24.4 C
Mangalore
Saturday, November 21, 2026
24.4 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಮಳೆಯಿಂದಾಗಿ ಗದಗ ಜಿಲ್ಲೆಯ ಜನ ಹೈರಾಣು, ಹಾರಿಹೋಯ್ತು ಮನೆಯ ಮೇಲ್ಛಾವಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಂಗಳವಾರ ಸುರಿದ ಮಳೆಯಿಂದಾಗಿ ಹಲವೆಡೆ ಅವಾಂತಗಳು ಸೃಷ್ಟಿಯಾಗಿವೆ. ಅದರಲ್ಲಿಯೂ ಗದಗದಲ್ಲಿ ಜೋರಾದ ಗಾಳಿಗೆ ಮನೆ ಮೇಲಿನ ಸೂರು ಸಹ ಹಾರಿ ಹೋಗಿದ್ದು, ಜನರು ಕಂಗಾಲಾಗಿದ್ದಾರೆ. ಇಂದೂ ಸಹ ರಾಜ್ಯದೆಲ್ಲೆಡೆ ಗುಡುಗು ಸಹಿತ...

ಪಲ್ಯ, ಗ್ರೇವಿ & More 45 | ಇಂದೇ ಟ್ರೈ ಮಾಡಿ ರೊಟ್ಟಿ ಜೊತೆ ಟೇಸ್ಟಿಯಾದ ಮಿಕ್ಸ್‌ ಚಟ್ನಿ

ಸಾಮಾಗ್ರಿಗಳುಸಾಸಿವೆ ಜೀರಿಗೆಕಡ್ಲೆಬೇಳೆಉದ್ದಿನಬೇಳೆಶೇಂಗಾಹಸಿಮೆಣಸುಈರುಳ್ಳಿಟೊಮ್ಯಾಟೊಅರಿಶಿಣಕೊತ್ತಂಬರಿ ಸೊಪ್ಪುಕಾಯಿ https://hosadigantha.com/summer-drink-once-you-drink-punarpujiya-juice-you-wont-even-look-at-any-other-juice/ ಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಉದ್ದಿನಬೇಳೆ ಶೇಂಗಾ ಹಾಕಿ ಹುರಿದುಕೊಳ್ಳಿಇದು ರೋಸ್ಟ್‌ ಆದ ನಂತರ ಹಸಿಮೆಣಸು, ಈರುಳ್ಳಿ ಹಾಗೂ ಟೊಮ್ಯಾಟೊ ಹಾಕಿ ಬಾಡಿಸಿನಂತರ ಅರಿಶಿಣ ಹಾಗೂ...

WEATHER | ರಾಜ್ಯದಲ್ಲಿ ಬೇಸಿಗೆ ಜತೆ ಮಳೆ, ಮಲೆನಾಡು ಭಾಗದಲ್ಲಿ ಇಂದು ಜೋರು ವರ್ಷಧಾರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ಬೇಸಿಗೆ ಆರಂಭವಾಗಿದೆ. ಇದರ ನಡುವೆಯೂ ಅಲ್ಲಲ್ಲಿ ಪೂರ್ವ ಮುಂಗಾರು ಮಳೆಯಾಗುತ್ತಿದ್ದು, ಮಲೆನಾಡು ಭಾಗದ ಹಾಸನ, ಚಿಕ್ಕಮಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇಂದು ಸಹ ಬಹುತೇಕ ಭಾಗಗಳಲ್ಲಿ ಬಿಸಿಲಿನ ವಾತಾವರಣ ಇರಲಿದೆ. https://hosadigantha.com/revival-of-tradition-at-udupi-sri-krishna-mutt-darshan-practice-annaprasad-service-to-change/ ಬೆಂಗಳೂರಿನಲ್ಲಿ...

