32.5 C
Mangalore
Saturday, November 21, 2026
32.5 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಅವಳಿ ನಗರಕ್ಕೆ ‘ಸಪ್ತ ಸೂತ್ರ’ಗಳ ಬಲ: 1603 ಕೋಟಿ ಮೊತ್ತದ ಪಾಲಿಕೆ ಬಜೆಟ್ ಮಂಡನೆ!

ಹೊಸದಿಗಂತ ಹುಬ್ಬಳ್ಳಿ: ಅವಳಿ ನಗರದ ಸಮಗ್ರ ವಿಕಾಸ ಹಾಗೂ ಸ್ವಾವಲಂಬನೆಯ ಗುರಿಯೊಂದಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು 1603.26 ಕೋಟಿ ರೂಪಾಯಿ ಮೊತ್ತದ ಬೃಹತ್ ಬಜೆಟ್ ಅನ್ನು ಸೋಮವಾರ ಮಂಡಿಸಿದೆ. ತೆರಿಗೆ ನಿರ್ಧರಣೆ, ಹಣಕಾಸು ಹಾಗೂ...

Worship | ದೇವಸ್ಥಾನಕ್ಕೆ ಕೊಂಡೊಯ್ಯುವ ಪೂಜೆ ಬುಟ್ಟಿಯಲ್ಲಿ ಏನೆಲ್ಲಾ ಇರಬೇಕು?

ದೇವಸ್ಥಾನಕ್ಕೆ ಕೊಂಡೊಯ್ಯುವ ಪೂಜೆ ಬುಟ್ಟಿ ಸರಿಯಾದ ರೀತಿಯಲ್ಲಿ ಸಿದ್ಧಪಡಿಸುವುದು ಬಹಳ ಮುಖ್ಯ. ಪೂಜೆ ಸಾಮಗ್ರಿಗಳು ಪೂಜೆಯ ಶುದ್ಧತೆ ಮತ್ತು ದೇವರ ಆಶೀರ್ವಾದವನ್ನು ಪಡೆಯಲು ಸಹಾಯ ಮಾಡುತ್ತವೆ ಎನ್ನಲಾಗುತ್ತದೆ. ದೇವಾಲಯಕ್ಕೆ ಕೊಂಡೊಯ್ಯುವ ಪೂಜೆ ಬುಟ್ಟಿ...

ಪಲ್ಟಿಯಾದ ಗ್ಯಾಸ್ ಟ್ಯಾಂಕರ್ ನಲ್ಲಿ ಅನಿಲ ಸೋರಿಕೆ: ಮಂಗಳೂರು-ಉಡುಪಿ ಹೆದ್ದಾರಿಯಲ್ಲಿ ಬದಲಿ‌ಮಾರ್ಗ ಬಳಸಲು ಜಿಲ್ಲಾಡಳಿತ ಸೂಚನೆ

ಹೊಸದಿಗಂತ ಉಡುಪಿ: ಕಟಪಾಡಿ ಜಂಕ್ಷನ್ ಬಳಿ ಪಲ್ಟಿಯಾಗಿರುವ ಮಂಗಳೂರಿನಿಂದ ಉಡುಪಿ ಕಡೆಗೆ ಎಲ್‌ಪಿಜಿ ಅನಿಲ ಸಾಗಿಸುತ್ತಿದ್ದ ಬುಲೆಟ್ ಟ್ಯಾಂಕರ್ ನಲ್ಲಿ ಅನಿಲ ಸೋರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದ್ದು ವಾಹನಗಳಿಗೆ ಉಡುಪಿ...

