33.5 C
Mangalore
Saturday, November 21, 2026
33.5 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪಾದಚಾರಿ ಮಾರ್ಗದ ಭಕ್ತರಿಗೆ ಟಿಟಿಡಿ ಬಂಪರ್ ಗಿಫ್ಟ್: ಬೆಟ್ಟ ಹತ್ತೋದು ಈಗ ಇನ್ನು ಈಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವಪ್ರಸಿದ್ಧ ತಿರುಮಲ ದೇವಸ್ಥಾನಕ್ಕೆ ಬರುವ ಕೋಟ್ಯಂತರ ಭಕ್ತರ ಅನುಕೂಲಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನಂ ಎರಡು ಪ್ರಮುಖ ನಿರ್ಧಾರಗಳನ್ನು ಜಾರಿಗೆ ತಂದಿದೆ. ಭಕ್ತರ ಲಗೇಜ್ ನಿರ್ವಹಣೆಯನ್ನು ಸರಳಗೊಳಿಸುವುದು ಮತ್ತು ಲಡ್ಡು ಪ್ರಸಾದದ...

ಕೇರಳದಲ್ಲಿ ಮತ್ತೆ ಆತಂಕ: ಮೂರೂವರೆ ವರ್ಷದ ಪುಟಾಣಿಯ ಸಾವಿಗೆ ಕಾರಣ ‘ಶಿಗೆಲ್ಲಾ’ ದೃಢ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅನಾರೋಗ್ಯದಿಂದ ಬಳಲಿ ಕಳೆದ ಭಾನುವಾರ ಸಾವನ್ನಪ್ಪಿದ್ದ ಕೆರಳದ ಕೋಝಿಕ್ಕೋಡ್ ಕುಟ್ಟಿಕ್ಕತ್ತೂರಿನ ಅನಕ್ಕುಳಿಕ್ಕರದ ಮೂರುವರೆ ವರ್ಷದ ಬಾಲಕಿಯ ಸಾವಿಗೆ ಶಿಗೆಲ್ಲ ಸೋಂಕು ಕಾರಣ ಎಂಬುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಇಂದು ವೈದ್ಯಕೀಯ ವರದಿ...

ಮೈದಾನಕ್ಕಿಳಿದ ಜೂನಿಯರ್ ಸಚಿನ್: ಅರ್ಜುನ್ ಬ್ಯಾಟ್ ತೂಕ ನೋಡಿ ಬೆಚ್ಚಿಬಿದ್ದ ರಿಷಭ್ ಪಂತ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಇತ್ತೀಚೆಗಷ್ಟೇ ಉದ್ಯಮಿ ಸಾನಿಯಾ ಚಾಂದೋಕ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು, ಮದುವೆಯ ಸಂಭ್ರಮ ಮುಗಿದ ಮರುದಿನವೇ ಐಪಿಎಲ್ ಪೂರ್ವ...

ಸದ್ಗುರು, ಇಶಾ ಫೌಂಡೇಶನ್‌ಗೆ ನ್ಯಾಯಾಲಯದಲ್ಲಿ ದೊಡ್ಡ ಗೆಲುವು: ‘ನಕ್ಕೀರನ್’ ಮ್ಯಾಗಜೀನ್‌ಗೆ ‘ಸುಪ್ರೀಂ’ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸದ್ಗುರು ಜಗ್ಗಿ ವಾಸುದೇವ್ ಮತ್ತು ಇಶಾ ಫೌಂಡೇಶನ್ ವಿರುದ್ಧ ಮಾನಹಾನಿಕರ ಲೇಖನ ಹಾಗೂ ವಿಡಿಯೋಗಳನ್ನು ಪ್ರಕಟಿಸಿದ್ದ ತಮಿಳು ನಿಯತಕಾಲಿಕೆ 'ನಕ್ಕೀರನ್'ಗೆ ದೆಹಲಿ ಹೈಕೋರ್ಟ್ ಬಿಗಿ ಸೂಚನೆ ನೀಡಿದೆ. ಫೌಂಡೇಶನ್ ವಿರುದ್ಧದ...

ಹಬ್ಬದೂಟ ಸಖತ್ತಾಗಿ ‘ಬ್ಯಾಟಿಂಗ್‌’ ಮಾಡಿದ್ರಾ? ಹೊಟ್ಟೆ ಉಬ್ಬರ ತಡೆಯಲು ಈ ಪಾನೀಯಗಳೇ ಮದ್ದು

ಹಬ್ಬದೂಟ ಅಂದಮೇಲೆ ಎಲೆ ತುಂಬಾ ಬಗೆ ಬಗೆಯ ಖಾದ್ಯಗಳು ಇರೋದು ಸಹಜ. ಸ್ವಲ್ಪ ಜಾಸ್ತಿನೇ ತಿಂದಾಕಿದ್ರೆ ಆಮೇಲೆ ಹೊಟ್ಟೆ ಭಾರ ಆಗೋದು, ಗ್ಯಾಸ್ ಅಥವಾ ಅಜೀರ್ಣ ಕಾಡೋದು ಗ್ಯಾರಂಟಿ. ತಿಂದಿದ್ದೆಲ್ಲಾ ಚೆನ್ನಾಗಿ ಅರಗಬೇಕು...