ದಿನಭವಿಷ್ಯ: ಕುಟುಂಬಕ್ಕಿಂತ ದೊಡ್ಡ ಸಪೋರ್ಟರ್‌ ಯಾರೂ ಇಲ್ಲ, ಅವರ ಮಾತಿಗೆ ಇಲ್ಲ ಎನ್ನಬೇಡಿ

ಮೇಷಆಪ್ತರ ಜತೆಗೆ ಭಿನ್ನಮತ. ವಾಹನ ಚಾಲನೆಯಲ್ಲಿ ಎಚ್ಚರ ಇರಲಿ. ವಿದ್ಯಾರ್ಥಿಗಳ ಪ್ರಯತ್ನಕ್ಕೆ ಉತ್ತಮ ಫಲ. ಆರ್ಥಿಕ ಕೊರತೆ ನಿವಾರಣೆ.ವೃಷಭ ತೋಚಿದ್ದನ್ನು ಖರೀದಿಸಬೇಕೆಂಬ ಅಭ್ಯಾಸ ಭಾರೀ ವೆಚ್ಚಕ್ಕೆ ಕಾರಣವಾದೀತು. ಕೌಟುಂಬಿಕ ಸಹಕಾರ. ವಿದ್ಯಾರ್ಥಿಗಳಿಗೆ ಯಶ.  ...

ಲೆಬನಾನ್‌ ಮೇಲೆ ಮುಗಿಬಿದ್ದ ಇಸ್ರೇಲ್: ಹಿಜ್ಬುಲ್ಲಾ ರಾಡ್ವಾನ್ ಫೋರ್ಸ್ ಮೇಲೆ ವೈಮಾನಿಕ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮದ್ಯಪ್ರಾಚ್ಯದಲ್ಲಿನ ಸಂಘರ್ಷ ತಾರಕ್ಕೇರಿದ್ದು, ಇರಾನ್ ಮೇಲೆ ನಿರಂತರ ದಾಳಿ ನಡೆಸುತ್ತಿದ್ದ ಇಸ್ರೇಲ್ ತನ್ನ ದೃಷ್ಟಿಕೋನವನ್ನು ಲೆಬನಾನ್‌ ನತ್ತ ಹರಿಸಿದ್ದು, ಹಿಜ್ಬುಲ್ಲಾ ಸಂಘಟನೆ ನಿಯಂತ್ರಿತ ದೂರದರ್ಶನ ಪ್ರಸಾರ ಹಾಗೂ ರಾಡ್ವಾನ್ ಫೋರ್ಸ್​ನ...

ಹಾರ್ಮುಜ್ ಜಲಸಂಧಿ ದಾಟಿದೆ ಮತ್ತೆರಡು ಹಡಗು: ಇನ್ನೆರಡು ದಿನದಲ್ಲಿ ನವಮಂಗಳೂರು ಬಂದರಿಗೆ 45 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ

ಹೊಸದಿಗಂತ ಡಿಜಿಟಲ್ ಡೆಸ್ಕ್:ಬರೋಬ್ಬರಿ 92,600 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಎರಡು ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಭಾರತಕ್ಕೆ ಆಗಮಿಸುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.ಯುನೈಟೆಟ್ ಅರಬ್ ಎಮಿರೇಟ್ಸ್‌ನ ರುವೈಸ್‌ನಿಂದ 45...

ಅಜಿತ್ ಪವಾರ್ ವಿಮಾನ ಪತನ ಪೂರ್ವನಿಯೋಜಿತ ಕೃತ್ಯವೇ? ಬೆಂಗಳೂರಲ್ಲಿ ದಾಖಲಾಯಿತು ಎಫ್‌ಐಆರ್ !

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಇದೇ ಜನವರಿ 28 ರಂದು ಮಹಾರಾಷ್ಟ್ರ ಮಾಜಿ ಡಿಸಿಎಂ ಅಜಿತ್ ಪವಾರ್ ಸಾವಿಗೆ ಕಾರಣವಾಗಿದ್ದ ಪುಣೆಯ ಬಾರಾಮತಿಯ ವಿಮಾನ ದುರಂತದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವರ ಅಳಿಯ ರೋಹಿತ್...

ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರಂಪರೆಯ ಪುನರುತ್ಥಾನ: ಬದಲಾಗಲಿದೆ ದರುಶನ ಪದ್ಧತಿ, ಅನ್ನಪ್ರಸಾದ ಸೇವೆ!

ಹೊಸದಿಗಂತ ವರದಿ, ​ಉಡುಪಿ: ಸುದೀಪ್ ರಾಜ್ ಸುಳ್ಯ ಜಗತ್ಪ್ರಸಿದ್ಧ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಶೀರೂರು ಮಠದ ಆಡಳಿತಾವಧಿಯಲ್ಲಿ ಭಕ್ತರ ದರ್ಶನ ವ್ಯವಸ್ಥೆ ಮತ್ತು ಅನ್ನಪ್ರಸಾದ ವಿತರಣೆಯಲ್ಲಿ ಐತಿಹಾಸಿಕ ಬದಲಾವಣೆಗಳ ಪರ್ವ ಆರಂಭವಾಗಿದೆ. ನೂರಾರು...

ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಮಾರ್ಗಸೂಚಿ ಜಾರಿ ಯಾವಾಗ?: ಸಚಿವ ಮಧು ಬಂಗಾರಪ್ಪ ಏನಂದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್:16 ವರ್ಷದೊಳಗಿನ ಶಾಲಾ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧಿಸುವ ಕುರಿತು ಈಗಾಗಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಈ ಸಂಬಂಧ ಮಾರ್ಗಸೂಚಿ ಪ್ರಕಟಿಸಲಾಗುವುದು...

ಮತ್ತೆ ಸುದ್ದಿಗೆ ಬಂದ ಬಾಲಿವುಡ್ ಹಿನ್ನೆಲೆ ಗಾಯಕ: ಪಂಜಾಬಿ ನಟಿ ಜೊತೆ ಮದುವೆಯಾದ್ರಾ ಬಾದ್ ಶಾ? !

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ಗಾಯಕ ಬಾದ್‌ಶಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಹಾಡಿನ ವಿಚಾರದಲ್ಲಿ ಅಲ್ಲ, ಬದಲಾಗಿ ತಮ್ಮ ವೈಯಕ್ತಿಕ ವಿಚಾರದಲ್ಲಿ. ಬಾದ್‌ಶ ಖ್ಯಾತ ನಟಿಯೊಂದಿಗೆ ಎರಡನೇ ವಿವಾಹವಾಗಿದ್ದಾರೆ‌ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ...

ಕೊನೆಯಾಯಿತು 13 ವರ್ಷಗಳ ಜೀವನ್ಮರಣ ಹೋರಾಟ: ದಯಾಮರಣ ಹೊಂದಿದ ಹರೀಶ್ ರಾಣಾ ವಿಧಿವಶ

ಕಳೆದ 13 ವರ್ಷಗಳಿಂದ ಸಾವು ಬದುಕಿನ ನಡುವಿನ ಹೋರಾಟ ನಡೆಸುತ್ತಿದ್ದ 32 ವರ್ಷದ ಹರೀಶ್ ರಾಣಾ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಹರೀಶ್ ರಾಣಾ ಅವರಿಗೆ ನೀಡಲಾಗುತ್ತಿದ್ದ ವೈದ್ಯಕೀಯ ಚಿಕಿತ್ಸೆಯನ್ನು...

ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಮೋದಿ ಕಳವಳ: ಶಾಂತಿ ಪುನರ್ ಸ್ಥಾಪಿಸಲು ರಾಜತಾಂತ್ರಿಕತೆ, ಸಂವಾದ ಅಗತ್ಯ ಎಂದ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನವಾಗಿ , ಶಾಂತಿ ಪುನರ್ ಸ್ಥಾಪಿಸಲು ರಾಜತಾಂತ್ರಿಕತೆ ಹಾಗೂ ಸಂವಾದದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿಂದು ಹೇಳಿದ್ದಾರೆ.ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ...