November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪೈಲಟ್‌ ಸ್ಮಿತ್‌ ಮುಚ್ಚಲ್‌ ಆರೋಗ್ಯ ಸ್ಥಿತಿ ಹೇಗಿದೆ ? ಸೌದಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದುಬೈನಿಂದ ಟೆಲ್‌ ಅವೀವ್‌ಗೆ ತೆರಳುತ್ತಿದ್ದ ಫ್ಲೈ ದುಬೈ ವಿಮಾನವನ್ನು ಸಹ ಪೈಲಟ್‌ ಪತನಗೊಳಿಸಲು ಪ್ರಯತ್ನಿಸಿದ್ದು, ಈ ವೇಳೆ ಕ್ಯಾಪ್ಟನ್‌ ಸ್ಮಿತ್ ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಸದ್ಯ ಕ್ಯಾಪ್ಟನ್‌ ಸ್ಮಿತ್‌ ಅವರನ್ನು ಸೌದಿ...

ಅಸಾಧಾರಣ ಧೈರ್ಯ ಪ್ರದರ್ಶಿಸಿದ ಭಾರತದ ಪೈಲಟ್‌ ಸ್ಮಿತ್ ಮಚ್ಚರ್‌ಗೆ ಸಲ್ಯೂಟ್‌: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ತನ್ನ ಜೀವವನ್ನು ಪಣಕ್ಕಿಟ್ಟು ಪ್ರಯಾಣಿಕರನ್ನು ರಕ್ಷಣೆ ಮಾಡಿದ ಭಾರತೀಯ ಪೈಲಟ್‌ ಸ್ಮಿತ್‌ ಮಚ್ಚರ್‌ ಅವರನ್ನು ಇಸ್ರೇಲಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಶ್ಲಾಘಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ್ದು, ನಿಮ್ಮ ಅಸಾಧಾರಣ ಧೈರ್ಯಕ್ಕೆ...

ಬೆಂಗಳೂರಿಗರಿಗೆ ಮಳೆ ಬೇಕು, ಆದರೆ ತೊಂದರೆ ಬೇಡ! 10 ಕಿ.ಮೀ ಸಾಗೋದಕ್ಕೆ ಮೂರು ಗಂಟೆ ಪ್ರಯಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮೂರು ದಿನಗಳಿಂದ ಸಂಜೆ ಬೆಂಗಳೂರಿನಲ್ಲಿ ಧೋ ಎಂದು ಮಳೆ ಸುರಿಯುತ್ತಲೇ ಇದೆ. ಇಷ್ಟು ದಿನಗಳಿಂದ ಬೇರೆ ಊರುಗಳಲ್ಲಿ ಮಾತ್ರ ಮಳೆ ಬೀಳುತ್ತಿದೆ, ನಮ್ಮಲ್ಲಿ ಮಾತ್ರ ಇಲ್ಲ ಅಂದುಕೊಳ್ತಿದ್ದ ಬೆಂಗಳೂರಿಗರಿಗೆ ವರುಣ...

ಏಷ್ಯನ್ ಗೇಮ್ಸ್ ಟಿ20: ಬಾಂಗ್ಲಾದೇಶಕ್ಕೆ ಬಿಗ್ ಶಾಕ್ ನೀಡಿದ ಪಾಕಿಸ್ತಾನ್, ಫೈನಲ್‌ಗೆ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಪಾನ್‌ನ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಏಷ್ಯನ್ ಗೇಮ್ಸ್ ಟಿ20 ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ....

ಅಸಾಧಾರಣ ಧೈರ್ಯ ಪ್ರದರ್ಶಿಸಿದ ಭಾರತದ ಪೈಲಟ್‌ ಸ್ಮಿತ್ ಮಚ್ಚರ್‌ಗೆ ಸಲ್ಯೂಟ್‌: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ತನ್ನ ಜೀವವನ್ನು ಪಣಕ್ಕಿಟ್ಟು ಪ್ರಯಾಣಿಕರನ್ನು ರಕ್ಷಣೆ ಮಾಡಿದ ಭಾರತೀಯ ಪೈಲಟ್‌ ಸ್ಮಿತ್‌ ಮಚ್ಚರ್‌ ಅವರನ್ನು ಇಸ್ರೇಲಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಶ್ಲಾಘಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ್ದು, ನಿಮ್ಮ ಅಸಾಧಾರಣ ಧೈರ್ಯಕ್ಕೆ...

Cinema | ಬಾಕ್ಸ್ ಆಫೀಸ್‌ನಲ್ಲಿ ದೃಶ್ಯಂ 3 ಧಮಾಕ: ಮೊದಲ ದಿನವೇ ದಾಖಲೆ ಮಟ್ಟದಲ್ಲಿ ಟಿಕೆಟ್ ಸೇಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಅತ್ಯಂತ ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ಫ್ರಾಂಚೈಸಿ 'ದೃಶ್ಯಂ' ಇದೀಗ ಮೂರನೇ ಭಾಗದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಅಭಿಷೇಕ್ ಪಾಠಕ್ ನಿರ್ದೇಶನದ 'ದೃಶ್ಯಂ: ದಿ ಕನ್ಕ್ಲೂಷನ್' (ದೃಶ್ಯಂ 3)...

ವಿಮಾನ ಪತನವಾಗಲು ಬಿಡದೇ ಜನರನ್ನು ರಕ್ಷಿಸಿದ ʼಹೀರೋʼ ಸ್ಮಿತ್‌ ಮಚ್ಚರ್‌ : ಪ್ರಧಾನಿ ಮೋದಿ ಶ್ಲಾಘನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕ್ಯಾಪ್ಟನ್‌ ಸ್ಮಿತ್‌ ನೀವು ನಿಜವಾದ ಹೀರೋ! ಎಂದು ಪ್ರಧಾನಿ ಮೋದಿ ಭಾರತೀಯ ಪೈಲಟ್‌ ಕ್ಯಾಪ್ಟನ್‌ ಸ್ಮಿತ್‌ ಅವರನ್ನು ಶ್ಲಾಘಿಸಿದ್ದಾರೆ. ದುಬೈನಿಂದ ಟೆಲ್‌ ಅವೀವ್‌ಗೆ ತೆರಳುತ್ತಿದ್ದ ಫ್ಲೈ ದುಬೈ ವಿಮಾನವನ್ನು ಸಹ ಪೈಲಟ್‌...

ಕ್ರಿಕೆಟ್ ಇತಿಹಾಸದಲ್ಲೇ ಮಹಾ ಪಂದ್ಯ: ಗುವಾಹಟಿಯಲ್ಲಿ ದಾಖಲೆಗಳ ಮಳೆ ಸುರಿಸಿದ ಭಾರತ-ವೆಸ್ಟ್ ಇಂಡೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಅದ್ಭುತ, ಅಪರೂಪದ ಪಂದ್ಯಕ್ಕೆ ಗುವಾಹಟಿಯ ಬಾರ್ಸಾಪಾರ ಮೈದಾನ ಸಾಕ್ಷಿಯಾಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ದ್ವಿತೀಯ ಏಕದಿನ ಪಂದ್ಯವು...

ವಾಣಿಜ್ಯ ಬಳಕೆ ಎಲ್‌ಪಿಜಿ ದರ ಹಠಾತ್ ಏರಿಕೆ: ತಿಂಗಳಾರಂಭಕ್ಕೆ ಗ್ರಾಹಕರಿಗೆ ಶಾಕ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಿಂಗಳ ಆರಂಭಕ್ಕೆ ಗ್ರಾಹಕರಿಗೆ ಶಾಕ್‌ ಆಗಿದ್ದು, ವಾಣಿಜ್ಯ ಬಳಕೆ ಎಲ್‌ಪಿಜಿ ದರ ಬರೋಬ್ಬರಿ 62.50 ರೂಪಾಯಿಯಷ್ಟು ಏರಿಕೆ ಆಗಿದೆ. ಹಬ್ಬದ ಸೀಸನ್‌ಗೂ ಮುನ್ನ ಹೊಟೇಲ್‌, ರೆಸ್ಟೋರೆಂಟ್‌ ಹಾಗೂ ಡಾಬಾಗಳಿಗೆ ಶಾಕ್‌...

ಫಿಟ್ & ಫುಡ್ 01| ಗಡಿಬಿಡಿಯ ಬೆಳಗಿನ ತಿಂಡಿಗೆ ‘ಇನ್‌ಸ್ಟೆಂಟ್ ಜೋಳದ ದೋಸೆಯೇ’ ಬೆಸ್ಟ್!

ಬೆಳಗಿನ ಉಪಾಹಾರಕ್ಕೊಂದು ಹೆಲ್ದಿ ಟ್ವಿಸ್ಟ್. ನಿಮಿಷದಲ್ಲೇ ರೆಡಿಯಾಗುತ್ತೆ ರುಚಿಕರ ಇನ್‌ಸ್ಟಂಟ್ ಜೋಳದ ಹಿಟ್ಟಿನ ದೋಸೆ! ಬನ್ನಿ ಏನೇನ್ ಬೇಕು ನೋಡಣ; ಜೋಳದ ಹಿಟ್ಟುರವೆಮೊಸರುಈರುಳ್ಳಿಹಸಿಮೆಣಸಿನಕಾಯಿಕೊತ್ತಂಬರಿ ಸೊಪ್ಪುಜೀರಿಗೆಉಪ್ಪುಎಣ್ಣೆ ಇವಾಗ ರೆಡಿ ಮಾಡೋದು ಹೇಗೆ ನೋಡ್ಕೊಳ್ಳಿ ಒಂದು ಪಾತ್ರೆಯಲ್ಲಿ ಒಂದು ಕಪ್ ಜೋಳದ...

WEATHER | ಕರಾವಳಿ-ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಭಾರೀ ಮಳೆ, ಯೆಲ್ಲೋ ಅಲರ್ಟ್ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಜನತೆಗೆ ಮಳೆರಾಯ ಮತ್ತೆ ತಂಪೆರೆಯಲು ಸಜ್ಜಾಗಿದ್ದಾನೆ. ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ನೈಋತ್ಯ ಮುಂಗಾರು ಮಾರುತಗಳು ದಕ್ಷಿಣ ಒಳನಾಡಿನಲ್ಲಿ ಮತ್ತೆ ಚುರುಕುಗೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ...

ದಿನಭವಿಷ್ಯ: ಚಿಕ್ಕ ವಿಷಯಕ್ಕೂ ರೇಗುವ ಪರಿಸ್ಥಿತಿ ಬರಬಹುದು, ಆದರೆ ಇಂದು ತಾಳ್ಮೆಯೇ ನಿಮ್ಮ ಶಕ್ತಿ ನೆನಪಿರಲಿ!

ಮೇಷಸಣ್ಣ ವಿಷಯಕ್ಕೂ ರೇಗುವ ಸನ್ನಿವೇಶ ಉಂಟಾದೀತು. ತಾಳ್ಮೆ ವಹಿಸಿ. ನಿಮ್ಮ ಕೆಲಸದಲ್ಲಿ ಬೇಕೆಂದೇ ಕೆಲವರು ತಪ್ಪು ಹುಡುಕುವರು.                  ವೃಷಭಸಂಗಾತಿಯ ವರ್ತನೆ ಅಸಮಾಧಾನ...