27.5 C
Mangalore
Saturday, November 21, 2026
27.5 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕೊಣಾಜೆಯ ಯುವಕ ನಾಪತ್ತೆ ಪ್ರಕರಣಕ್ಕೆ ದುಃಖಾಂತ್ಯ: ದೇವಳ ಪರಿಸರದಲ್ಲಿ ಕೊಳೆತ ಸ್ಥಿತಿಯ ಮೃತದೇಹ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಳೆದ ಸೋಮವಾರ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ತೆರಳಿ ಬಳಿಕ ನಿಗೂಢ ನಾಪತ್ತೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆಯ ಯುವಕನ ಶವವು ಕೊಳೆತ ಸ್ಥಿತಿಯಲ್ಲಿ ಸೋಮೇಶ್ವರದ ಶ್ರೀ ಸೋಮನಾಥ ಕ್ಷೇತ್ರದ ಗದಾತೀರ್ಥ...

ಸೋಮಲಿಂಗಪ್ಪ ನೇತೃತ್ವದ ನಿಯೋಗದಿಂದ ಎಚ್‌ಡಿಕೆ ಭೇಟಿ: ನೆನೆಗುದಿಗೆ ಬಿದ್ದ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯ

ಹೊಸದಿಗಂತ ವರದಿ ಬಳ್ಳಾರಿ: ಬಳ್ಳಾರಿ ಮಾರ್ಗವಾಗಿ ಸಿರುಗುಪ್ಪ ಮತ್ತು ಲಿಂಗಸುಗೂರು ಮಾರ್ಗದ ರೈಲ್ವೆ ಸೌಲಭ್ಯವನ್ನು ಕಲ್ಪಿಸಬೇಕು, ನಮ್ಮ ಭಾಗದಲ್ಲಿ ನೆನೆಗುದಿಗೆ ಬಿದ್ದ ಎಲ್ಲ ಯೋಜನೆಗಳನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿ ಸಿರುಗುಪ್ಪ...

ಆಮೇಲೆ ಬೇಕಾಗತ್ತೆ ಅಂತ ನಾಲ್ಕು ಸಾವಿರ ಲೀಟರ್‌ ಡೀಸೆಲ್‌ ಸಂಗ್ರಹಿಸಿಟ್ಟಿದ್ದ ವ್ಯಕ್ತಿ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇರಾನ್‌ -ಇಸ್ರೇಲ್‌ ಯುದ್ಧದಿಂದಾಗಿ ಇಂಧನ ಬೆಲೆ ಏರಿಕೆಯಾಗುತ್ತದೆ ಎಂದು ಮುಂಚಿತವಾಗಿಯೇ ನಾಲ್ಕು ಸಾವಿರ ಲೀಟರ್‌ ಡೀಸೆಲ್‌ನ್ನು ಅಕ್ರಮವಾಗಿ ಸಂಗ್ರಹಿಸಿದ್ದ ವ್ಯಕ್ತಿಯನ್ನು ಬೆಳ್ತಂಗಡಿಯಲ್ಲಿ ಬಂಧಿಸಲಾಗಿದೆ. ಬೆಳ್ತಂಗಡಿ ಉಪವಿಭಾಗದ ಡಿವೈಎಸ್‌ಪಿ ರೋಹಿಣಿ ಸಿ.ಕೆ. ಕಣಿಯೂರು...

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿ: ಅರಣ್ಯ ಸಚಿವರಿಗೆ ಬಿಜೆಪಿ ಮಹಿಳಾ ಮೋರ್ಚಾ ಒತ್ತಾಯ

ಹೊಸದಿಗಂತ ವರದಿ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಅಮಾಯಕ ಜೀವಗಳು ಬಲಿಯಾಗುತ್ತಿರುವುದರಿಂದ ಅರಣ್ಯ ಸಚಿವರು ತುರ್ತು ಸಭೆ ನಡೆಸಿ ಶಾಶ್ವತ ಪರಿಹಾರ ಸೂಚಿಸಬೇಕು. ತಪ್ಪಿದಲ್ಲಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ...

FOOD | ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಇಡೋಕೆ ರಾಗಿ ಹಾಲನ್ನೇ ಸೇವಿಸಿ, ಇನ್ನೂ ಬೆನಿಫಿಟ್ಸ್‌ ಇದೆ

ಸಾಮಾಗ್ರಿಗಳುರಾಗಿಬೆಲ್ಲಕಾಯಿತುರಿಏಲಕ್ಕಿಮಾಡುವ ವಿಧಾನರಾತ್ರಿಯೇ ನೆನೆಸಿಟ್ಟ ರಾಗಿಗೆ ಕಾಯಿತುರಿ, ಬೆಲ್ಲ ಹಾಗೂ ಏಲಕ್ಕಿ ಹಾಕಿ ಮಿಕ್ಸಿ ಮಾಡಿಮಿಕ್ಸಿ ಮಾಡಿದ ನಂತರ ಬಟ್ಟೆಯಲ್ಲಿ ರಾಗಿ ಹಾಲನ್ನು ಸೋಸಿಕೊಳ್ಳಿನಂತರ ಹಾಲನ್ನು ಫ್ರಿಡ್ಜ್‌ನಲ್ಲಿಟ್ಟು ತಂಪಾದ ಮೇಲೆ ಕುಡಿಯಿರಿ ರಾಗಿ ಸೇವನೆಯಿಂದ...

ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಅನ್ನಪ್ರಸಾದ ಇಲ್ಲ! ದೇಗುಲಕ್ಕೂ ಕುತ್ತು ತಂದ ಗ್ಯಾಸ್‌ ಸಮಸ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದೂರದ ಇರಾನ್‌-ಇಸ್ರೇಲ್‌ ಸಂಘರ್ಷದಿಂದ ನಮ್ಮ ದೇಶದಲ್ಲಿ ಗ್ಯಾಸ್‌ ಸಿಲಿಂಡರ್‌ ಸಮಸ್ಯೆ ಎದುರಾಗಿದೆ. ವಿಶ್ವದ ಇಡೀ ದೇಶಗಳು ಒಂದಿಲ್ಲಾ ಒಂದು ರೀತಿಯಲ್ಲಿ ಕನೆಕ್ಟ್‌ ಆಗಿದ್ದು, ಎರಡು ದೇಶಗಳ ನಡುವಣ ಯುದ್ಧದ ಎಫೆಕ್ಟ್‌...

ಶಾರ್ಟ್‌ ಸರ್ಕೀಟ್‌ನಿಂದ ಹೊಟೇಲ್‌ನಲ್ಲಿ ಅಗ್ನಿ ಅವಘಡ : ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ವಿಜಯಪುರದ ಹೊಟೇಲ್‌ ಒಂದರಲ್ಲಿ ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಹೊತ್ತಿದ್ದು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಭಸ್ಮವಾಗಿವೆ. ವಿಜಯಪುರದ ಇಂಡಿ ಪಟ್ಟಣದ ಪಂಚರತ್ನ ಹೊಟೇಲ್‌ನಲ್ಲಿ ಏಕಾಎಕಿ ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಹೊತ್ತಿದೆ....

ಪೂರಿ, ದೋಸೆ ಅಷ್ಟೇ ಅಲ್ಲ, ಇನ್ಮುಂದೆ ಬಜ್ಜಿ ಬೋಂಡದ ಸಣ್ಣ ಅಂಗಡಿಗಳೂ ಬಂದ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಹೊಟೇಲ್‌ ಉದ್ಯಮ ಕಂಗಾಲಾಗಿದೆ. ಹೊಟೇಲ್‌ಗಳಲ್ಲಿ ಈಗಾಗಲೇ ವಡೆ, ದೋಸೆ, ಪೂರಿಯಂಥ ಪದಾರ್ಥಗಳ ತಯಾರಿಕೆ ನಿಲ್ಲಿಸಲಾಗಿದೆ. ಸಂಜೆಯ ಸ್ನಾಕ್ಸ್‌ ಎಂದೇ ಫೇಮಸ್‌ ಆದ...

CINE 🎥 | ಸಂಗೀತ ಶಾಸ್ತ್ರದ ಫೋಟೊಸ್‌ ಅಪ್‌ಲೋಡ್‌ ಮಾಡಿದ ರಶ್ಮಿಕಾ-ವಿಜಯ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆಯ ಫೋಟೋಸ್‌ ಇಂಟರ್ನೆಟ್‌ನಲ್ಲಿ ಹಲ್‌ಚಲ್‌ ಎಬ್ಬಿಸಿತ್ತು. ಇದಾದ ನಂತರವೇ ರಿಸೆಪ್ಷನ್‌ ಫೋಟೊಗಳನ್ನು ರಶ್ಮಿಕಾ ಅಪ್‌ಲೋಡ್‌ ಮಾಡಿದ್ದು, ಜನ ಸೂಪರ್‌ ಎಂದಿದ್ದರು. ನಿಧಾನಕ್ಕೆ ಇಬ್ಬರೂ ಮೆಹೆಂದಿ...

