33.5 C
Mangalore
Saturday, November 21, 2026
33.5 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Mental Fitness | ಸ್ಟ್ರೆಸ್ ಕಡಿಮೆ ಮಾಡೋಕೆ ಯೋಗ-ಧ್ಯಾನ ಬೆಸ್ಟ್! ಏನಂತೀರಾ?

ಈಗಿನ ಜೀವನಶೈಲಿಯಲ್ಲಿ ಮಾನಸಿಕ ಒತ್ತಡ (ಸ್ಟ್ರೆಸ್) ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಕೆಲಸ, ವೈಯಕ್ತಿಕ ಜೀವನ, ಆರೋಗ್ಯ ಎಲ್ಲಾ ಸೇರಿ ಮನಸ್ಸಿನ ಮೇಲೆ ಒತ್ತಡ ಹೆಚ್ಚಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಯೋಗ ಮತ್ತು ಧ್ಯಾನ ಮನಸ್ಸಿಗೆ ಶಾಂತಿ...

CINE | ಟ್ರೋಲ್‌ ಮಾಡೋರಿಗೆ ಅವಾರ್ಡ್‌ ಮೂಲಕ ಉತ್ತರ ಕೊಟ್ಟ ರಶ್ಮಿಕಾ ಮಂದಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಟಿ ರಶ್ಮಿಕಾ ಮಂದಣ್ಣ ಮದುವೆಯ ನಂತರವೂ ಮತ್ತೆ ಟ್ರೋಲ್‌ ಆಗಿದ್ದರು. ರಶ್ಮಿಕಾ ತಾಯಿ ರಕ್ಷಿತ್‌ ಹಾಗೂ ರಶ್ಮಿಕಾ ನಡುವಿನ ಎಂಗೇಜ್ಮೆಂಟ್‌ ಕ್ಯಾನ್ಸಲ್‌ ಆದ ಬಗ್ಗೆ ಮಾತನಾಡಿದ್ದರು. ಇದೀಗ ರಶ್ಮಿಕಾ ತಮ್ಮ...

‘ಕೆಡಿ’ ತಂದ ಸಂಕಷ್ಟ: ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಬೋರ್ಡ್

ಹೊಸದಿಗಂತ ಡಿಜಿಟಲ್ ಡೆಸ್ಕ್: ‘ಕೆಡಿ: ದಿ ಡೆವಿಲ್’ ಚಿತ್ರದ ‘ಸರ್ಕೆ ಚುನರ್ ತೇರಿ ಸರ್ಕೆ’ ಹಾಡು ಸದ್ಯ ದೇಶದಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ನಟಿ-ನೃತ್ಯಗಾರ್ತಿ ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಲಾಗಿದೆ. ಈ ಹಾಡಿನಲ್ಲಿ...

CINE | ಬಾಕ್ಸ್ ಆಫೀಸ್ ಧೂಳೀಪಟ ಮಾಡ್ತಿದೆ ‘ಧುರಂಧರ್ 2’: ಮೊದಲ ದಿನವೇ 250 ಕೋಟಿ ರೂ ಕ್ಲಬ್ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಧುರಂಧರ್ 2 ಚಿತ್ರ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ. ಪ್ರೀಮಿಯರ್ ಶೋಗಳ ಜೊತೆಗೆ ಮೊದಲ ದಿನದ ಕಲೆಕ್ಷನ್ ಸೇರಿ ಚಿತ್ರವು ಸುಮಾರು 236 ಕೋಟಿ...

ರಾಜ್ಯಾದ್ಯಂತ ಹೊಸತೊಡಕು ಸಂಭ್ರಮ, ಮಟನ್‌ ಬೆಲೆ ಗಗನಕ್ಕೇರಿದ್ರೂ ಕೊಳ್ಳೋಕೆ ಕ್ಯೂ ನಿಂತ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಿನ್ನೆಯಷ್ಟೇ ರಾಜ್ಯಾದ್ಯಂತ ಯುಗಾದಿ ಸಂಭ್ರಮ ನಡೆದಿದೆ. ಯುಗಾದಿ ಮರುದಿನ ಹೊಸತೊಡಕು ಸಂಭ್ರಮ ಆರಂಭವಾಗಿದ್ದು, ಜನ ಚಿಕನ್‌ ಮಟನ್‌ ಖರೀದಿಗೆ ಮುಗಿಬಿದ್ದಿದ್ದಾರೆ. ಬೆಂಗಳೂರು, ದೇವನಹಳ್ಳಿ, ಮೈಸೂರು ಮತ್ತು ಮಂಡ್ಯ ಸೇರಿದಂತೆ ಹಲವು ನಗರಗಳಲ್ಲಿ...

