32.5 C
Mangalore
Saturday, November 21, 2026
32.5 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

CINE | ಅಡ್ವಾನ್ಸ್ ಬುಕಿಂಗ್​​ನಲ್ಲಿಯೇ ನೂರು ಕೋಟಿ: ಇದ್ರಲ್ಲೇ ಗೊತ್ತಾಗುತ್ತೆ ‘ಧುರಂಧರ್ 2’ ಹವಾ ಹೇಗಿದೆ ಅಂತ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಧುರಂಧರ್ 2’ ಬಿಡುಗಡೆಯ ಮೊದಲೇ ಭಾರೀ ದಾಖಲೆ ನಿರ್ಮಿಸಿದೆ. ಚಿತ್ರಕ್ಕೆ ಪ್ರಾರಂಭವಾದ ಅಡ್ವಾನ್ಸ್ ಬುಕಿಂಗ್ ಕೆಲವೇ ದಿನಗಳಲ್ಲಿ 100 ಕೋಟಿಗೂ ಹೆಚ್ಚು ಮೊತ್ತ...

ಒಡಿಶಾದಲ್ಲಿ ಭಯಂಕರ ಸುಂಟರಗಾಳಿ: ಓರ್ವ ಸಾ*ವು, 70ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ಭಾನುವಾರ ಅಪ್ಪಳಿಸಿದ ಪ್ರಬಲ ನಾರ್ವೆಸ್ಟರ್ ಸುಂಟರಗಾಳಿ ಭಾರೀ ಅನಾಹುತಕ್ಕೆ ಕಾರಣವಾಗಿದೆ. ಬಿರುಗಾಳಿಯ ಪರಿಣಾಮವಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಸುಮಾರು 70ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಹಲವರು...

ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಜಂಕ್ಷನ್ ನಲ್ಲಿ ಸಂಚಾರ ನಿಯಮ ಫಲಕ ಹಿಡಿದು ನಿಲ್ಲುವ ಶಿಕ್ಷೆ ನೀಡಿದ ಕೋಟ್೯

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣದಲ್ಲಿ ಹಲವು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದ ವ್ಯಕ್ತಿಯ ವಿರುದ್ದ ಐ ಎಂ ವಿ ಕಾನೂನು ಅಡಿಯಲ್ಲಿ ಪ್ರಕರಣ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯ...

ಮಧ್ಯಪ್ರಾಚ್ಯ ಸಂಘರ್ಷದ ಬಗ್ಗೆ ಯಾವುದೇ ನಿಲುವಿಲ್ಲ: ವಿಶ್ವದಲ್ಲಿ ಶಾಂತಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಪೇಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಯಾವುದೇ ನಿಲುವು ಹೊಂದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ವಿಶ್ವದಲ್ಲಿ ಶಾಂತಿ ನೆಲೆಸಬೇಕು. ಭಾರತದ ಸಮಾಜದಲ್ಲಿ...

ಅಖಿಲ ಭಾರತೀಯ ಸ್ತರದಲ್ಲಿ ಈ ವರ್ಷ ಒಟ್ಟು 75 ಕಾರ್ಯಕರ್ತ ಪ್ರಶಿಕ್ಷಣ ವರ್ಗ: ದತ್ತಾತ್ರೇಯ ಹೊಸಬಾಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬರುವ ದಿನಗಳಲ್ಲಿ ದೇಶದ ಒಟ್ಟು 63 ಕಡೆಗಳಲ್ಲಿ ಸಂಘ ಶಿಕ್ಷಾ ವರ್ಗಗಳು ನಡೆಯಲಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಹರಿಯಾಣದ ಸಮಾಲ್ಖಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೆಸ್ಸೆಸ್ ವಾರ್ಷಿಕ...

FOOD | ಊಟ ಲೈಟ್ ಆಗಿರ್ಲಿ ಅನ್ನೋರು ಈ ಹೆಸರು ಕಾಳಿನ ಸೂಪ್ ಕುಡೀರಿ

ಹೆಚ್ಚು ಎಣ್ಣೆ-ಮಸಾಲೆ ಇರುವ ಊಟ ತಿಂದ ಬಳಿಕ ಹೊಟ್ಟೆ ಭಾರವಾಗುತ್ತೆ ಎಂದು ಹಲವರು ಹೇಳುತ್ತಾರೆ. ಅಂತಹ ಸಂದರ್ಭಗಳಲ್ಲಿ ಲೈಟ್ ಆಗಿ ಹೊಟ್ಟೆ ತುಂಬುವ ಆಹಾರ ಬೇಕೆನಿಸಿದರೆ ಹೆಸರು ಕಾಳಿನ ಸೂಪ್ ಬೆಸ್ಟ್. ಇದು...

