24.4 C
Mangalore
Saturday, November 21, 2026
24.4 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಲ್ಯಾಂಡ್ ಫಾರ್ ಜಾಬ್ ಹಗರಣ: ಲಾಲು ಪ್ರಸಾದ್ ಯಾದವ್ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಲ್ಯಾಂಡ್ ಫಾರ್ ಜಾಬ್ ಹಗರಣ ಸಂಬಂಧ ರಾಷ್ಟ್ರೀಯ ಜನತಾ ದಳಮುಖ್ಯಸ್ಥ ಲಾಲು ಪ್ರಸಾದ್ ಯಾದವ್​ ವಿರುದ್ಧ ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಮತ್ತು ಆರೋಪಪಟ್ಟಿಗಳನ್ನು ರದ್ದುಗೊಳಿಸುವಂತೆ...

ಹಿಂದು, ಬೌದ್ಧ, ಸಿಖ್‌ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದರೆ ಪರಿಶಿಷ್ಟ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಿಂದು, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಇತರೆ ಯಾವುದೇ ಧರ್ಮಕ್ಕೆ ಮತಾಂತರಗೊಂಡಿದ್ದರೆ ಅಂತಹ ವ್ಯಕ್ತಿಯನ್ನು ಪರಿಶಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

ಗ್ಯಾಸ್ ಸಿಲಿಂಡರ್ ಸಿಗದೇ ಹೊಟೇಲ್ ಬಂದ್: ಮನನೊಂದು ಆತ್ಮಹತ್ಯೆಗೆ ಶರಣಾದ ಮಾಲೀಕ

ಹೊಸದಿಗಂತ ವರದಿ, ಬೆಳಗಾವಿ : ಮಧ್ಯ ಪ್ರಾಂತ್ಯದಲ್ಲಿ ಯುದ್ಧದ ಎಫೆಕ್ಟ್ ಬೆಳಗಾವಿ ಜಿಲ್ಲೆಗೆ ತಟ್ಟಿದೆ, ಪ್ರತಿನಿತ್ಯ ಸಾವಿರಾರು ಜನತೆಗೆ ಅನ್ನ ಹಾಕುವ ಹೊಟೇಲ್ ಗಳು ಇದೀಗ ಬಂದ್ ಆಗುವ ಪರಿಸ್ಥಿತಿ ಎದುರಾಗಿದೆ.ಬೆಳಗಾವಿ ಜಿಲ್ಲೆಯ ಹುಕ್ಕೇರಿ...

ಬೆಳಗಾವಿಯಲ್ಲಿ ಗ್ಯಾಸ್ ಸಿಲಿಂಡರ್, ಇಂಧನ ಕೊರತೆ ಇಲ್ಲ: ವದಂತಿಗಳಿಗೆ ತೆರೆ ಎಳೆದ ಜಿಲ್ಲಾಧಿಕಾರಿ

ಹೊಸದಿಗಂತ ವರದಿ, ಬೆಳಗಾವಿ : ಗೃಹಬಳಕೆ ಸಿಲಿಂಡರ್ ಹಾಗೂ ಇಂಧನದ ಯಾವುದೇ ಕೊರತೆಯಿಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಟ್ಟು ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮನವಿ ಮಾಡಿಕೊಂಡರು. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ...

ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮಾಜಿ ಶಾಸಕನ ಪುತ್ರನ ಮೃತದೇಹ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರನ ಮೃತದೇಹ ಕಾರಿನಲ್ಲಿಯೇ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಧಾರವಾಡದ ರಾಮಾಪುರ ಬಳಿಯ ಕಾಡಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ...

ಹಲ್ಲೆಗೊಳಗಾದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವು: ಆರೋಪಿ ಅರೆಸ್ಟ್

ಹೊಸದಿಗಂತ ವರದಿ, ಬನವಾಸಿ:ಕೊಲೆಗೆ ಯತ್ನಿಸಿ ಹಲ್ಲೆಗೆ ಒಳಗಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಸಮೀಪದ ಯಡಗೊಪ್ಪ ಗ್ರಾಮದ ಹನುಮವ್ವ ಶಿವಶಂಕರ್ ಕುರುಬರ(55) ಕೊಲೆಯಾದ ದುರ್ದೈವಿಯಾಗಿದ್ದಾಳೆ. ಇತ್ತೀಚೆಗೆ ಯಡಗೊಪ್ಪ ಗ್ರಾಮದ...

SHOCKING | ಅಡುಗೆ ಮಾಡುವಾಗಲೇ ಸಿಲಿಂಡರ್‌ ಸ್ಫೋಟ: ಅಣ್ಣ-ತಂಗಿ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸಿಲಿಂಡರ್‌ ಸ್ಫೋಟಗೊಂಡು ಇಡೀ ಮನೆ ಕುಸಿದಿದೆ. ಅಡುಗೆ ಮನೆಯಲ್ಲಿದ್ದ ಅಣ್ಣ ತಂಗಿ ಮೃತಪಟ್ಟಿದ್ದಾರೆ. ಲಹರ್ತಾರಾ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, 30 ವರ್ಷದ ವ್ಯಕ್ತಿ ಮತ್ತು ಅವರ ತಂಗಿ...

Summer Drink | ಪುನರ್ಪುಳಿಯ ಜ್ಯೂಸ್ ಒಮ್ಮೆ ಕುಡಿದ್ರೆ, ಬೇರೆ ಜ್ಯೂಸ್ ಕಡೆ ತಿರುಗಿ ಕೂಡ ನೋಡಲ್ಲ

ಬೇಸಿಗೆಯ ಬಿಸಿಲಿನಲ್ಲಿ ದೇಹ ತಂಪಾಗಿಸಲು ನೈಸರ್ಗಿಕ ಪಾನೀಯಗಳು ತುಂಬಾ ಮುಖ್ಯ. ಅದರಲ್ಲೂ ಪುನರ್ಪುಳಿ (ಕೋಕಮ್) ಜ್ಯೂಸ್ ದೇಹಕ್ಕೆ ತಂಪು ನೀಡುವುದರ ಜೊತೆಗೆ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಒಮ್ಮೆ ಈ ಜ್ಯೂಸ್ ರುಚಿ ನೋಡಿದರೆ,...

10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ, ಬಂಗಾರದಂಗಡಿ ಕಡೆ ಓಡುತ್ತಿರೋ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಯುದ್ಧದ ನಡುವೆಯೂ ಬಂಗಾರಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ವಾರ್ ಎಫೆಕ್ಟ್‌ನಿಂದ ಗಗನಕ್ಕೇರಿದ ಚಿನ್ನ ಈಗ ಪಾತಾಳಕ್ಕೆ ಕುಸಿದಿದೆ. ಚಿನ್ನದ ದರ ಕುಸಿತವು ಹೆಂಗಳೆಯರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ. 10 ಗ್ರಾಂ ಗೆ ಯುದ್ಧದ...

ನಮ್ಮ ಸಂಕಷ್ಟ ಯಾರ ಕಿವಿಗೂ ಬೀಳುತ್ತಲೇ ಇಲ್ಲ: ಕಾರಂಜಾ ಸಂತ್ರಸ್ತರ ಆಕ್ರೋಶ

ಹೊಸದಿಗಂತ ವರದಿ ​ಬೀದರ್: ಕಳೆದ ಐದು ದಶಕಗಳಿಂದ ಕಾರಂಜಾ ಸಂತ್ರಸ್ತರು ತಮ್ಮ ಹಕ್ಕಿನ ಜಮೀನು ಕಳೆದುಕೊಂಡು ವೈಜ್ಞಾನಿಕ ರೀತಿಯಲ್ಲಿ ಪರಿಹಾರದ ಹಣ ಬಿಡುಗಡೆ ಆಗುವ ಆಶಯದಲ್ಲಿದ್ದಾರೆ. 2023ರ ಚುನಾವಣೆ ವೇಳೆ ಬೀದರ್ ನಗರಕ್ಕೆ ಪ್ರಚಾರಕ್ಕೆ...

ನಾಯಿ ಪರಚಿದಾಗ ಇಂಜೆಕ್ಷನ್‌ ತೆಗೆದುಕೊಳ್ಳದೇ ರೇಬೀಸ್‌ನಿಂದ ಬಾಲಕಿ ಸಾ*ವು, ಸೂಜಿ ಭಯವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಾಯಿ ಪರಚಿದ್ದರೂ ಲಸಿಕೆ ಪಡೆಯದ ಬಾಲಕಿಯೊಬ್ಬಳು ರೇಬೀಸ್‌ನಿಂದ ಮೃತಪಟ್ಟಿದ್ದಾಳೆ. ಮುಂಬೈನಲ್ಲಿ ನೆಲೆಸಿರುವ ನಾಲ್ಕನೇ ತರಗತಿ ವಿದ್ಯಾರ್ಥಿನಿ ಕಶಿಕ್‌ ಸಹಾನಿ ಮೃತ ಬಾಲಕಿ. ಆರು ತಿಂಗಳ ಹಿಂದೆ ಅಜ್ಜನ ಜತೆ ನಡೆದುಕೊಂಡು ಹೋಗುವಾಗ...

CHOCO SPREAD | ಮಕ್ಕಳ ಫೇವರೆಟ್‌ ಚಾಕೋ ಸ್ಪ್ರೆಡ್‌ ಮನೆಯಲ್ಲೇ ಮಾಡ್ಬೋದು, ಈ ನಾಲ್ಕು ಪದಾರ್ಥ ಇದ್ರೆ ಸಾಕು

ಸಾಮಗ್ರಿಗಳುಹೇಝಲ್‌ನಟ್ಕೋಕೋವಾ ಪೌಡರ್ವೆನಿಲಾ ಎಸೆನ್ಸ್ಜೇನುತುಪ್ಪಕೊಬ್ಬರಿ ಎಣ್ಣೆ ಮಾಡುವ ವಿಧಾನ https://hosadigantha.com/summer-special-ragi-milk-shake-to-cool-down-the-sunstroke/ ಮೊದಲು ಮಿಕ್ಸಿಗೆ ಹೇಝಲ್‌ನಟ್ ಹಾಕಿ ರುಬ್ಬಿ, ಅದು ಪೇಸ್ಟ್ ಆಗುವವರೆಗೂ ರುಬ್ಬಿನಂತರ ಕೋಕೋವಾ ಪೌಡರ್ ಹಾಗೂ ವೆನಿಲಾ ಎಸೆನ್ಸ್ ಹಾಕಿಕಡೆಗೆ ಬೆಲ್ಲ ಅಥವಾ ಜೇನುತುಪ್ಪ ಹಾಕಿ ಮಿಕ್ಸಿ...