Viral | ಅಪ್ಪ ಅಮ್ಮ ಬಾಡಿಗೆಗೆ ಬೇಕಾಗಿದ್ದಾರೆ:15 ಸಾವಿರ ಆಫರ್ ಮಾಡಿದ ಸ್ಟೂಡೆಂಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಿಟಿಎಂ ಅಂದರೆ ಮಕ್ಕಳ ಶೈಕ್ಷಣಿಕ ಪ್ರಗತಿ, ಪ್ರತಿಭೆಗಳನ್ನು ಪೋಷಕರೊಂದಿಗೆ ಚರ್ಚಿಸುವ ಸಮಯ. ಪರೀಕ್ಷೆ ಮುಗಿದ ನಂತರ ಹಲವು ಶಾಲೆಗಳಲ್ಲಿ ಈ ಕಾರ್ಯಕ್ರಮ ಸಾಮಾನ್ಯ. ಸಿನಿಮಾಗಳಲ್ಲಿಯೇನಂತೆ, ನಕಲಿ ಪೋಷಕರನ್ನು ಕರೆದು ಪಿಟಿಎಂಗೆ...

ಕೆಆರ್‌ಎಸ್ ಮಟ್ಟ ಇಳಿಕೆ: ಆತಂಕ ಬೇಡ.. ಬೇಸಿಗೆಯಲ್ಲೂ ಬತ್ತಲ್ಲ ಮೈಸೂರು-ಬೆಂಗಳೂರು ದಾಹ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ 110 ಅಡಿಗೆ ಇಳಿಕೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಒಟ್ಟು 124.80 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 110.44 ಅಡಿ...

ಹಿಟ್ ನಟನಿಗೆ ಫ್ಲಾಪ್ ಆದ ನಿರ್ಮಾಣದ ಹಾದಿ: ಕಹಿ ಸತ್ಯ ಬಿಚ್ಚಿಟ್ಟ ವಿಜಯ್ ಸೇತುಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಟಾರ್ ನಟನಾಗಿ ಬೆಳೆದ ಮೇಲೆ ಕೇವಲ ಹಣ ಮಾಡುವುದಷ್ಟೇ ಗುರಿಯಾಗಿಟ್ಟುಕೊಳ್ಳದೆ, ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡಲು ಸಿನಿಮಾ ನಿರ್ಮಾಣಕ್ಕೆ ಇಳಿಯುವವರು ಕೆಲವರು ಮಾತ್ರ. ಅಂತಹವರ ಸಾಲಿನಲ್ಲಿ ತಮಿಳಿನ ಖ್ಯಾತ ನಟ...

ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್ ಸ್ಟಾಕ್: ಆಹಾರ ಅಧಿಕಾರಿಗಳಿಂದ ದಾಳಿ, 25 ಸಿಲಿಂಡರ್ ವಶಕ್ಕೆ

ಹೊಸದಿಗಂತ ವರದಿ ​ಹುಬ್ಬಳ್ಳಿ: ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸಿಟ್ಟಿದ್ದ ವಾಣಿಜ್ಯ ಬಳಕೆಯ ಅನಿಲದ ಸಿಲಿಂಡರ್‌ಗಳನ್ನು ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರು ಘಟನೆ ಸಿದ್ಧೇಶ್ವರ ಪಾರ್ಕ್‌ನ ಶಿವಸಾಗರ ಹೋಟೆಲ್‌ನಲ್ಲಿ ನಡೆದಿದೆ. ಆಹಾರ‌ ಇಲಾಖೆಯ ಅಧಿಕಾರಿಗಳು ಪೊಲೀಸ್ ಸಹಕಾರದೊಂದಿಗೆ ಭಾನುವಾರ...

