27.5 C
Mangalore
Sunday, November 22, 2026
27.5 C
Mangalore
Sunday, November 22, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Saree | ಗಿಡ್ಡ ಇರುವ ಮಹಿಳೆಯರು ಎತ್ತರವಾಗಿ ಕಾಣಬೇಕು ಅಂದ್ರೆ ಈ ರೀತಿಯ ಸೀರೆ ಆಯ್ಕೆ ಮಾಡ್ಕೊಳಿ

ಪ್ರತಿಯೊಬ್ಬ ಮಹಿಳೆಯೂ ಸೀರೆಯಲ್ಲಿ ಸುಂದರವಾಗಿ ಕಾಣಬೇಕು ಎನ್ನುವುದು ಸಹಜ ಆಸೆ. ಆದರೆ ಎತ್ತರ ಕಡಿಮೆ ಇರುವ ಮಹಿಳೆಯರು ಯಾವ ರೀತಿಯ ಸೀರೆ ಧರಿಸಿದರೆ ಉತ್ತಮವಾಗಿ ಕಾಣಬಹುದು ಎಂಬ ಪ್ರಶ್ನೆ ಬಹಳ ಬಾರಿ ಕೇಳಿಬರುತ್ತದೆ....

ಟ್ರೋಫಿಯನ್ನು ಸೂರ್ಯಕುಮಾರ್‌ ಯಾದವ್‌ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದು ಯಾಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು 96 ರನ್​ಗಳಿಂದ ಸೋಲಿಸಿ ಭಾರತ...

ಸಮ್ಮರ್‌ ಹೀಟ್‌ ಬೀಟ್‌ ಮಾಡೋಕೆ ರಾಗಿಯೇ ಬೆಸ್ಟ್‌, ಇದೊಂದು ಸ್ವೀಟ್‌ ಒಮ್ಮೆ ಮಾಡಿ ನೋಡ್ತೀರಾ?

ಸಾಮಾಗ್ರಿಗಳುರಾಗಿತೆಂಗಿನತುರಿಬೆಲ್ಲಗಸಗಸೆಕೊಬ್ಬರಿ ತುರಿತುಪ್ಪಮಾಡುವ ವಿಧಾನ ಎಂಟು ಗಂಟೆಗಳ ಕಾಲ ರಾಗಿಯನ್ನು ನೀರಿನಲ್ಲಿ ನೆನೆಸಿ ಇಡಿನಂತರ ಇದರ ಜತೆ ತೆಂಗಿನ ತುರಿಯನ್ನು ಹಾಕಿಕೊಂಡು ಮಿಕ್ಸಿ ಮಾಡಿಕೊಳ್ಳಿಬೆಲ್ಲದ ಪಾಕ ತಯಾರಿಸಿ ಇಟ್ಟುಕೊಂಡಿರಿಮಿಕ್ಸಿ ಮಾಡಿದ ನಂತರ ಕಾಯಿ...

ಗೊತ್ತಿಲ್ಲದವರ ಮದುವೆಗೆ ಹೋಗಿ ಉಂಡು ಪೆದ್ದರಾಗ್ಬೇಡಿ, ಆಹ್ವಾನ ಇಲ್ಲದೆ ಒಳಗೆ ಹೋದ್ರೆ ಐದು ಸಾವಿರ ರೂ. ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಹಾಸ್ಟೆಲ್‌ ಹುಡುಗರು, ಹುಡುಗಿಯರು, ಕೆಲ ಜನರು ಒಂದಿಲ್ಲಾ ಒಂದು ಬಾರಿಯಾದ್ರೂ ಗೊತ್ತಿಲ್ಲದವರ ಮದುವೆಗೆ ಹೋಗಿ ಊಟ ಮಾಡಿಕೊಂಡು ವಾಪಾಸ್‌ ಬಂದಿರುತ್ತಾರೆ. ಆದರೆ ಇದು ಕಾನೂನು ಪ್ರಕಾರ ತಪ್ಪು ಅನ್ನೋದು ಗೊತ್ತಾ?ಹೌದು,...

