November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಂದುವರಿದ ಕಳ್ಳಾಟ: ದಾಳಿ ವೇಳೆ ಮೊಬೈಲ್, ಸಿಮ್ ಕಾರ್ಡ್‌, ನಗದು ಜಪ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹಿರಿಯ ಅಧಿಕಾರಿಗಳು ನಡೆಸಿದ ದಿಢೀರ್‌ ತಪಾಸಣೆಯ ಸಂದರ್ಭದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಜೈಲಿನೊಳಗೆ ಬಚ್ಚಿಟ್ಟಿದ್ದ ಮೊಬೈಲ್ ಫೋನ್, ಸಿಮ್ ಕಾರ್ಡ್‌ಗಳು ಮತ್ತು ನಗದು...

ಅಂಗಡಿಯ ಡೇಟ್‌ ಬೈಟ್ಸ್‌ ಬೇಡ, ಮನೆಯಲ್ಲೇ ಇದನ್ನು ಸುಲಭವಾಗಿ ಮಾಡಬಹುದು, ರೆಸಿಪಿ ಇಲ್ಲಿದೆ

ಸಾಮಾಗ್ರಿಗಳುಡೇಟ್ಸ್ಬಾದಾಮಿಪಿಸ್ತಾಬೆಲ್ಲ ಬೇಕಿದ್ದಲ್ಲಿತುಪ್ಪಮಾಡುವ ವಿಧಾನಮೊದಲು ಸಾಫ್ಟ್‌ ಆಗಿರುವ ಸಿಹಿ ಖರ್ಜೂರವನ್ನು ತೆಗೆದುಕೊಳ್ಳಿ, ಬೀಜವನ್ನು ತೆಗೆದು ಒಂದು ಬೌಲ್‌ಗೆ ಹಾಕುತ್ತಾ ಹೋಗಿಆನಂತರ ಅದನ್ನು ಚೆನ್ನಾಗಿ ಮ್ಯಾಶ್‌ ಮಾಡಿಕೊಳ್ಳಿನಂತರ ಪ್ಯಾನ್‌ ಅಥವಾ ಏರ್ಫ್ರೈಯರ್‌ನಲ್ಲಿ ಬಾದಾಮಿ ಹಾಗೂ ಪಿಸ್ತಾವನ್ನು...

ದಕ್ಷಿಣ ಕೊರಿಯಾ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ: ಮಹಿಳಾ ರಿಕರ್ವ್ ಆರ್ಚರಿ ತಂಡಕ್ಕೆ ಚೊಚ್ಚಲ ಸ್ವರ್ಣ ಪದಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಬಿಲ್ಲುಗಾರರು ಅಭೂತಪೂರ್ವ ಇತಿಹಾಸ ಸೃಷ್ಟಿಸಿದ್ದಾರೆ. ದಶಕಗಳಿಂದ ಆರ್ಚರಿಯಲ್ಲಿ ಅಧಿಪತ್ಯ ಸ್ಥಾಪಿಸಿದ್ದ ದಕ್ಷಿಣ ಕೊರಿಯಾ ತಂಡವನ್ನು 5-3 ಅಂತರದಿಂದ ಮಣಿಸುವ ಮೂಲಕ...

ಬಿಗ್‌ಬಾಸ್‌ ಪ್ರೋಮೋ ಔಟ್‌ | ಮನೆಗೆ ವಾಪಾಸ್‌ ಬಂದ ರಾಮ್‌ನ ʼತಾಂಡವʼ : ಮನೆಮಂದಿಗೆ ಚಳಿ ಬಿಡಿಸಿದ ನಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಿಗ್‌ಬಾಸ್‌ನಲ್ಲಿ ಫೈನಲ್‌ ಕಂಟೆಸ್ಟೆಂಟ್‌ ಆಗಬಹುದಿತ್ತು ಎಂದುಕೊಳ್ಳುತ್ತಿದ್ದ ನಟ ತಾಂಡವ್‌ ರಾಮ್‌ ಎಮರ್ಜೆನ್ಸಿ ಎಕ್ಸಿಟ್‌ ಪಡೆದಿದ್ದರು. ಇವರು ಹೊರಗೆ ಹೋಗಿದ್ದಕ್ಕೆ ಪ್ರತೀ ಕಂಟೆಸ್ಟೆಂಟ್‌ ಕೂಡ ಕಣ್ಣೀರಿಟ್ಟಿದ್ದರು. ಅವರು ಹೋಗೋಕೆ ಸಾಧ್ಯವೇ ಇಲ್ಲ...