ಕಾಂತಾರ, ಮಹಾವತಾರ್ ನರಸಿಂಹಕ್ಕೆ ಆಸ್ಕರ್ ಮಿಸ್ ಆಗಿದ್ಯಾಕೆ?: ಟಾಪ್ ಪಟ್ಟಿಯಲ್ಲಿ ಸ್ಥಾನ ಪಡೆಯೋಕೆ ಹೆವಿ ಪೈಪೋಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ಹಾಲಿವುಡ್ ಅಂಗಳದಲ್ಲಿ ಆಸ್ಕರ್ ಪ್ರಶಸ್ತಿ ಎಂದಾಗಲೇ ಸಿನಿಮಾ ಲೋಕದಲ್ಲಿ ದೊಡ್ಡ ಸ್ಪರ್ಧೆ ಆರಂಭವಾಗುತ್ತದೆ. ಈ ವರ್ಷವೂ ಭಾರತೀಯ ಚಿತ್ರರಂಗದ ಕೆಲವು ಚಿತ್ರಗಳು ಆಸ್ಕರ್ ನಾಮಿನೇಷನ್‌ಗೆ ಅರ್ಜಿ ಸಲ್ಲಿಸಿದ್ದು, ಕನಿಷ್ಠ...

ಬೆಂಗಳೂರು ಕರಗಕ್ಕೆ ‘ದಸರಾ’ ಕಳೆ: 39 ಲಕ್ಷದ ದೀಪಾಲಂಕಾರದಲ್ಲಿ ಮಿನುಗಲಿದೆ ಸಿಲಿಕಾನ್ ಸಿಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ಮಾದರಿಯಲ್ಲಿ ಉತ್ಸವವನ್ನು ಆಚರಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಕೇವಲ ಒಂಬತ್ತು ದಿನಗಳು ಬಾಕಿ...

ರೀಲ್ಸ್ ಹುಚ್ಚಿಗೆ ಮತ್ತೊಂದು ಬಲಿ | ರಸ್ತೆ ಬದಿ ವಿಡಿಯೋ ಶೂಟಿಂಗ್: ಟ್ರಕ್ ಡಿಕ್ಕಿ, ಓರ್ವ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಹರ್ಯಾಣದ ನುಹ್‌ನಲ್ಲಿ ಯುವಕರು ರಸ್ತೆಬದಿಯಲ್ಲಿ ರೀಲ್ಸ್ ಶೂಟ್ ಮಾಡುವ ವೇಳೆ ಸಂಭವಿಸಿದ ಅಪಘಾತದಲ್ಲಿ 18 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇಬ್ಬರು ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶನಿವಾರ ಮಧ್ಯಾಹ್ನ, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ...

ಮನಿ ಡಬ್ಲಿಂಗ್ ಜಾಲ: ಕಡೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಚಿತ್ರದುರ್ಗ ನಗರಸಭೆಯ ಮಾಜಿ ಸದಸ್ಯ

ಹೊಸದಿಗಂತ ಚಿತ್ರದುರ್ಗ: ಹಣವನ್ನು ದುಪ್ಪಟ್ಟು ಮಾಡುವ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಚಿತ್ರದುರ್ಗ ನಗರಸಭೆಯ ಮಾಜಿ ಸದಸ್ಯ ಚಂದ್ರಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಚಂದ್ರಶೇಖರ್ ವಿರುದ್ಧ ಈಗಾಗಲೇ ಹಲವು ಮನಿ ಡಬ್ಲಿಂಗ್ ಪ್ರಕರಣಗಳು ದಾಖಲಾಗಿದ್ದವು. ಈ...

National Vaccination Day | ಇವತ್ತು ರಾಷ್ಟ್ರೀಯ ಲಸಿಕೆ ದಿನ: ನಿಮಗೂ ಸೂಜಿ ಚುಚ್ಚಿಸಿಕೊಳ್ಳೋದು ಅಂದ್ರೆ ಭಯನಾ?

ಸ್ವಸ್ಥ ಜೀವನಕ್ಕಾಗಿ ಲಸಿಕೆಗಳು ಅತ್ಯಂತ ಮುಖ್ಯ. ಲಸಿಕೆಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಚಿಕನ್ ಪಾಕ್ಸ್, ಟೆಟನಸ್, ರುಬೆಲ್ಲಾ, ಪೋಲಿಯೊ ಮತ್ತು ಇತ್ತೀಚೆಗೆ COVID-19 ಸೇರಿದಂತೆ ಗಂಭೀರ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತವೆ....