24.4 C
Mangalore
Saturday, November 21, 2026
24.4 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಈಶಾನ್ಯ ಭಾರತದ ಕಡೆ ‘ಭಾರತ್ ಗೌರವ್’ ಸಂಚಾರ: ಇಲ್ಲಿದೆ 14 ದಿನಗಳ ಬೇಸಿಗೆ ವಿಶೇಷ ಪ್ರವಾಸ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ರೈಲ್ವೆ, ಸೌತ್ ಸ್ಟಾರ್ ರೈಲ್ ಇಂಡಿಯಾ ಮತ್ತು ಟೂರ್ ಟೈಮ್ಸ್ ಸಹಯೋಗದಲ್ಲಿ ಭಾರತ್ ಗೌರವ್ ರೈಲು ಯೋಜನೆಯಡಿ ಈಶಾನ್ಯ ಭಾರತಕ್ಕೆ ಬೇಸಿಗೆ ವಿಶೇಷ ಪ್ರವಾಸಿ ರೈಲನ್ನು ಘೋಷಿಸಲಾಗಿದೆ. ಈ...

ವಂದೇ ಮಾತರಂ ಸುತ್ತೋಲೆ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗೆ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸುವ ಸುತ್ತೋಲೆಯನ್ನು ಹೊರಡಿಸಿದ್ದು, ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಮುಹಮ್ಮದ್ ಸಯೀದ್ ನೂರಿ ಎಂಬಾತ ಸಲ್ಲಿಸಿದ ಅರ್ಜಿಯನ್ನು...

Gold Rate | ಇಳಿಕೆ ಮುಗೀತು, ಏರಿಕೆ ಶುರುವಾಯ್ತು; ಬಂಗಾರ ಈಗ ಮತ್ತಷ್ಟು ಕಾಸ್ಟ್ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸತತವಾಗಿ ಇಳಿಕೆ ಕಂಡು ಖುಷಿಯಾಗಿದ್ದ ಮಧ್ಯಮ ವರ್ಗದ ಜನರಿಗೆ ಈಗ ಶಾಕ್ ಕಾದಿದೆ. ಬುಧವಾರದ ಹೊತ್ತಿಗೆ ಹಳದಿ ಲೋಹ ಮತ್ತೆ ಚೇತರಿಸಿಕೊಂಡಿದ್ದು, ಬೆಲೆ ಗಗನಮುಖಿಯಾಗಿದೆ. ಗ್ರಾಮ್‌ಗೆ ಬರೋಬ್ಬರಿ 600 ರೂ....

ಗುಜರಾತ್ ವಿಧಾನ ಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂಗೀಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಗುಜರಾತ್ ವಿಧಾನ ಸಭೆಯಲ್ಲಿ ಇಂದು ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಅಂಗೀಕರಿಸಲಾಗಿದೆ. ಇಂದು ಗುಜರಾತ್​ ವಿಧಾನಸಭೆ ಸತತ ಏಳು ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಧ್ವನಿ ಮತಕ್ಕೆ ಹಾಕಲಾಯಿತು. ಈ ವೇಳೆ...

ಮಳೆರಾಯನ ಎಂಟ್ರಿ ಫಿಕ್ಸ್: ಗಾಳಿ ವೇಗಕ್ಕೆ ಗಡಗಡ ನಡುಗಲಿದೆ ಕರ್ನಾಟಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಪೂರ್ವಮುಂಗಾರು ಅಬ್ಬರಿಸಲಿದೆ ಅಂತ ಹವಾಮಾನ ಇಲಾಖೆ ಫುಲ್ ಅಲರ್ಟ್ ಕೊಟ್ಟಿದೆ. ಬಿಸಿಲ ಬೇಗೆಗೆ ಬೆಂದಿರೋ ಜನರಿಗೆ ತಂಪು ಸಿಗಬಹುದು ನಿಜ, ಆದ್ರೆ ಜೊತೆಗೆ...

ಹಾರ್ಮುಜ್‌ ಬಿಕ್ಕಟ್ಟಿಗೆ ರಷ್ಯಾ ತೈಲವೇ ಮದ್ದು: 6 ಕೋಟಿ ಬ್ಯಾರಲ್ ತೈಲ ಖರೀದಿಗೆ ಭಾರತ ಮಾಸ್ಟರ್ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಬಿಕ್ಕಟ್ಟು ಇನ್ನೂ ಬಗೆಹರಿಯದ ಕಾರಣ, ಭಾರತ ತನ್ನ ಇಂಧನ ಭದ್ರತೆಗಾಗಿ ಮತ್ತೆ ರಷ್ಯಾದ ಮೊರೆ ಹೋಗಿದೆ. ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಬಾರದು ಎಂಬ...

ಸಿಲಿಂಡರ್ ಬೇಕೋ? ಪೈಪ್ ಲೈನ್ ಬೇಕೋ? ಕೇಂದ್ರ ಸರ್ಕಾರದಿಂದ ಹೊಸ ಡೆಡ್‌ಲೈನ್ ಫಿಕ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ನೀವು ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ ದಿನಗಟ್ಟಲೆ ಕಾಯ್ತಿದ್ದೀರಾ? ಅತ್ತ ಕೇಂದ್ರ ಸರ್ಕಾರ "ಗ್ಯಾಸ್ ಸ್ಟಾಕ್ ಇದೆ" ಅಂತಿದ್ರೂ, ಇತ್ತ ಗ್ರಾಹಕರಿಗೆ ಮಾತ್ರ ಸಿಲಿಂಡರ್ ಸಿಗೋದು ಲೇಟ್ ಆಗ್ತಿದೆ....

ಹೈಕಮಾಂಡ್ ಆಶೀರ್ವಾದ ಇರೋವರೆಗೂ ನಾನೇ ಬಾಸ್: ಸದನದಲ್ಲಿ ಸಿದ್ದು ಖಡಕ್ ಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಅಂದ್ರೆ ಬರೀ ಅಂಕಿ-ಅಂಶ ಅಂದುಕೊಂಡ್ರಾ? ಖಂಡಿತ ಇಲ್ಲ. ಅಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ವಿರೋಧ ಪಕ್ಷಗಳ ನಡುವೆ ಸಖತ್ 'ಪಂಚ್' ಡೈಲಾಗ್‌ಗಳು ವಿನಿಮಯವಾಗಿವೆ. ಡಿಕೆಶಿ ಅವರ...

ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ತಮಿಳುನಾಡು ರಾಜಕೀಯ ಅಖಾಡದಿಂದ ಹಿಂದೆ ಸರಿದ ಕಮಲ್ ಹಾಸನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ವಿಧಾನ ಸಭಾ ಚುನಾವಣಾ ಕಾವು ರಂಗೇರುತ್ತಿದ್ದು, ಈಗಾಗಲೇ ಘಟಾನುಘಟಿಗಳು ಅಖಾಡಕ್ಕೆ ಇಳಿದು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆ ನಟ,ರಾಜಕಾರಣಿ ಕಮಲ್ ಹಾಸನ್ ಅವರ ಪಕ್ಷ ಮಕ್ಕಳ್ ನೀಧಿ ಮಯ್ಯಮ್...

ಅಜಿತ್ ಪವಾರ್ ವಿಮಾನ ಅಪಘಾತ ಪ್ರಕರಣ: ಬೆಂಗಳೂರಿನಲ್ಲಿ ದಾಖಲಾಗಿದ್ದ ‘ಶೂನ್ಯ ಎಫ್‌ಐಆರ್’ ಮಹಾರಾಷ್ಟ್ರಕ್ಕೆ ವರ್ಗಾವಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ವಿಮಾನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ದಾಖಲಾಗಿದ್ದ ‘ಶೂನ್ಯ ಎಫ್‌ಐಆರ್’ ಅನ್ನು ರಾಜ್ಯ ಪೊಲೀಸರು ಇದೀಗ...

ದೆಹಲಿ ಗದ್ದುಗೆಗೆ ಹೊಸ ಲೆಕ್ಕಾಚಾರ: 543 ರಿಂದ 816 ಕ್ಕೆ ಏರಲಿದೆಯೇ ಸಂಸದರ ಸಂಖ್ಯೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ರಾಜಕೀಯ ಇತಿಹಾಸದಲ್ಲೇ ಒಂದು ಅತಿದೊಡ್ಡ ಬದಲಾವಣೆಗೆ ಕೇಂದ್ರ ಸರ್ಕಾರ ಮುನ್ನುಡಿ ಬರೆಯುತ್ತಿದೆ. ಸದ್ಯಕ್ಕೆ ದೇಶದಲ್ಲಿರುವ 543 ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಬರೋಬ್ಬರಿ 816ಕ್ಕೆ ಏರಿಸಲು ತಯಾರಿ ನಡೆದಿದೆ. ಈ...

ದೆಹಲಿ ವಿಧಾನಸಭೆ ಸ್ಪೀಕರ್ ಗೆ ಮತ್ತೆ ಬಂತು ಬಾಂಬ್ ಬೆದರಿಕೆ ಇಮೇಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಗೆ 24 ಗಂಟೆಗಳಲ್ಲಿ ಮತ್ತೆ ಬಾಂಬ್ ಬೆದರಿಕೆ ಈ ಮೇಲ್ ಬಂದಿದೆ. ಮಂಗಳವಾರವಷ್ಟೇ ವಿಧಾನಸಭೆ ಸಂಕೀರ್ಣ ಮತ್ತು ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಗೆ ಬಾಂಬ್ ಬೆದರಿಕೆ...