸಲಿದ್ದು, ರಾಜ್ಯದಲ್ಲಿ ಹೆಲ್ತ್‌ ಎಮರ್ಜೆನ್ಸಿ ಥರದ ಸಂದರ್ಭ ಎದುರಾಗುವ ಲಕ್ಷಣಗಳಿವೆ. ವಿವಿಧ ಬೇಡಿಕೆಗಳನ್ನು...

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರ್ಣ, ಇಂದು ಭರ್ಜರಿ ಔತಣಕೂಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿ ಇಂದಿಗೆ ಆರು ವರ್ಷ ಪೂರ್ಣವಾಗಿದೆ. ಈ ಸಂಭ್ರಮಾಚರಣೆಗೆ ಔತಣಕೂಟವೊಂದನ್ನು ಏರ್ಪಡಿಸಲಾಗಿದೆ. ಇಂದಿನ ಔತಣಕೂಟ ಜೊತೆ ಮಹತ್ವದ ಘೋಷಣೆ ಅಥವಾ ಸ್ಪಷ್ಟ ಸಂದೇಶ ರವಾನೆಗೆ ಡಿಕೆಶಿ ಮುಂದಾಗುವ...

LIFE | ಮನಸ್ಸು ಗಟ್ಟಿಯಾಗಿದ್ರೆ ಜೀವನ ಹೇಗೆ ಬದಲಾಗುತ್ತೆ ಗೊತ್ತಾ?

ಜೀವನದಲ್ಲಿ ಎಲ್ಲರೂ ಕಷ್ಟಗಳನ್ನು ಎದುರಿಸುತ್ತಾರೆ. ಆದರೆ ಒಂದೇ ಪರಿಸ್ಥಿತಿಯಲ್ಲಿ ಕೆಲವರು ಕುಗ್ಗಿಬಿಡುತ್ತಾರೆ, ಇನ್ನೂ ಕೆಲವರು ಅದನ್ನೇ ಶಕ್ತಿಯಾಗಿ ಬಳಸಿಕೊಂಡು ಮುಂದೆ ಸಾಗುತ್ತಾರೆ. ಈ ವ್ಯತ್ಯಾಸಕ್ಕೆ ಕಾರಣ ಒಂದೇ ಮನಸ್ಸಿನ ಬಲ. ಮನಸ್ಸು ಗಟ್ಟಿಯಾಗಿರುವ ವ್ಯಕ್ತಿ...

ಪಲ್ಯ, ಗ್ರೇವಿ & More 31 | ಎರಡು ಹೀರೆಕಾಯಿ ಇದ್ರೆ ಸಾಕು ಅದ್ರಿಂದ ರುಚಿಯಾದ ಪಲ್ಯ ಮಾಡ್ಬಹುದು

ಹೀರೆಕಾಯಿ ಆರೋಗ್ಯಕರ ತರಕಾರಿಗಳಲ್ಲಿ ಒಂದು. ಇದರಲ್ಲಿ ನೀರಿನ ಅಂಶ ಹೆಚ್ಚು ಇದ್ದು ದೇಹಕ್ಕೆ ತಂಪು ನೀಡುತ್ತದೆ. ಮನೆಯಲ್ಲೇ ತುಂಬಾ ಸರಳವಾಗಿ ಮತ್ತು ಕಡಿಮೆ ಸಮಯದಲ್ಲಿ ಹೀರೆಕಾಯಿ ಪಲ್ಯ ತಯಾರಿಸಬಹುದು. ಇದು ಅನ್ನ, ರೊಟ್ಟಿ...

WEATHER | ರಾಜ್ಯದೆಲ್ಲೆಡೆ ಒಣ ಒಣ ವಾತಾವರಣ ,ಬೆಂಗಳೂರಲ್ಲಂತೂ ಭಾರೀ ಬಿಸಿಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯಾದ್ಯಂತ ಬೇಸಿಗ ಅಬ್ಬರಿಸುತ್ತಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಳವಾಗಲಿದ್ದು, ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ...

ದಿನಭವಿಷ್ಯ: ಖರ್ಚು ಕಡಿಮೆ ಮಾಡ್ಕೊಳಿ ಇಲ್ಲಾಂದ್ರೆ ಕಷ್ಟ, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಮೇಷ.ಯೋಜಿಸಿ ಕಾರ್ಯ ಎಸಗಿ. ಇಲ್ಲವಾದರೆ ಗೊಂದಲ ಸೃಷ್ಟಿ. ಅಧಿಕ ಹೊಣೆಗಾರಿಕೆಯ ಭಾರ. ಖರ್ಚು ನಿಯಂತ್ರಿಸುವ ಕಲೆ ಅರಿಯಿರಿ.ವೃಷಭಹೆಚ್ಚು ಕ್ರಿಯಾಶೀಲ ದಿನ. ಆದರೆ ಪ್ರತಿಫಲ ನಿರೀಕ್ಷೆಗೆ ತಕ್ಕಂತಿರದು. ಆರ್ಥಿಕ ಒತ್ತಡ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶ.ಮಿಥುನವೃತ್ತಿಪರವಾಗಿ,...

ಇರಾನ್ ಮೇಲೆ ಇಸ್ರೇಲ್‌ ಕ್ಷಿಪಣಿ ದಾಳಿ: ಯುದ್ಧ ನಿಲ್ಲಿಸುವ ಅಂತಿಮ ನಿರ್ಧಾರ ನನ್ನದು ಎಂದ ಟ್ರಂಪ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮದ್ಯಪ್ರಾಚ್ಯದಲ್ಲಿನ ಯುದ್ಧ ಎರಡನೇ ವಾರಕ್ಕೆ ಕಾಲಿರಿಸಿದ್ದು, ದಾಳಿ- ಪ್ರತಿದಾಳಿ ಮುಂದುವರಿದಿದೆ. ಇರಾನ್‌ನ ಮೆಹರ್‌ಬಾದ್‌ ಏರ್‌ಪೋರ್ಟ್‌ ಮೇಲೆ ಇಸ್ರೇಲ್‌ ಕ್ಷಿಪಣಿ ದಾಳಿ ನಡೆಸಿದೆ. ಇಶ್ಫಹಾನ್‌ ಪರಮಾಣು ಕೇಂದ್ರ ಗುರಿಯಾಗಿಸಿಕೊಂಡು 80...

ಗಲ್ಫ್ ರಾಷ್ಟ್ರಗಳ ಮೇಲೆ ಮತ್ತೆ ದಾಳಿ: ಇರಾನ್ ಗೆ ಖಡಕ್ ಎಚ್ಚರಿಕೆ ನೀಡಿದ ಸೌದಿ ಅರೇಬಿಯಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ ವಿರುದ್ಧ ಅಮೆರಿಕ, ಇಸ್ರೇಲ್‌ ಘೋಷಿಸಿರುವ ಸಮರ ಎರಡನೇ ವಾರಕ್ಕೆ ಕಾಲಿರಿಸಿದ್ದು, ದಾಳಿ- ಪ್ರತಿದಾಳಿ ಮುಂದುವರಿದಿದೆ. ಇದರ ನಡುವೆ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಮುಂದುವರೆಸಿದ್ರೆ ದೊಡ್ಡ ಪ್ರಮಾಣದ...

ಸಿಲಿಕಾನ್ ಸಿಟಿಯಲ್ಲಿ ವಾಣಿಜ್ಯ ಸಿಲಿಂಡರ್‌ ಸರಬರಾಜು ಸ್ಥಗಿತ: ನಾಳೆಯಿಂದ ಹೊಟೇಲ್ ಆಗುತ್ತಾ ಬಂದ್?

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯಗಳ ಯುದ್ಧದಿಂದ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರ ಬೆನ್ನಲ್ಲೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ದಿಢೀರ್ ಏರಿಕೆಯಾಗಿದ್ದು ಪೂರೈಕೆ ಸ್ಥಗಿತಗೊಂಡಿದೆ. ಹೀಗಾಗಿ ಗ್ಯಾಸ್ ಸರಬರಾಜು ಬಂದ್ ಆಗಿರುವ ಕಾರಣ...

ಅಲ್ಲಿಂದ ಇಲ್ಲಿಗೆ ಬಂದು ಮಾತನಾಡುವ ಅವಶ್ಯಕತೆ ಏನಿದೆ?: ಜಮೀರ್ ವಿರುದ್ಧ ಗುಡುಗಿದ ಮಲ್ಲಿಕಾರ್ಜುನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಕಾಂಗ್ರೆಸ್‌ನ ಭದ್ರಕೋಟೆಯಾದ ದಾವಣಗೆರೆಯಲ್ಲಿ ಟಿಕೆಟ್ ಗಾಗಿ ಬಹಿರಂಗ ಸಮರ ನಡೆಯುತ್ತಿದ್ದು,ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು...