27.5 C
Mangalore
Saturday, November 21, 2026
27.5 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ತೆಂಗಿನಕಾಯಿಗೂ ತಟ್ಟಿತು ಯುದ್ಧದ ಬಿಸಿ: ಪಾತಾಳಕ್ಕಿಳಿದ ಕೋಕೊನಟ್ ಬೆಲೆ, ರೈತರಿಗೆ ಸಂಕಷ್ಟ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾರುಕಟ್ಟೆಯಲ್ಲಿ ಕುಸಿದ ತೆಂಗಿನಕಾಯಿ ಬೆಲೆ ಈಗ ರೈತರ ಆತಂಕವನ್ನು ಹೆಚ್ಚಿಸಿವೆ. ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ರಫ್ತು ವ್ಯವಹಾರ ಸ್ಥಗಿತಗೊಂಡಿದ್ದು, ಇದರ ನೇರ ಹೊಡೆತ ಕೃಷಿ ಕ್ಷೇತ್ರಕ್ಕೆ ಬಿದ್ದಿದೆ. ಅಂತಾರಾಷ್ಟ್ರೀಯ...

ʼಕಾಶ್ಮೀರದವರು ಹೃದಯ ಶ್ರೀಮಂತರುʼ ಯುದ್ಧಪೀಡಿತ ಇರಾನ್‌ ಸಂತ್ರಸ್ತರಿಗೆ ಚಿನ್ನಾಭರಣ, ಪಿಗ್ಗಿಬ್ಯಾಂಕ್‌ ಹಣ ಕೊಟ್ಟ ಮಕ್ಕಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇರಾನ್‌ನ ಯುದ್ಧಪೀಡಿತ ಜನರಿಗಾಗಿ ಕಾಶ್ಮೀರದ ಮುಸ್ಲಿಂ ಕುಟುಂಬಗಳ ಮನಸ್ಸು ಮಿಡಿದಿದೆ.ಈ ಜನ ಹೃದಯ ಶ್ರೀಮಂತರಾಗಿದ್ದು, ತಮ್ಮ ಬೆಲೆಬಾಳುವ ಒಡವೆ, ಹಣವನ್ನು ನಿರಾಶ್ರಿತರಿಗಾಗಿ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿವಿಧ ಮೂಲೆಗಳಲ್ಲಿ, ವಿಶೇಷವಾಗಿ...

CINE | ಬಾಕ್ಸ್ ಆಫೀಸ್ ಹರಿದು ಚಿಂದಿ ಮಾಡ್ತಿದೆ ‘ಧುರಂಧರ್ 2’: ಅಬ್ಬಾ…! 4 ದಿನಕ್ಕೆ 450 ಕೋಟಿ ರೂ ಕಲೆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭರ್ಜರಿ ಓಪನಿಂಗ್ ಜೊತೆಗೆ ಆರಂಭವಾದ ಧುರಂಧರ್ 2 ಸಿನಿಮಾ, ಇದೀಗ ಬಾಕ್ಸ್ ಆಫೀಸ್‌ನಲ್ಲಿ ಸಿಡಿಲಿನಂತೆ ಅಬ್ಬರಿಸುತ್ತಿದೆ. ರಣವೀರ್ ಸಿಂಗ್ ಅಭಿನಯದ ಈ ಚಿತ್ರ, ಬಿಡುಗಡೆ ಆದ ನಾಲ್ಕೇ ದಿನಗಳಲ್ಲಿ 450...

ಇಲ್ಲಿಯವರೆಗೆ IPL ಫೈನಲ್ ತಲುಪದ ತಂಡವೊಂದಿದೆ ಅದು ಯಾವುದು ಗೊತ್ತಾ? ಈ ಬಾರಿನಾದ್ರೂ ಹೋಗುತ್ತೋ ಏನೋ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬರುವ ಐಪಿಎಲ್ 2026 ಸೀಸನ್‌ಗೆ ಕೌಂಟ್‌ಡೌನ್ ಆರಂಭವಾಗುತ್ತಿದ್ದಂತೆ, ಎಲ್ಲರ ಗಮನ ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೇಲೆ ನೆಟ್ಟಿದೆ. ಇನ್ನೂ ಒಮ್ಮೆಯೂ ಫೈನಲ್ ತಲುಪದ ಈ ತಂಡ, ಈ...

ನಮ್ಮ ಎಂಗೇಜ್‌ಮೆಂಟ್‌ಗೆ ನಮ್ಮನ್ನೇ ಕರೆದಿಲ್ಲ ಎಂದ ನಿರೂಪಕಿ ಅನುಪಮಾ ಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಟಿ ನಿರೂಪಕಿ ಅನುಪಮಾ ಗೌಡಗೆ ಎಂಗೇಜ್‌ಮೆಂಟ್‌ ಆಗಿದೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್‌ ಆಗಿದೆ. ಈ ಬೆನ್ನಲ್ಲೇ ನಟಿ ಸ್ಪಷ್ಟನೆ ನೀಡಿದ್ದಾರೆ. ನನಗೆ ಯಾವ ಎಂಗೇಜ್‌ಮೆಂಟ್‌ ಆಗಿದೆ? ನನ್ನನ್ಯಾಕೆ ನನ್ನ...

LIFE | ಕಂಫರ್ಟ್ ಝೋನ್ ನಿಂದ ಹೊರಗೆ ಬಂದಾಗಲೇ ನಿಜವಾದ ಜೀವನ ಏನು ಅಂತ ಗೊತ್ತಾಗೋದು

ಸುರಕ್ಷಿತವಾಗಿ, ಸುಲಭವಾಗಿ, ಒತ್ತಡವಿಲ್ಲದೆ ಸಾಗುವ ಜೀವನ ನಮಗೆ ಇಷ್ಟವಾಗುತ್ತೆ. ಅದೇ ನಮ್ಮ ಕಂಫರ್ಟ್ ಝೋನ್. ಇಲ್ಲಿ ಅಪಾಯ ಕಡಿಮೆ, ಅನಿಶ್ಚಿತತೆ ಕಡಿಮೆ… ಆದರೆ ಒಂದು ಸತ್ಯ, ಬೆಳವಣಿಗೆ ಕೂಡ ಕಡಿಮೆ. ನಾವು ಹೊಸದೇನನ್ನಾದರೂ ಪ್ರಯತ್ನಿಸಬೇಕೆಂದಾಗ...

ಪಲ್ಯ, ಗ್ರೇವಿ & More 43 | ಆರೋಗ್ಯಕ್ಕೆ ಬೆಸ್ಟು ಈ ಕೆಂಪು ಹರಿವೆ ಸೊಪ್ಪು: ಮತ್ಯಾಕೆ ತಡ, ಇದ್ರಿಂದ ಮಾಡಿ ಪಲ್ಯ

ಕೆಂಪು ಹರಿವೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆದು. ರಕ್ತಹೀನತೆ ಕಡಿಮೆ ಮಾಡಲು, ದೇಹಕ್ಕೆ ಶಕ್ತಿ ಕೊಡಲು ಇದು ತುಂಬಾ ಸಹಾಯ ಮಾಡುತ್ತದೆ. ಸಾದಾ ಊಟಕ್ಕೆ ಸೈಡ್ ಡಿಶ್ ಆಗಿ ಈ ಪಲ್ಯ ಮಾಡಿದ್ರೆ...

WEATHER | ರಾಜ್ಯದಲ್ಲೆಡೆ ಸಪ್ಪೆ ವಾತಾವರಣ, ಅಲ್ಲಲ್ಲಿ ಮಾತ್ರ ಮಳೆ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ಬೇಸಿಗೆ ಮಳೆ ಬೀಳುತ್ತಿದೆ. ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದರೆ, ಹಲವೆಡೆ ಸಪ್ಪೆ ಸಪ್ಪೆ ವಾತಾವರಣವಿದೆ. ಇನ್ನೂ ಎರಡು ದಿನ ಇದೇ ವೆದರ್‌ ಇರಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು...

ದಿನಭವಿಷ್ಯ: ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಇರ್ಬಹುದು, ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಿ

ಮೇಷಎಲ್ಲ ಕೆಲಸ ಇಂದು ವಿಳಂಬಗೊಳ್ಳುವುದು. ಕೆಲವರ ಅಸಹಕಾರ. ಅಸಹನೆ ಅಧಿಕ. ಆರ್ಥಿಕ ಒತ್ತಡ ಹೆಚ್ಚಳ. ಕರಿದ ತಿಂಡಿಯಿಂದ ದೂರವಿರಿ.ವೃಷಭಉತ್ಸಾಹಪೂರ್ಣ ದಿನ. ಕಠಿಣ ಕೆಲಸವೂ ಸುಲಭದಲ್ಲಿ ಸಾಧ್ಯ. ಉದ್ದೇಶಿತ ಕೆಲಸ ಫಲಪ್ರದ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ...

SHOCKING | ಸಚಿವ ಶಿವರಾಜ್ ತಂಗಡಗಿ ಆರೋಗ್ಯದಲ್ಲಿ ಹಠಾತ್ ಏರುಪೇರು: ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ

ಹೊಸದಿಗಂತ ವರದಿ, ತುಮಕೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಆರೋಗ್ಯದಲ್ಲಿ ಹಠಾತ್ ಏರುಪೇರು ಉಂಟಾಗಿದ್ದು, ನಗರದ ಸಿದ್ದಗಂಗಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನ ಕಡೆ ಪ್ರಯಾಣ ಮಾಡುವ ಸಂದರ್ಭದಲ್ಲಿ...

ಟ್ರಂಪ್ 48 ಗಂಟೆಗಳ ಡೆಡ್ ಲೈನ್ ಗೆ ಸೆಡ್ಡು ಹೊಡೆದ ಇರಾನ್: ಮಿತ್ರರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿ ಮುಕ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ದಿನೇ ದಿನೇ ಭೀಕರ ಸ್ವರೂಪ ಪಡೆಯುತ್ತಿದ್ದು, ಇದರ ನಡುವೆ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿದ್ದ 48 ಗಂಟೆಗಳ ಡೆಡ್ ಲೈನ್ ಅನ್ನು ತಿರಸ್ಕರಿಸಿದ ಇರಾನ್, ಅಮೆರಿಕ...

ಅರಬ್ಬೀ ಸಮುದ್ರದಲ್ಲಿ ಬೀಡುಬಿಟ್ಟ ಇಂಗ್ಲೆಂಡ್‌ ನ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ತಾರಕ್ಕೇರುತ್ತಿದ್ದು, ದಾಳಿ, ಪ್ರತಿದಾಳಿಗಳು ನಡೆಯುತ್ತಲ್ಲೇ ಇದ್ದು, ಇದರ ನಡುವೆ ಇಂಗ್ಲೆಂಡ್‌ ಅರೆಬ್ಬಿ ಸಮುದ್ರದಲ್ಲಿ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ಎಚ್ ಎಂಎಸ್ ಅನ್ಸನ್ ಅನ್ನು ನಿಯೋಜಿಸಿದೆ. ಎಚ್ ಎಂಎಸ್...