ಔಟ್, ಸಿಕ್ಸ್ ಅಂತ ತೋರಿಸೋ ಐಪಿಎಲ್ ಅಂಪೈರ್‌ಗಳ ಸಂಬಳ ಎಷ್ಟು ಗೊತ್ತಾ? ಗೊತ್ತಾದ್ರೆ ಶಾಕ್ ಆಗ್ತೀರಾ ಖಂಡಿತ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ IPL ಟೂರ್ನಿಯಲ್ಲಿ ಆಟಗಾರರಷ್ಟೇ ಅಲ್ಲ, ಅಂಪೈರ್‌ಗಳಿಗೂ ಭರ್ಜರಿ ಸಂಬಳ ಸಿಗುತ್ತತ್ತೆ. ಈ ಬಾರಿ ಐಪಿಎಲ್ 2026 ಆರಂಭಕ್ಕೂ ಮುನ್ನ ಅಂಪೈರ್‌ಗಳ ವೇತನದ...

ಪಲ್ಯ, ಗ್ರೇವಿ & More 40 | ಹೊಸತೊಡಕು ಸಂಭ್ರಮಕ್ಕೆ ಸೂಪರ್‌ ಟೇಸ್ಟಿ ರೆಸಿಪಿ ʼಚಿಕನ್‌ ಉರುವಲ್‌ʼ

ಸಾಮಾಗ್ರಿಗಳುಚಿಕನ್‌ ಒಣಮೆಣಸುಗೋಡಂಬಿಕೊತ್ತಂಬರಿ ಕಾಳುಈರುಳ್ಳಿಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಗರಂ ಮಸಾಲಾಜೀರಿಗೆ https://hosadigantha.com/palya-gravy-more-38-dosa-chapati-roti-rice-is-the-one-solution-for-everything-eggplant-oil/ ಮಾಡುವ ವಿಧಾನಚಿಕನ್‌ಗೆ ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಅರಿಶಿಣ, ಗರಂ ಮಸಾಲಾ ಹಾಗೂ ನಿಂಬೆರಸ ಹಾಕಿ ಒಂದು ಗಂಟೆ ಮ್ಯಾರಿನೇಟ್‌ ಮಾಡಿನಂತರ ಬಿಸಿನೀರಿಗೆ ಒಣಮೆಣಸು...

LIFE | ಜೀವನದಲ್ಲಿ ಹೆಚ್ಚು ಒಳ್ಳೆಯವರಾಗಿರುವುದೂ ಕೂಡ ಕೆಲವೊಮ್ಮೆ ಸಮಸ್ಯೆಯೇ ಅಲ್ವಾ?

ಒಳ್ಳೆಯವನಾಗಿರು ಅಂತ ಎಲ್ಲರೂ ಹೇಳ್ತಾರೆ…ಆದ್ರೆ ಒಂದು ಪ್ರಶ್ನೆ ಎಷ್ಟರ ಮಟ್ಟಿಗೆ ಒಳ್ಳೆಯವನಾಗಿರಬೇಕು ಅಂತ ಯಾರೂ ಹೇಳೋದಿಲ್ಲ. ಯಾರಿಗಾದರೂ “ಇಲ್ಲ” ಅನ್ನೋದಕ್ಕೆ ಕಷ್ಟವಾಗುತ್ತಿದೆಯಾ? ನಿಮ್ಮ ಸಮಯ, ನಿಮ್ಮ ಮನಸ್ಸು, ನಿಮ್ಮ ಶಕ್ತಿ ಎಲ್ಲವನ್ನೂ ಇತರರಿಗಾಗಿ ಕೊಟ್ಟು,...

