November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಟೆಸ್ಟ್ ಕನಸು ಕೈತಪ್ಪಿದರೂ ಹೋರಾಟ ನಿಲ್ಲದು: ಪ್ರಥಮ ದರ್ಜೆ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಯುಜ್ವೇಂದ್ರ ಚಹಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ತಂಡದ ಅನುಭವಿ ಲೆಗ್‌ಸ್ಪಿನ್ನರ್ ಯುಜ್ವೇಂದ್ರ ಚಹಲ್ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ಪರ ಟೆಸ್ಟ್ ಪಂದ್ಯ ಆಡುವುದು ತಮ್ಮ ಬಹುಕಾಲದ ಕನಸಾಗಿತ್ತು. ಆದರೆ ಆ ಅವಕಾಶ ಇನ್ನು...

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಕುಕುಂಬರ್‌ ಶಾಟ್ಸ್‌ ನೀವು ಟ್ರೈ ಮಾಡ್ತೀರಾ?

ಸಾಮಾಗ್ರಿಗಳುಸೌತೆಕಾಯಿಖಾರದಪುಡಿಉಪ್ಪುಹುಣಸೆಹುಳಿಸಕ್ಕರೆ ಜೀರಿಗೆ ಪುಡಿ ಮಾಡುವ ವಿಧಾನಮೊದಲು ಸೌತೆಕಾಯಿ ಸಿಪ್ಪೆ ತೆಗೆದು ಮಧ್ಯದಲ್ಲಿನ ತಿರುಳನ್ನು ಹೊರಕ್ಕೆ ತೆಗೆದುಕೊಳ್ಳಿಆನಂತರ ಬೌಲ್‌ಗೆ ಒಣಮೆಣಸಿನಕಾಯಿ ಪುಡಿ, ಹುಣಸೆರಸ,ಉಪ್ಪು, ಸಕ್ಕರೆ ಹಾಗೂ ಜೀರಿಗೆ ಪುಡಿ ಹಾಕಿಇದಕ್ಕೆ ಸೌತೆಕಾಯಿ ತಿರುಳು ಹಾಗೂ...

ಮುಂಬೈ ಶಿವಾಜಿ ಪಾರ್ಕ್‌ನಲ್ಲಿ ಸಿಇಸಿ ವಿರುದ್ಧ ಭಾರಿ ಪ್ರತಿಭಟನೆ; ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೇಶದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯೋಗದ ವಿರುದ್ಧದ ಪ್ರತಿಭಟನೆ ರಾಜಧಾನಿ ದೆಹಲಿ ಮಾತ್ರವಲ್ಲದೆ ಈಗ ವಾಣಿಜ್ಯ ನಗರಿ ಮುುಂಬೈಗೂ ವ್ಯಾಪಿಸಿದೆ. ವಿಶೇಷ ತೀವ್ರ ಪರಿಷ್ಕರಣೆ...

ದೊಡ್ಡಬಳ್ಳಾಪುರದಲ್ಲಿ ಕಸದ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು: ದೇಹದ ಭಾಗಗಳೆಲ್ಲ ತುಂಡು ತುಂಡು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ದೊಡ್ಡಬಳ್ಳಾಪುರದಲ್ಲಿ ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಯೊಬ್ಬರು ಮೃತಪಟ್ಟಿದ್ದಾರೆ. ಎಂಎಸ್‌ಜಿಪಿ ಘಟಕದಲ್ಲಿ ಘಟನೆ ನಡೆದಿದ್ದು, ಕಾಡತಿಪ್ಪೂರು ಮೂಲದ ಅರಸಮ್ಮ ಮೃತೊಟ್ಟಿದ್ದಾರೆ. ಕಸ ವಿಂಗಡಿಸುವ ಯಂತ್ರ ಕಾರ್ಯನಿರ್ವಹಿಸುವ ವೇಳೆಯೇ ಮಹಿಳೆ ಬಿದ್ದ ಕಾರಣ...

ರಾಮನಗರಕ್ಕೆ ಗಾಂಧಿ ಬಂದು ಹೋಗಲು ಕಾರಣರಾದ ಗಾಂಧೀ ಕೃಷ್ಣಯ್ಯನವರನ್ನು ಮರೆತ ಜನತೆ!

ಎಸ್. ರುದ್ರೇಶ್ವರ ಹೊಸದಿಗಂತ ವರದಿ ರಾಮನಗರ ನಗರದಲ್ಲಿ ಒಂದು ಮಹಾತ್ಮಗಾಂಧೀ ರಸ್ತೆ (ಎಂಜಿ ರಸ್ತೆ) ಇದೆ. ಈ ರಸ್ತೆಗೆ ಈ ಹೆಸರನ್ನು ಏಕೆ ಇಟ್ಟರು ಎಂಬುದನ್ನು ಹುಡುಕುತ್ತಾ ಹೋದರೆ, ಇಲ್ಲಿ ಒಬ್ಬ ವ್ಯಕ್ತಿಯ ಹೆಸರು ಕೇಳಿ...

ತಂಬುಳಿ ಹಿಡಿಸೋದಿಲ್ಲ ಎನ್ನುವವರು ಸಿಂಪಲ್‌ ಆದ ಹಸಿಮೆಣಸಿನ ಮಜ್ಜಿಗೆ ಸಾರು ಮಾಡಿಕೊಳ್ಳಿ, ತುಂಬಾ ಸಿಂಪಲ್‌

ಸಾಮಾಗ್ರಿಗಳುಹಸಿಮೆಣಸುಬೆಳ್ಳುಳ್ಳಿಶುಂಠಿಜೀರಿಗೆಶೇಂಗಾಎಣ್ಣೆಸಾಸಿವೆಕರಿಬೇವು ಮೊಸರು ಉಪ್ಪುಮಾಡುವ ವಿಧಾನ ಮೊದಲು ಹೆಂಚಿನ ಮೇಲೆ ಶೇಂಗಾ ಹಾಕಿ ಡ್ರೈ ರೋಸ್ಟ್‌ ಮಾಡಿಕೊಳ್ಳಿಆನಂತರ ಮಿಕ್ಸಿಗೆ ಶೇಂಗಾ, ಬೆಳ್ಳುಳ್ಳಿ, ಹಸಿಮೆಣಸು, ಜೀರಿಗೆ, ಶುಂಠಿ,ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ನೀರು ಹಾಕಿ ಮಿಕ್ಸಿ...

‘ಅಧಿಕಾರಿಗಳನ್ನು ಪ್ರಶ್ನಿಸಿದ್ದನ್ನೇ ತಪ್ಪಾಗಿ ಬಿಂಬಿಸುತ್ತಿರುವುದು ಸರಿಯಲ್ಲ’: ಬಿಜೆಪಿ ನಗರಸೇವಕ ಸಂದೀಪ ಜೀರಗ್ಯಾಳ ಗರಂ

ಹೊಸದಿಗಂತ ವರದಿ ಬೆಳಗಾವಿ: ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದ್ದನ್ನೇ ತಪ್ಪಾಗಿ ಬಿಂಬಿಸಿ ನಗರಸೇವಕರ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ನಗರಸೇವಕ ಸಂದೀಪ ಜೀರಗ್ಯಾಳ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಶುಕ್ರವಾರ ಖಾಸಗಿ...

ರೇಣುಕಾಸ್ವಾಮಿ ಮರ್ಡರ್‌ ಕೇಸ್‌: ಸರಂಡರ್‌ ಆಗೋದಕ್ಕೆ ಸಾಕ್ಷಿಗಳಿಗೆ ತಲಾ 10 ಲಕ್ಷ ಆಫರ್ ನೀಡಿದ್ದ ನಟ ದರ್ಶನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿಸಾಕ್ಷಿಯಾಗಿ ಬದಲಾಗಿರುವ 14ನೇ ಆರೋಪಿ ಪ್ರದೋಷ್ ರಾವ್ ತಪ್ಪೊಪ್ಪಿಗೆ ನೀಡಿದ್ದಾರೆ. ಇದು ಡಿ ಗ್ಯಾಂಗ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ...

‘ನನ್ನ ಪತ್ರದ ಅರ್ಥವನ್ನು ತಿರುಚಲಾಗುತ್ತಿದೆ’: ಮತದಾರರ ಪಟ್ಟಿ ವಿವಾದದ ಕುರಿತು ಶಾಸಕ ಅಭಯ ಪಾಟೀಲ ಗರಂ

ಹೊಸದಿಗಂತ ವರದಿ ಬೆಳಗಾವಿ: ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ತಾನು ತಪ್ಪೊಪ್ಪಿಕೊಂಡಿಲ್ಲ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ನೇರವಾಗಿ ತೆಗೆದುಹಾಕುವಂತೆ ಯಾವುದೇ ಪತ್ರ ನೀಡಿಲ್ಲ. ತಮ್ಮ ಪತ್ರದ ಅರ್ಥವನ್ನು ತಿರುಚಿ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಶಾಸಕ...

ಕಾಡಾನೆಗೆ ಡಿಕ್ಕಿ ಹೊಡೆಯಲು ಯತ್ನಿಸಿದ ಚಾಲಕನಿಗೆ 5 ಸಾವಿರ ದಂಡ ವಿಧಿಸಿದ ಅರಣ್ಯ ಇಲಾಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಯ ಬಳಿಗೆ ಅಪಾಯಕಾರಿಯಾಗಿ ಲಾರಿ ಚಲಾಯಿಸಿದ ಚಾಲಕನಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಘಟನೆಯನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಚಾಲಕನನ್ನು...

ರೈತರ ಹಿತಾಸಕ್ತಿಗೆ ಮೋದಿ ಸರ್ಕಾರ ಬದ್ಧ, ಕಬ್ಬು ಬೆಳೆಗಾರರ ಬಾಕಿ ಹಣಕ್ಕೆ ನೇರ ಪಾವತಿ ವ್ಯವಸ್ಥೆ ಜಾರಿ: ಈರಣ್ಣ ಕಡಾಡಿ

ಹೊಸದಿಗಂತ ವರದಿ ಬೆಳಗಾವಿ: ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಮತ್ತು ಎಫ್‌ಆರ್‌ಪಿ (ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ)ಗೆ ಯಾವುದೇ ಸಂಬಂಧವಿಲ್ಲ. ಎಂಎಸ್‌ಪಿ ಎಂದರೆ ‘ಮಿನಿಮಮ್ ಸೆಲ್ಲಿಂಗ್ ಪ್ರೈಸ್’ ಎಂಬ ತಪ್ಪು ಅಭಿಪ್ರಾಯವಿದೆ ಎಂದು ಮಾಜಿ...

ಗಾಂಧಿ ಜಯಂತಿ ದಿನವೇ ತಮಿಳುನಾಡಿನಲ್ಲಿ ‘ವೆಟ್ರಿ ಪಯನಂ’ ಉಚಿತ ಬಸ್ ಸೇವೆ ವಿಸ್ತರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಗಾಂಧಿ ಜಯಂತಿ ದಿನದಂದೇ ತಮಿಳುನಾಡು ಸರ್ಕಾರ ಮಹಿಳೆಯರಿಗೆ ಹಾಗೂ ತೃತೀಯ ಲಿಂಗಿಗಳಿಗೆ ಭರ್ಜರಿ ಕೊಡುಗೆ ನೀಡಿದೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಇಂದು ಚೆನ್ನೈನ ಕೊಯಂಬೆಡು ಮತ್ತು...