ಮಹಾಕಾಳಿ ದೇವಸ್ಥಾನ ತೆರವು: ವಿಶ್ವ ಹಿಂದು ಪರಿಷತ್, ಭಜರಂಗದಳ ಮುಖಂಡರಿಂದ ಪ್ರತಿಭಟನೆ

ಹೊಸದಿಗಂತ ವರದಿ ಹುಬ್ಬಳ್ಳಿ: ಇಲ್ಲಿಯ ಕುಸುಗಲ್ ರಸ್ತೆಯಲ್ಲಿರುವ ನೈರುತ್ಯ ರೈಲ್ವೆ ಗಾಲ್ಫ್ ಮೈದಾನದಲ್ಲಿದ್ದ ಬನ್ನಿ ಮಹಾಕಾಳಿ ದೇವಿ ದೇವಸ್ಥಾನ ಹಾಗೂ ಸ್ವಾಮಿ ವಿವೇಕಾನಂದರ ಪುತ್ಥಳಿ ತೆರವು ಗೊಳಿಸಿರುವುದನ್ನು ಖಂಡಿಸಿ ವಿಶ್ವ ಹಿಂದು ಪರಿಷತ್...

ತುಪ್ಪದ ಟ್ಯಾಂಕರ್ ಪಲ್ಟಿ: ತಿಮ್ಮಪ್ಪನ ಲಡ್ಡು ತಯಾರಿಕೆಗೆ ಪ್ರಾಬ್ಲಮ್ ಇದ್ಯಾ? ಟಿಟಿಡಿಯಿಂದ ಬಂತು ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಡಪ ಜಿಲ್ಲೆಯ ಸಮೀಪ ತಿರುಮಲ ತಿರುಪತಿ ದೇವಸ್ಥಾನಕ್ಕೆ ಸಾಗಿಸುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿಯಾದ ಘಟನೆ ಬಳಿಕ ಶ್ರೀವಾರಿ ಲಡ್ಡು ಪ್ರಸಾದ ತಯಾರಿಕೆಗೆ ತುಪ್ಪದ ಕೊರತೆ ಉಂಟಾಗಿದೆ ಎಂಬ ವದಂತಿ ಸಾಮಾಜಿಕ...

HONEY TRAP | ಸೋಶಿಯಲ್‌ ಮೀಡಿಯಾ ಮೂಲಕ ಶ್ರೀಮಂತ ಪುರುಷರನ್ನು ಖೆಡ್ಡಾಗೆ ಬೀಳಿಸುತ್ತಿದ್ದ ಮಹಿಳೆ ಅರೆಸ್ಟ್‌

ಹೊಸದಿಗಂತ ವರದಿ ಬೆಳಗಾವಿ : ದೊಡ್ಡ ಶ್ರೀಮಂತ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿಕೊಂಡು ಹನಿ ಟ್ರ್ಯಾಪ್ ಮಾಡುತ್ತಿದ್ದ ಮಹಿಳೆಯನ್ನು ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದ ದೀಪಾ ಅವಟಗಿ (33) ಹನಿ ಟ್ರ್ಯಾಪ್...

ಶಾಲೆ-ಕಾಲೇಜುಗಳ ಬಳಿ ಮಾರಾಟ ಆಗ್ತಿರೋ BuzzBallz ಬರೀ ಜ್ಯೂಸಾ? ಇಲ್ಲಾ ಮದ್ಯನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸಾಮಾಜಿಕ ಜಾಲತಾಣದಲ್ಲಿ BuzzBallz ಎನ್ನುವ ಡ್ರಿಂಕ್‌ ವೈರಲ್‌ ಆಗಿದೆ. ನೋಡೋಕೆ ಸೇಮ್‌ ಜ್ಯೂಸ್‌ ಪ್ಯಾಕೆಟ್‌ನಂತೆ ಕಾಣುವ ಇದರಲ್ಲಿ ಮದ್ಯ ಮಿಕ್ಸ್‌ ಆಗಿದೆ ಎನ್ನುವ ಆರೋಪ ಬಂದಿದೆ. ಈ ಪಾನೀಯದಲ್ಲಿ ಸುಮಾರು 15...

