24.4 C
Mangalore
Saturday, November 21, 2026
24.4 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಆರ್‌ಜಿ ಕರ್ ಪ್ರಕರಣದ ಸಂತ್ರಸ್ತೆಯ ತಾಯಿಗೆ ಬಿಜೆಪಿ ಮಣೆ: ಪಾಣಿಹಟಿ ಕ್ಷೇತ್ರದಿಂದ ಟಿಕೆಟ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಒಟ್ಟು 19 ಮಂದಿಗೆ ಟಿಕೆಟ್ ನೀಡಿದೆ. ದೇಶದ ಗಮನ ಸೆಳೆದ ಆರ್‌ಜಿ ಕರ್ ವೈದ್ಯಕೀಯ...

ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ರಶ್ಮಿಕಾ–ವಿಜಯ್: ಅವರು ಹೋಗಿದ್ದು ಹನಿಮೂನ್‌ಗಲ್ವಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮದುವೆಯ ಬಳಿಕ ಟ್ರಿಪ್ ಗೆ ತೆರಳಿದ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವೆರಕೊಂಡ ಜೋಡಿ ಇದೀಗ ಹೊಸ ಟ್ರೆಂಡ್‌ಗೆ ನಾಂದಿ ಹಾಡಿದೆ. ಸಾಮಾನ್ಯವಾಗಿ ದಂಪತಿಗಳು ಮದುವೆಯ ನಂತರ...

FOOD | ಕ್ರೀಮಿ & ರಿಚ್ ಆಗಿರೋ ಈ ಆಲೂ ಕೋಫ್ತಾ ತಿಂದ್ರೆ ನಿಮ್ಮ ಮನೆಯವ್ರು ಫುಲ್ ಹ್ಯಾಪಿ

ಒಮ್ಮೆ ಆಲೂ ಕೋಫ್ತಾ ತಿಂದ್ರೆ, ಮತ್ತೆ ಮತ್ತೆ ತಿನ್ನಬೇಕು ಅನ್ನಿಸೋ ರುಚಿ ಇದು! ಹೊರಗೆ ಹೋಟೆಲ್‌ನಲ್ಲಿ ಸಿಗೋ ರಿಚ್ ಗ್ರೇವಿ, ಸಾಫ್ಟ್ ಕೋಫ್ತಾ ಈ ಡಿಶ್ ನಲ್ಲಿ ನಿಮಗೆ ಸಿಗುತ್ತೆ. ಮನೆಲ್ಲೇ ಸುಲಭವಾಗಿ...

ಗೋಪಾಲಕೃಷ್ಣ ನಾಯಕ ಹತ್ಯಾಯತ್ನ ಪ್ರಕರಣ: ಪೊಲೀಸ್ ಕೈ ಸೇರಿದ ‘ಮಾಸ್ಟರ್ ಮೈಂಡ್’ ಮಾಹಿತಿ

ಹೊಸದಿಗಂತ ವರದಿ ​ಅಂಕೋಲಾ: ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವರ ಹತ್ಯಾಯತ್ನಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ತನಿಖೆ ಚುರುಕುಗೊಂಡಿದ್ದು ಈ ಕೃತ್ಯದ ಮಾಸ್ಟರ್ ಮೈಂಡ್ ಕುರಿತಾಗಿ ಪ್ರಮುಖ ಮಾಹಿತಿ ಕಲೆ ಹಾಕಿರುವುದಾಗಿ ಗೊತ್ತಾಗಿದೆ. ಕಾರವಾರ...

SSLC ಮಕ್ಕಳಿಗೆ ಹಿಂದಿ ಎಕ್ಸಾಮ್ ಮಾಡಿದ್ರೆ ಹುಷಾರ್! ಪರೀಕ್ಷೆ ರದ್ದು ಮಾಡೋಕೆ ಕನ್ನಡಪರ ಸಂಘಟನೆಗಳ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್: ಈ ವರ್ಷದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ ಕುರಿತು ರಾಜ್ಯದಲ್ಲಿ ವಿವಾದ ತೀವ್ರಗೊಂಡಿದೆ. ವಿವಿಧ ಕನ್ನಡಪರ ಸಂಘಟನೆಗಳು ಪರೀಕ್ಷೆಯನ್ನು ರದ್ದು ಮಾಡುವಂತೆ ಆಗ್ರಹಿಸಿದ್ದು, ಸರ್ಕಾರದ ಮೇಲೆ ಒತ್ತಡ ಹೆಚ್ಚಿಸಿದೆ. ಮಾರ್ಚ್‌ 30ರಂದು ನಡೆಯಲಿರುವ...

ಸೆಟ್ಟೇರಿದೆ ರಕ್ತ ಚರಿತೆ | ಬಿಗ್ ಸ್ಕ್ರೀನ್ ಮೇಲೆ ಬರ್ತಿದೆ ‘ಆಪರೇಷನ್ ಸಿಂದೂರ್’: ನೋಡೋಕೆ ನೀವು ರೆಡಿನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಸೇನೆಯ ಸಾಹಸಗಾಥೆಗಳನ್ನು ತೆರೆಗೆ ತರುವ ಮತ್ತೊಂದು ಮಹತ್ವಾಕಾಂಕ್ಷಿ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಕೈಗೊಂಡ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ಕಥೆಯನ್ನು ಆಧರಿಸಿ ಬಾಲಿವುಡ್‌ನಲ್ಲಿ ಹೊಸ...

World Purple Day | ‘ನೇರಳೆ ದಿನ’ವನ್ನು ಆಚರಿಸೋದ್ರ ಹಿಂದಿರುವ ಕಾರಣವಾದ್ರೂ ಏನು?

ಅಪಸ್ಮಾರ ಅಥವಾ ಮೂರ್ಛೆ ರೋಗದ ಕುರಿತು ಸಮಾಜದಲ್ಲಿ ಇನ್ನೂ ಅನೇಕ ತಪ್ಪು ಕಲ್ಪನೆಗಳಿವೆ. ಅವುಗಳನ್ನು ದೂರ ಮಾಡಿ ಜನರಲ್ಲಿ ಸರಿಯಾದ ಅರಿವು ಮೂಡಿಸುವ ಉದ್ದೇಶದಿಂದಲೇ ಪ್ರತಿ ವರ್ಷ ಮಾರ್ಚ್ 26ರಂದು “ಪರ್ಪಲ್ ಡೇ”...

RCB ಡೀಲ್ ಬಳಿಕ ಮಲ್ಯ ಭಾವನಾತ್ಮಕ ಟ್ವೀಟ್: ಏನಿದೆ ಅದ್ರಲ್ಲಿ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್‌ನ ಪ್ರಮುಖ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಹೊಸ ಮಾಲೀಕತ್ವಕ್ಕೆ ಒಳಪಟ್ಟಿದೆ. ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ತನ್ನ ಒಡೆತನವನ್ನು ಮಾರಾಟ ಮಾಡಿದ್ದು, ಆದಿತ್ಯ ಬಿರ್ಲಾ ಸಮೂಹ ₹16,706 ಕೋಟಿ...

ಭಾರತಕ್ಕೆ ಗುಡ್‌ನ್ಯೂಸ್: ಹಾರ್ಮುಜ್ ಮಿತ್ರ ರಾಷ್ಟ್ರಗಳಿಗೆ ಮಾತ್ರ ಓಪನ್ ಎಂದ ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ತೈಲ ಸರಬರಾಜಿನ ಮೇಲೆ ಪರಿಣಾಮ ಬೀರಿದ್ದ ಸಂಕಷ್ಟದ ನಡುವೆ, ಇರಾನ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹಾರ್ಮುಜ್ ಜಲಸಂಧಿ ಮೂಲಕ ಭಾರತ ಸೇರಿದಂತೆ ಮಿತ್ರ ರಾಷ್ಟ್ರಗಳ ಹಡಗುಗಳು ಸಂಚರಿಸಲು ಅನುಮತಿ...

ಒಡೆಯರ್ ಎಕ್ಸ್‌ಪ್ರೆಸ್ ರೈಲಿಗೆ ಇನ್ನು ರಾಮನಗರದಲ್ಲಿ ನಿಲುಗಡೆ: ಪ್ರಯಾಣಿಕರ‌ ಬೇಡಿಕೆಗೆ ಅಸ್ತು ಎಂದ ರೈಲ್ವೆ ಇಲಾಖೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ನಿರ್ಧಾರವಾಗಿ, ಮೈಸೂರು–ಕೆಎಸ್‌ಆರ್ ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಒಡೆಯರ್ ಎಕ್ಸ್‌ಪ್ರೆಸ್ ರೈಲಿಗೆ ರಾಮನಗರದಲ್ಲಿ ನಿಲುಗಡೆ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ನಿರ್ಧಾರಕ್ಕೆ...

ಬಸ್‌-ಟಿಪ್ಪರ್ ನಡುವೆ ಡಿಕ್ಕಿ: 12 ಮಂದಿ ಸಜೀವ ದಹನ, ಸುಟ್ಟು ಬೂದಿಯಾದ ಖಾಸಗಿ ಬಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಖಾಸಗಿ ಬಸ್ ಒಂದು ಟಿಪ್ಪರ್‌ಗೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿ ಕನಿಷ್ಠ 12 ಮಂದಿ ಪ್ರಾಣ ಕಳೆದುಕೊಂಡಿದ್ದು ಹಲವು ಮಂದಿ ಗಾಯಗೊಂಡ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮಾರ್ಕಪುರಂ ಜಿಲ್ಲೆಯ ರಾಯವರಂ ಸಮೀಪ...

ಜೇಬಿಗೆ‌ ಮತ್ತಷ್ಟು ‘ಬಿಸಿ’ಯಾದ ಬೇಸಗೆ: ನೀರಿನ ದರ 3% ಏರಿಕೆ, ಏಪ್ರಿಲ್ 1ರಿಂದಲೇ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟ ಅನುಭವಿಸುತ್ತಿರುವ ಜನತೆಗೆ ಮತ್ತೊಂದು ಹೊರೆ ಎದುರಾಗಿದೆ. ಬೆಂಗಳೂರು ಜಲಮಂಡಳಿ ಏಪ್ರಿಲ್ 1ರಿಂದ ನೀರಿನ ದರವನ್ನು ಶೇ.3ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಸಂಸ್ಥೆಯ ಸಮಿತಿಯ ತೀರ್ಮಾನದಂತೆ,...