WEATHER | ಇಂದು ಕೂಡ ಭಾರೀ ಮಳೆಯಾಗುತ್ತಂತೆ: 27 ಜಿಲ್ಲೆಗಳಿಗೆ ವರುಣನ ಆಗಮನದ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ಹಲವೆಡೆ ಇಂದು ಸಂಜೆ ಹಾಗೂ ರಾತ್ರಿ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ರಾಜ್ಯದ ಒಟ್ಟು 27 ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಕರಾವಳಿ...

ದಿನಭವಿಷ್ಯ: ಬೇರೆಯವರ ಟೀಕೆ ಬಗ್ಗೆ ಗಮನ ಬೇಡ, ಇಂದು ಶಾಪಿಂಗ್‌ ಸಂಭ್ರಮ

ಮೇಷಸಂತೋಷವೆಂಬುದು ಮನಸ್ಸಿನ ಸ್ಥಿತಿ. ಅದನ್ನು ಬೇರೆಲ್ಲೋ ಹುಡುಕಬೇಡಿ. ದ್ವೇಷ, ವೈರ ಬಿಟ್ಟು ಹೊಂದಾಣಿಕೆಯ ದಾರಿ ಹಿಡಿಯಿರಿ. ಧನವ್ಯಯ.ವೃಷಭಸಂಬಂಧದಲ್ಲಿ ಮಹತ್ತರ ತಿರುವು. ಆತ್ಮೀಯ ಸಂಬಂಧ ಹೊಸ ಆಯಾಮ ಪಡೆದೀತು. ಮಾನಸಿಕ ಉದ್ವಿಗ್ನತೆ ಶಮನ. ನಿರಾಳತೆ....

ಶುಭರಾತ್ರಿ: ಹಬ್ಬ ಮುಗೀತು, ನಾಳೆ ಬಾಡೂಟದ ಗಮ್ಮತ್ತು ಸವಿಬೇಕು ತಾನೇ.. ಹಾಗಿದ್ರೆ ಇವಾಗ ಬೆಚ್ಚಗೆ ಮಲ್ಕೊಳ್ಳಿ

ಹೊಸ ವರ್ಷದ ಮುನ್ನುಡಿ ಬರೆಯುವ ಯುಗಾದಿ ಹಬ್ಬದ ಸಡಗರ ಇಂದು ನಾಡಿನಾದ್ಯಂತ ಮನೆಮಾಡಿತ್ತು. ಬೆಳಗ್ಗಿನಿಂದ ಪೂಜೆ, ಪುನಸ್ಕಾರ, ಬೇವು-ಬೆಲ್ಲದ ಸವಿ ಮತ್ತು ಬಂಧು-ಮಿತ್ರರ ಭೇಟಿಯಲ್ಲಿ ಮಿಂದೆದ್ದ ಜನ ಈಗ ಹಬ್ಬದ ಆಯಾಸ ನೀಗಿಸಿಕೊಳ್ಳಲು...

ಯುದ್ಧದ ಕಿಚ್ಚಿಗೆ ನಡುಗಿದ ಷೇರು ಮಾರುಕಟ್ಟೆ: ಕಚ್ಚಾ ತೈಲ ಬೆಲೆ ಏರಿಕೆ, ಹೂಡಿಕೆದಾರರಲ್ಲಿ ಆತಂಕ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಸ ವರ್ಷದ ಸಂಭ್ರಮದಲ್ಲಿದ್ದ ಭಾರತೀಯ ಹೂಡಿಕೆದಾರರಿಗೆ ಗುರುವಾರ ಕಹಿ ಸುದ್ದಿ ಎದುರಾಗಿದೆ. ಜಾಗತಿಕ ಯುದ್ಧದ ಭೀತಿ ಮತ್ತು ದೇಶೀಯ ಬ್ಯಾಂಕಿಂಗ್ ವಲಯದ ಬೆಳವಣಿಗೆಗಳಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಅಕ್ಷರಶಃ ಕುಸಿತ...