ಲಂಡನ್ ಬೀದಿಯಲ್ಲಿ ಪಾನ್ ಉಗುಳಿದ್ರೆ ಹುಷಾರ್: ಅನಿವಾಸಿ ಭಾರತೀಯರಿಗೆ ಬಿದ್ದಿತು ಭಾರೀ ದಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್: ಲಂಡನ್ ರಸ್ತೆಗಳಲ್ಲಿ ಪಾನ್ ಉಗುಳಿ ಗಲೀಜು ಮಾಡಿರುವುದು ಭಾರತೀಯ ಮೂಲದ ಇಬ್ಬರು ವ್ಯಕ್ತಿಗಳಿಗೆ ಭಾರೀ ದುಬಾರಿಯಾಗಿ ಪರಿಣಮಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಅಶಿಸ್ತು ತೋರಿದ ಇವರಿಗೆ ಲಂಡನ್ ನ್ಯಾಯಾಲಯವು ಬರೋಬ್ಬರಿ 1.7...

ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಓರ್ವ ಸಾ*ವು, ಮತ್ತೊಬ್ಬನ ಸ್ಥಿತಿ ಗಂಭೀರ

ಹೊಸದಿಗಂತ ಮಡಿಕೇರಿ: ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಕೆಂಚೆಟ್ಟಿ ಎಂಬಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾದಾಪುರದ ಜಂಬೂರು ನಿವಾಸಿ ಅನಿಲ್ ಕುಮಾರ್ ಮೃತಪಟ್ಟ ದುರ್ದೈವಿ. ಬೈಕ್‌ನ...

ಹಳೆಯ ದೋಸ್ತಿಗೆ ಯತ್ನಾಳ್ ಸಾಥ್! ಬಾಗಲಕೋಟೆಯಲ್ಲಿ ಚರಂತಿಮಠ ಗೆಲುವಿಗೆ ಶಪಥ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಯ ಕಾವು ಏರುತ್ತಿದ್ದಂತೆ, ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಬಿಜೆಪಿ ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಬಾಗಲಕೋಟೆಗೆ ವೀರಣ್ಣ...

ರಣರಂಗವಾಗುತ್ತಾ ಪಶ್ಚಿಮ ಏಷ್ಯಾ? ಉದ್ವಿಗ್ನತೆ ತಣಿಸಲು ಮೋದಿ-ಮ್ಯಾಕ್ರನ್ ರಣತಂತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಕ್ರಿಯವಾಗಿದ್ದಾರೆ. ಯುದ್ಧದ ಭೀತಿಯನ್ನು ಶಮನಗೊಳಿಸಲು ವಿಶ್ವದ ಪ್ರಮುಖ ನಾಯಕರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಶಾಂತಿ ಸ್ಥಾಪನೆಗೆ ಭಾರತ...

ಬಾರ್ಡರ್ ದಾಟಿದ ‘KD’ ವಿವಾದ: ಲೋಕಸಭೆ ಬೆನ್ನಲ್ಲೇ ರಾಷ್ಟ್ರೀಯ ಮಹಿಳಾ ಆಯೋಗದಿಂದ ನೋಟಿಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ಕೆಡಿ’ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರಿ ವಿವಾದದ ಸುಳಿಯಲ್ಲಿ ಸಿಲುಕಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ಸರ್ಸೆ ಸೆರಗ’ ಹಾಡಿನ ಸಾಹಿತ್ಯ ಮತ್ತು...

ಸೌರಶಕ್ತಿಯಲ್ಲಿ ಭಾರತಕ್ಕೆ ವಿಶ್ವದ ‘ಟಾಪ್ 3’ ಸ್ಥಾನ: 2030ರ ವೇಳೆಗೆ 500 GW ಗುರಿಯತ್ತ ದಾಪುಗಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್: ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತವು ಇಂದು ಜಗತ್ತಿನ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ 'WION ವರ್ಲ್ಡ್ ಪಲ್ಸ್' ಸಂವಾದ...

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಭಾರತದ ಮೌನವೇ ಭೂಷಣ! ‘ನಮೋ’ ಸರ್ಕಾರಕ್ಕೆ ‘ಕೈ’ ಸಂಸದ ಜೈಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಕೇಂದ್ರ ಸರ್ಕಾರದ 'ತಟಸ್ಥ' ನಿಲುವನ್ನು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಬೆಂಬಲಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಪ್ರಧಾನಿ ಮೋದಿ ಸರ್ಕಾರದ...