ರಾಜ್ಯದ ಹಲವು ಕಡೆ ಬರೀ ಗ್ಯಾಸ್‌ ಸಿಲಿಂಡರ್‌ ಸಮಸ್ಯೆ, ಹೊಟೇಲ್‌ ಮುಚ್ಚಿದ್ರೆ ಜೀವನದ ಕಥೆ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ಹಲವು ಕಡೆ ಗ್ಯಾಸ್‌ ಸಿಲಿಂಡರ್‌ ಸಮಸ್ಯೆಯಾಗುತ್ತಿದ್ದು, ಹೊಟೇಲ್‌ ಉದ್ಯಮಗಳು ಆತಂಕದಲ್ಲಿವೆ. ಹೊಟೇಲ್‌ ಬಂದ್‌ ಆದ್ರೆ ಜೀವನಕ್ಕೆ ಏನು ಮಾಡೋದು ಎನ್ನುವ ಪ್ರಶ್ನೆ ಕಾಡುತ್ತಿದೆ.ಸಿಲಿಂಡರ್ ಸಿಗದೆ ಅಡುಗೆ ಮಾಡುವುದು ಅಸಾಧ್ಯವಾಗಿದ್ದು,...

DAILY MOTIVATION | ಕಲರ್‌ಫುಲ್‌ ನವಿಲು ಪಂಜರದಲ್ಲಿದೆ, ಕಪ್ಪು ಕಾಗೆ ಫ್ರೀಯಾಗಿ ಹಾರಾಡ್ತಾ ಇದೆ

ಕಾಗೆಯೊಂದು ಆಕಾಶದಲ್ಲಿ ಹಾರಾಡ್ತಾ ಇತ್ತಂತೆ, ಈ ವೇಳೆ ಇತರ ಪಕ್ಷಿಗಳು ಕಾಗೆಯ ಪಕ್ಕ ಹಾರಿ ಹೋಗಿವೆ. ಈ ಪಕ್ಷಿಗಳೆಲ್ಲ ಎಷ್ಟು ಬ್ಯೂಟಿಫುಲ್‌ ಆಗಿ ಇದೆ ಅಲ್ವಾ ಎಂದುಕೊಂಡು ಕಾಗೆ ಮುಂದುವರಿದಿದೆ.ಹಾರಾಡಿ ಹಾರಾಡಿ ಸುಸ್ತಾದ...

ಪಲ್ಯ, ಗ್ರೇವಿ & More 32 | ಟೊಮ್ಯಾಟೊ-ಬೆಳ್ಳುಳ್ಳಿ ಕಾಂಬಿನೇಷನ್‌ನಲ್ಲಿ ಟೇಸ್ಟಿ ಚಟ್ನಿ, ಅನ್ನಕ್ಕೆ-ಚಪಾತಿಗೆ ಬೆಸ್ಟ್

ಸಾಮಾಗ್ರಿಗಳುಟೊಮ್ಯಾಟೊಬೆಳ್ಳುಳ್ಳಿಖಾರದಪುಡಿಉಪ್ಪುಸಾಸಿವೆಜೀರಿಗೆಮೆಂತ್ಯೆಉದ್ದಿನಬೇಳೆಕರಿಬೇವುಒಣಮೆಣಸುಹುಣಸೆಹುಳಿ https://hosadigantha.com/summer-drinks-have-you-ever-had-a-healthy-makhana-shake-its-good-try-it-once/ ಮಾಡುವ ವಿಧಾನಮೊದಲು ಪಾತ್ರೆಗೆ ನಾಲ್ಕು ಟೊಮ್ಯಾಟೊ, ಹುಣಸೆಹಣ್ಣು ಹಾಗೂ ನೀರನ್ನು ಹಾಕಿ ಬಿಸಿ ಮಾಡಿಇದು ಮೆತ್ತಗಾಗಿ ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ಜೊತೆಗೆ ಖಾರದಪುಡಿ ಹಾಕಿ ರುಬ್ಬಿಕೊಳ್ಳಿಇನ್ನೊಂದು ಕಡೆ ಉದ್ದಿನಬೇಳೆ, ಸಾಸಿವೆ, ಜೀರಿಗೆ...