27.5 C
Mangalore
Saturday, November 21, 2026
27.5 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಪ್ರೀತಿ-ಮದುವೆ ನಾಟಕ ಸಾಕು, ಕಾಂಗ್ರೆಸ್ ದ್ರೋಹದ ಸಾಕ್ಷಿ ನನ್ನ ಬಳಿಯಿದೆ: ಹೆಚ್‌ಡಿಡಿ ಫುಲ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್: "ನಿಜವಾದ ದ್ರೋಹ ಮಾಡಿದ್ದು ಕಾಂಗ್ರೆಸ್ ಪಕ್ಷ, ನಾವಲ್ಲ!" ಹೀಗೆಂದು ಗುಡುಗುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೇರ ತಿರುಗೇಟು ನೀಡಿದ್ದಾರೆ. ಇತ್ತೀಚೆಗೆ...

ಬಾಂಬ್ ಬೀಳ್ತಿರೋದು ಅಲ್ಲಿ.. ಕೆಲಸ ಹೋಗ್ತಿರೋದು ಇಲ್ಲಿ! ಫುಡ್ ಡೆಲಿವರಿ ಬಾಯ್ಸ್ ಸಂಕಷ್ಟ ಕೇಳೋರ್ಯಾರು?

ದೂರದ ದೇಶಗಳಲ್ಲಿ ನಡೆಯುತ್ತಿರುವ ಯುದ್ಧ ನಮ್ಮ ಬದುಕಿನ ಮೇಲೆ ಏನು ಪ್ರಭಾವ ಬೀರಬಹುದು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಸತ್ಯ ಏನೆಂದರೆ, ಯುದ್ಧದ ಕಿಡಿ ಇಂದು ಸಾಮಾನ್ಯ ಜನರ ತಟ್ಟೆಯನ್ನು ತಲುಪಿದೆ. ಅದರಲ್ಲೂ...

ಕೊನೆಗೂ ಕನ್ನಡಕ್ಕೆ ಬಂದ ‘ಧುರಂಧರ್’: ವಿಳಂಬವಾದರೂ ವಿಜೃಂಭಿಸುತ್ತಿದೆ ರಣವೀರ್ ಆರ್ಭಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಬಹುನಿರೀಕ್ಷಿತ ಆ್ಯಕ್ಷನ್ ಧಮಾಕಾ ‘ಧುರಂಧರ್ 2’ ದೇಶಾದ್ಯಂತ ಸದ್ದು ಮಾಡುತ್ತಿದೆ. ಮಾರ್ಚ್ 18ರ ಸಂಜೆಯಿಂದಲೇ ಸಿನಿಮಾ ಪ್ರದರ್ಶನ ಕಂಡಿದ್ದರೂ, ಕನ್ನಡದ ಪ್ರೇಕ್ಷಕರಿಗೆ ಮಾತ್ರ ಸ್ವಲ್ಪ ನಿರಾಸೆಯಾಗಿತ್ತು. ತಾಂತ್ರಿಕ ಕಾರಣಗಳಿಂದಾಗಿ...

ಹಟ್ಟಿಯ ಸಗಣಿ ಈಗ ಅಡುಗೆ ಮನೆಯ ಅಕ್ಷಯ ಪಾತ್ರೆ: ಬಯೋ ಗ್ಯಾಸ್‌ನತ್ತ ಹೆಜ್ಜೆ ಹಾಕಿ!

ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆ ಮತ್ತು ಲಭ್ಯತೆಯ ಕೊರತೆಯಿಂದಾಗಿ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸುವುದು ಜಾಣತನದ ಲಕ್ಷಣ. ಇಂತಹ ಸಮಯದಲ್ಲಿ ನಮ್ಮ ಹಿರಿಯರು ಬಳಸುತ್ತಿದ್ದ, ಆಧುನಿಕ ರೂಪ ಪಡೆದಿರುವ ‘ಗೋಬರ್ ಗ್ಯಾಸ್’ ಅಥವಾ...

ಜಾಗತಿಕ ತೈಲ ಬಿಕ್ಕಟ್ಟಿನ ನಡುವೆ ನ್ಯಾಯಾಂಗ ಹಸ್ತಕ್ಷೇಪ ಅಸಾಧ್ಯ: ಎಲ್‌ಪಿಜಿ ವಿವಾದಕ್ಕೆ ತೆರೆ ಎಳೆದ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಹೊಟೇಲ್ ಗಳಿಗೆ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ಆರೋಪಿಸಿ ಹೊಟೇಲ್ ಅಸೋಸಿಯೇಷನ್ ನ್ಯಾಯಾಲಯದ ಮೊರೆ ಹೋಗಿತ್ತು. "ನೆರೆರಾಜ್ಯಗಳಾದ ತಮಿಳುನಾಡು ಮತ್ತು ಕೇರಳಕ್ಕೆ ಹೋಲಿಸಿದರೆ ಕರ್ನಾಟಕಕ್ಕೆ ನೀಡುತ್ತಿರುವ ಸಿಲಿಂಡರ್‌ಗಳ...

ಮಧ್ಯಪ್ರಾಚ್ಯದ ಸಂಘರ್ಷದ ನಡುವೆಯೂ ತೈಲ ಪೂರೈಕೆಯಲ್ಲಿ ಭಾರತ ಸುರಕ್ಷಿತ: ಪ್ರಧಾನಿ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆಯೂ ಭಾರತದಲ್ಲಿ ತೈಲ ಪೂರೈಕೆ ಸುರಕ್ಷಿತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಲೋಕ ಸಭೆಯಲ್ಲಿ ಇಂದು ಮಾತನಾಡಿದ ಅವರು, ಅಮೆರಿಕ-ಇಸ್ರೇಲ್, ಇರಾನ್ ನಡುವಿನ ಕದನದ ನಡುವೆ ಯಾವುದೇ...

ಗಾಯಕ ಬಾದ್‌ಶಾ ಸುತ್ತ ‘ಟಟೀರಿ’ ವಿವಾದ: ಸೋಶಿಯಲ್ ಮಿಡಿಯಾದಿಂದ 857 ಲಿಂಕ್‌ ಗಳಿಗೆ ಗೇಟ್ ಪಾಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ ಗಾಯಕ ಬಾದ್‌ಶಾ ಅವರ ಇತ್ತೀಚೆಗೆ ರಿಲೀಸ್ ಆಗಿದ್ದ ಹೊಸ ಹಾಡು ಟಟೀರಿ ವಿವಾದದಲ್ಲಿ ಸಿಲುಕಿಗೊಂಡಿದ್ದು, ಹೀಗಾಗಿ ಹರಿಯಾಣ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿನ 857 ಲಿಂಕ್‌ ಗಳಿಗೆ ಗೇಟ್...

ಬಂಗಾರ ಪ್ರಿಯರಿಗೆ ಶಾಕ್: ಗಗನಕ್ಕೇರಿದ ಚಿನ್ನದ ದರ, ಬೆಳ್ಳಿಯ ಬೆಲೆಯಲ್ಲಿ ಅಲ್ಪ ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಳಿತ ಕಂಡುಬರುತ್ತಿದೆ. ಹೂಡಿಕೆದಾರರು ಮತ್ತು ಗ್ರಾಹಕರನ್ನು ಅಚ್ಚರಿಗೊಳಿಸುವಂತೆ, ಚಿನ್ನದ ಬೆಲೆ ಒಂದೇ ದಿನದಲ್ಲಿ ಪ್ರತಿ ಗ್ರಾಮ್‌ಗೆ ಸುಮಾರು 1,000 ರೂಪಾಯಿಗಳಷ್ಟು...