ಬಾಪೂಜಿ ತ್ಯಾಗದ ಇತಿಹಾಸವನ್ನು ಮರೆಯಲು ಸಾಧ್ಯವೇ ಇಲ್ಲ: ಸಿಎಂ ಡಿ.ಕೆ ಶಿವಕುಮಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮರೆವುದೆಂತಾ ನಮ್ಮ ಸ್ವಾತಂತ್ರ್ಯ ಶಿಲ್ಪಿಯಂದಿವ್ಯ ದಿನದೀ ಶುಭಮುಹೂರ್ತದಲಿ?ಮರೆವುದಂತಯ್‌ ಭುವನ ಗೌರವ ಮಹಾತ್ಮನಂಸ್ವಾತಂತ್ರ್ಯದೀ ಸುಪ್ರಭಾತದಲಿ..ರಾಷ್ಟ್ರಕವಿ ಕುವೆಂಪು ಅವರು ಮಹಾತ್ಮ ಗಾಂಧಿಯವರ ಕುರಿತು ಬರೆದಿರುವ ಸಾಲುಗಳು ಇಂದಿಗೂ ಪ್ರಸ್ತುತ.ಬಾಪೂಜಿ ತ್ಯಾಗದ ಇತಿಹಾಸವನ್ನು ಮರೆಯಲು...

ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ: ದೆಹಲಿಯಲ್ಲಿ ಪ್ರಧಾನಿ ಮೋದಿ ಪುಷ್ಪ ನಮನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಅಕ್ಟೋಬರ್ 2 ರಂದು ದೇಶಾದ್ಯಂತ ಗಾಂಧಿ ಜಯಂತಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಸಂಭ್ರಮ ಮನೆಮಾಡಿದೆ. ಈ ವಿಶೇಷ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ...

ಫಿಟ್ & ಫುಡ್ 02 | ಪ್ರೋಟೀನ್‌ನಿಂದ ದಿನವನ್ನು ಆರಂಭಿಸಿ, ಸಿಂಪಲ್‌ ಚಿಕ್‌ ಪೀ ಸ್ಯಾಂಡ್‌ವಿಚ್‌ ಹೀಗೆ ಮಾಡಿ

ಸಾಮಾಗ್ರಿಗಳು ಕಾಬುಲ್‌ ಚನ್ನಾಈರುಳ್ಳಿಆಲೂಗಡ್ಡೆಕೊತ್ತಂಬರಿ ಸೊಪ್ಪುಉಪ್ಪುಪೆಪ್ಪರ್‌ ಮಲ್ಟಿಗ್ರೇನ್‌ ಅಥವಾ ವೀಟ್‌ ಬ್ರೆಡ್‌ ಮಾಡುವ ವಿಧಾನಮೊದಲು ಕಾಬುಲ್‌ ಚನ್ನಾ, ಆಲೂಗಡ್ಡೆ ಬೇಯಿಸಿಕೊಳ್ಳಿಆನಂತರ ಅದೆರಡನ್ನು ಒಂದು ಬೌಲ್‌ಗೆ ಹಾಕಿ, ಜೊತೆಗೆ ಉಪ್ಪು, ಖಾರದಪುಡಿ, ಪೆಪ್ಪರ್‌ ಹಾಕಿನಂತರ ಈರುಳ್ಳಿ...

WEATHER | ರಾಜ್ಯದಲ್ಲಿ ವರುಣನ ಅಬ್ಬರ: ಮುಂದಿನ 48 ಗಂಟೆ ಈ ಜಿಲ್ಲೆಗಳಲ್ಲಿ ಭಾರೀ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಇಂದು ಮತ್ತು ನಾಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದ್ದು, ವಿಶೇಷವಾಗಿ ಕರಾವಳಿ ಭಾಗದಲ್ಲಿ ವರುಣನ ಅಬ್ಬರ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ...