LPG ಕೊರತೆ: ಏನಾದ್ರೂ ಒಂದು ವ್ಯವಸ್ಥೆ ಮಾಡಿ ಅಂತ ಕೇಂದ್ರಕ್ಕೆ ಪತ್ರ ಬರೆದ ತೇಜಸ್ವಿ ಸೂರ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಉಂಟಾದ ತೊಂದರೆ ಹೋಟೆಲ್ ಉದ್ಯಮಕ್ಕೆ ಸಂಕಷ್ಟ ತಂದಿದೆ. ಅನಿಲ ಕೊರತೆ ಮುಂದುವರಿದರೆ ಕೆಲ ಹೋಟೆಲ್‌ಗಳು ತಾತ್ಕಾಲಿಕವಾಗಿ ಮುಚ್ಚುವ ಪರಿಸ್ಥಿತಿ ಎದುರಾಗಬಹುದು ಎಂಬ...

ಮೈಸೂರ್‌ ಸಿಲ್ಕ್‌ ಸೀರೆ ಅಂದ್ರೆ ಬರೀ ಸೀರೆ ಅಲ್ಲ ಅದೊಂದು ಎಮೋಷನ್‌! ಆನ್‌ಲೈನ್‌ ಸೇವೆ ಶೀಘ್ರವೇ ಬಂದ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಮ್ಮ ರಾಜ್ಯದ ಹೆಣ್ಣುಮಕ್ಕಳಿಗೆ ಮೈಸೂರು ಸಿಲ್ಕ್‌ ಸೀರೆ ಅಂದ್ರೆ ಬರೀ ಸೀರೆ ಅಲ್ಲ ಅದೊಂದು ಎಮೋಷನ್‌! ಈ ಮಾತನ್ನು ಒಪ್ತೀರಾ? ಬೆಳಗ್ಗೆ ಆರು ಗಂಟೆಯಿಂದ, ಮಧ್ಯರಾತ್ರಿಯಿಂದ ಮೈಸೂರು ಸಿಲ್ಕ್‌ ಅಂಗಡಿ...

FOOD | ಹುಳಿ ಹುಳಿ ಖಾರ ಖಾರ, ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಚಟ್ನಿ

ಮಾವಿನಕಾಯಿ ಸೀಸನ್ ಬಂದರೆ ಅಡುಗೆಮನೆಯಲ್ಲಿ ಹಲವಾರು ರುಚಿಕರ ಪದಾರ್ಥಗಳು ಸಿದ್ಧವಾಗುತ್ತವೆ. ಅದರಲ್ಲಿ ಹುಳಿ-ಖಾರ ರುಚಿಯಿಂದಲೇ ಎಲ್ಲರನ್ನೂ ಸೆಳೆಯುವ ಪದಾರ್ಥವೇ ಮಾವಿನಕಾಯಿ ಚಟ್ನಿ. ಬಿಸಿ ಅನ್ನ, ದೋಸೆ, ಇಡ್ಲಿ ಅಥವಾ ಚಪಾತಿಯ ಜೊತೆ ಈ...

LPG ಶಾಕ್ | ಮುಂಬೈನಲ್ಲಿ ಮುಚ್ಚಿಹೋಗ್ತಿವೆ ಹೋಟೆಲ್‌, ರೆಸ್ಟೋರೆಂಟ್‌: ಹೀಗಾದ್ರೆ ಮುಂದೆ ಕಥೆ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಣಿಜ್ಯ ಎಲ್‌ಪಿಜಿ ಪೂರೈಕೆಯಲ್ಲಿ ಉಂಟಾದ ತೊಂದರೆಯಿಂದ ಮುಂಬೈ ನಗರದಲ್ಲಿ ಹಲವಾರು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಕಾರ್ಯಾಚರಣೆಗೆ ಹೊಡೆತ ಬಿದ್ದಿದೆ. ನಗರದಲ್ಲಿ ಸುಮಾರು ಶೇ.20ರಷ್ಟು ಹೋಟೆಲ್‌ಗಳು ಈಗಾಗಲೇ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿರುವುದಾಗಿ ಹೋಟೆಲ್...