46 ಪ್ರಾಂತ, 1487 ಮಂದಿ ಅಪೇಕ್ಷಿತರು: ಆರೆಸ್ಸೆಸ್ ವಾರ್ಷಿಕ ಮಹಾಸಭೆ, ಅಖಿಲ ಭಾರತೀಯ ಪ್ರತಿನಿಧಿ ಸಭಾ ಸಂಪನ್ನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹರಿಯಾಣದ ಸಮಾಲ್ಖಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೆಸ್ಸೆಸ್ ವಾರ್ಷಿಕ ಮಹಾಸಭೆ ಅಖಿಲ ಭಾರತೀಯ ಪ್ರತಿನಿಧಿ ಸಭಾ ಭಾನುವಾರ ಸಂಪನ್ನಗೊಂಡಿದೆ. ಮೂರು ದಿನಗಳ ಕಾಲ ನಡೆದ ಈ ಸಭೆಯಲ್ಲಿ ದೇಶದ 46 ಪ್ರಾಂತಗಳಿಂದ ಒಟ್ಟು...

ಮೈದಾನದಲ್ಲಿ ರನ್ ಮಳೆ, ರಸ್ತೆಯಲ್ಲಿ ಫೆರಾರಿ ಅಬ್ಬರ: ಪಾಂಡ್ಯ ಗ್ಯಾರೇಜ್‌ಗೆ ಬಂತು 12 ಕೋಟಿಯ ‘ಕಪ್ಪು ಸುಂದರಿ’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಭಾರತದ ಗೆಲುವಿನ ಶಿಲ್ಪಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಈಗ ತಮ್ಮ ಐಷಾರಾಮಿ ಜೀವನಶೈಲಿಯಿಂದ ಸುದ್ದಿಯಲ್ಲಿದ್ದಾರೆ. ವಿಶ್ವಕಪ್ ಯಶಸ್ಸಿನ ಬೆನ್ನಲ್ಲೇ ಪಾಂಡ್ಯ ತಮ್ಮ...

ಟ್ರೆಂಡಿಂಗ್ ನಲ್ಲಿದೆ ಸೋಲೋ ಡೇಟ್: ನೀವೂ ಹೋಗೋಕೆ ಇಷ್ಟಪಡ್ತಿರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚೆಗೆ ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಒಂದು ಪದ ಪದೇಪದೇ ಕಣ್ಣಿಗೆ ಬೀಳುತ್ತಿದೆ “ಸೋಲೋ ಡೇಟ್”. ಸ್ನೇಹಿತರು ಇಲ್ಲ, ಸಂಗಾತಿ ಇಲ್ಲ… ಆದರೂ ಹೊರಗೆ ಹೋಗಿ ತಮ್ಮನ್ನೇ ತಮ್ಮಿಂದಲೇ ಟ್ರೀಟ್...

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೋಳುಬೈಲ್ ಬಳಿ ಕಾರು ಪಲ್ಟಿ: ಮಗು ಸಹಿತ ಪ್ರಯಾಣಿಕರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೋಳುಬೈಲು ಎಂಬಲ್ಲಿ ಕಾರು ಪಲ್ಟಿಯಾಗಿ ಸಹ ಪ್ರಯಾಣಿಕರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಪುತ್ತೂರು ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕಾರು ಬೋಳುಬೈಲು ತಲುಪುತ್ತಿದ್ದಂತೆ ಮುಂಭಾಗದಲ್ಲಿ...

ರನ್ ಮಷೀನ್ ಈಸ್ ಬ್ಯಾಕ್! 2026ರ ಐಪಿಎಲ್‌ನಲ್ಲಿ ಕೊಹ್ಲಿ ಬ್ಯಾಟ್‌ನಿಂದ ಸಿಡಿಯಲಿವೆಯೇ ದಾಖಲೆಯ ಸಿಕ್ಸರ್‌?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್ ಪ್ರೇಮಿಗಳ ಬಹುದಿನಗಳ ಕಾಯುವಿಕೆ ಅಂತ್ಯಗೊಳ್ಳುವ ಸಮಯ ಹತ್ತಿರ ಬಂದಿದೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ 2026, ಮಾರ್ಚ್ 28 ರಿಂದ ಅದ್ಧೂರಿಯಾಗಿ ಚಾಲನೆ ಪಡೆಯಲಿದೆ. ಈ...

ಕರೂರ್ ಕಾಲ್ತುಳಿತ ಪ್ರಕರಣ: 7 ಗಂಟೆಗಳ ಸಿಬಿಐ ಡ್ರಿಲ್ ಮುಗಿಸಿ ಹೊರಬಂದ ನಟ ವಿಜಯ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರೂರ್‌ನಲ್ಲಿ ನಡೆದ ಕಾಲ್ತುಳಿತ ದುರಂತ ಪ್ರಕರಣದ ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ತಮಿಳು ನಟ ವಿಜಯ್ ದೆಹಲಿಯಲ್ಲಿ ಕೇಂದ್ರ ತನಿಖಾ ದಳದ ಮುಂದೆ ಹಾಜರಾಗಿ ಸುಮಾರು ಏಳು ಗಂಟೆಗಳ ಕಾಲ ವಿಚಾರಣೆಗೆ...