ದಿನಭವಿಷ್ಯ | ಉದ್ಯೋಗದಲ್ಲಿ ಬಡ್ತಿ, ಕೈತುಂಬಾ ಹಣ; ಆದರೆ ಕೌಟುಂಬಿಕ ಸಾಮರಸ್ಯಕ್ಕೆ ಧಕ್ಕೆ ಸಾಧ್ಯತೆ

ಮೇಷ ವೃತ್ತಿಯಲ್ಲಿ ಫಲಪ್ರದ ಬೆಳವಣಿಗೆ. ಹಣದ ಕೊರತೆ ಕಾಡದು. ಕೌಟುಂಬಿಕ ಸಾಮರಸ್ಯಕ್ಕೆ ಧಕ್ಕೆಯಾಗುವ ಪ್ರಸಂಗ. ಹೊಟ್ಟೆ ಕೆಡುವ ಸಾಧ್ಯತೆ.ವೃಷಭವೃತ್ತಿಯಲ್ಲಿ ಹೆಚ್ಚು ಹೊಣೆ. ದೂರ ಪ್ರಯಾಣ ಸಂಭವ. ಸಂಬಂಧದಲ್ಲಿ ಅಹಂಕಾರ ಸಲ್ಲದು. ವಿನಯದಿಂದ ವ್ಯವಹರಿಸಿ. ಆರ್ಥಿಕ...

‘ನಿಮ್ಮ ಪ್ರಾರ್ಥನೆಗಳಿಗೆ ಧನ್ಯವಾದ’: ಸಾವಿನ ನೆರಳಿನಿಂದ ಪಾರಾದ ಸ್ಮಿತ್ ಮಚ್ಚಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಫ್ಲೈದುಬೈ ವಿಮಾನದಲ್ಲಿ ಸಹ ಪೈಲಟ್‌ನ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಇದೀಗ ಅಪಾಯದಿಂದ ಹೊರಬಂದಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಅವರು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವುದಾಗಿ ಸ್ವತಃ...

ಹಬ್ಬದ ಸೀಸನ್‌ನಲ್ಲಿ ಸಕ್ಕರೆ ಕೃತಕ ಅಭಾವಕ್ಕೆ ಬ್ರೇಕ್: ದಾಸ್ತಾನು ಅವಧಿ, ಗರಿಷ್ಠ ಮಿತಿಯನ್ನು ಕಡಿತಗೊಳಿಸಿದ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೀಪಾವಳಿ ಸೇರಿದಂತೆ ಮುಂಬರುವ ಸಾಲು ಸಾಲು ಹಬ್ಬಗಳ ದಿನಗಳಲ್ಲಿ ಸಕ್ಕರೆಯ ಅಕ್ರಮ ದಾಸ್ತಾನು ತಡೆಯಲು ಮತ್ತು ಗ್ರಾಹಕರಿಗೆ ನ್ಯಾಯೋಚಿತ ಬೆಲೆಯಲ್ಲಿ ಸಕ್ಕರೆ ಸಿಗುವಂತೆ ಮಾಡಲು ಕೇಂದ್ರ ಸರ್ಕಾರವು ದಾಸ್ತಾನು ನಿಯಮಗಳಲ್ಲಿ...

ಸೌಜನ್ಯ ಪ್ರಕರಣ: ಅಧಿಕೃತ ಮರುತನಿಖೆ ಆರಂಭಿಸಿದ ಎಸ್ಐಟಿ, ಮಂಗಳೂರಿನಲ್ಲಿ ಮೊದಲ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ 2012ರಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯ ಸಾರಥ್ಯ ವಹಿಸಿಕೊಂಡಿರುವ ವಿಶೇಷ ತನಿಖಾ ತಂಡ (SIT) ಅಧಿಕೃತವಾಗಿ ತನಿಖೆ ಆರಂಭಿಸಿದೆ. SIT...