ಬಿಸಿಸಿಐ ಪವರ್‌ಗೆ ಬೆಚ್ಚಿಬಿದ್ದ ಪಾಕ್: ಆಟಗಾರರಿಲ್ಲದೆ ಸೊರಗುತ್ತಿದೆ ಪಾಕಿಸ್ತಾನ ಸೂಪರ್ ಲೀಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಜೊತೆಗೇ ಪೈಪೋಟಿ ನಡೆಸಿ ಪಾಕಿಸ್ತಾನ ಸೂಪರ್ ಲೀಗ್ ಆಯೋಜಿಸಲು ಹೊರಟಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಈಗ ಒಂದರ ಮೇಲೊಂದು ಆಘಾತ ಎದುರಾಗುತ್ತಿದೆ. ವಿಶ್ವದ ಶ್ರೀಮಂತ ಲೀಗ್ ಐಪಿಎಲ್‌ನ ಸೆಳೆತಕ್ಕೆ...

CINE | ಹೀನಾಯ ಪರಿಸ್ಥಿತಿಯಲ್ಲಿ ‘ಉಸ್ತಾದ್ ಭಗತ್ ಸಿಂಗ್’: ಸಿಂಗಲ್ ಡಿಜಿಟ್ ಗೆ ಇಳಿದ ಕಲೆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಉಸ್ತಾದ್ ಭಗತ್ ಸಿಂಗ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಕಲೆಕ್ಷನ್ ಮಾಡದೇ ಹಿನ್ನಡೆ ಅನುಭವಿಸುತ್ತಿದೆ. ನಟ ಪವನ್ ಕಲ್ಯಾಣ್ ಅಭಿನಯದ ಈ ಸಿನಿಮಾ ಮೊದಲ ದಿನ ಉತ್ತಮ ಆರಂಭ ಪಡೆದರೂ,...

War Effect | ರಸಗೊಬ್ಬರದ ಕೊರತೆ ಇಲ್ಲ, ರೈತರಿಗೆ ತೊಂದರೆಯಾಗೋಕೆ ಬಿಡೋದಿಲ್ಲ: ಮೋದಿ ಭರವಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮ ಎಲ್‌ಪಿಜಿ, ಪೆಟ್ರೋಲ್ ಮತ್ತು ರಸಗೊಬ್ಬರಗಳ ಸರಬರಾಜಿನ ಮೇಲೆ ಸ್ವಲ್ಪ ಮಟ್ಟಿನ ಒತ್ತಡ ಉಂಟಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಆದರೂ ದೇಶದಲ್ಲಿ ರಸಗೊಬ್ಬರಗಳ ಸಾಕಷ್ಟು...

summer drinks | ತೆಂಗಿನ ಹಾಲಿನ ಕಾಫಿ ಕುಡಿದಿದ್ದೀರಾ? ಇಲ್ಲಾಂದ್ರೆ ಈ ಥಾಯ್ ಸ್ಟೈಲ್ ಕೋಕೊನಟ್ ಕೋಲ್ಡ್ ಕಾಫಿ ಟ್ರೈ ಮಾಡಿ

ಬೇಸಿಗೆಯಲ್ಲಿ ತಂಪು ಪಾನೀಯ ಬೇಕೆನ್ನಿಸಿದಾಗ ಸಾಮಾನ್ಯ ಕಾಫಿ ಬದಲು ಸ್ವಲ್ಪ ವಿಭಿನ್ನವಾಗಿ ಟ್ರೈ ಮಾಡೋಣ ಅನಿಸಿದ್ರೆ, ಥಾಯ್ ಸ್ಟೈಲ್ ಕೋಕೊನಟ್ ಕೋಲ್ಡ್ ಕಾಫಿ ಒಳ್ಳೆಯ ಆಯ್ಕೆ. ತೆಂಗಿನ ಹಾಲಿನ ಸುವಾಸನೆ ಮತ್ತು ಕಾಫಿಯ...