26.1 C
Mangalore
Saturday, November 21, 2026
26.1 C
Mangalore
Saturday, November 21, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ 119 ನೇ ಜನ್ಮದಿನಾಚರಣೆ ಹಿನ್ನೆಲೆ ಗದ್ದುಗೆ ವಿಶೇಷ ಅಲಂಕಾರ

ಹೊಸದಿಗಂತ ವರದಿ ತುಮಕೂರು : ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 119ನೇ ಜನ್ಮದಿನಾಚರಣೆ ಅಂಗವಾಗಿ ಸಿದ್ದಗಂಗಾ ಮಠದಲ್ಲಿ ಭಕ್ತಿಭಾವದ ಕಾರ್ಯಕ್ರಮಗಳು ಜರುಗುತ್ತಿವೆ. https://hosadigantha.com/stone-inscription-from-the-time-of-sri-krishnadevaraya-discovered-in-pavagad/ ಈ ಹಿನ್ನೆಲೆಯಲ್ಲಿ ಪೂಜ್ಯ ಗುರುದೇವರ ಗದ್ದುಗೆಯನ್ನು ವಿಶೇಷವಾಗಿ...

DAILY MOTIVATION | ಜೀವನದಲ್ಲಿ ಏನೇ ಆಗಲಿ ಈ ಮೂರು ವಿಷಯಗಳಿಗೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಿ

ಜೀವನದಲ್ಲಿ ಕೆಲವೊಮ್ಮೆ ಯಾವ ವಿಷಯಗಳಿಗೆ ಗಮನ ಕೊಡಬೇಕು, ಯಾವ ವಿಷಯಕ್ಕೆ ಗಮನ ಕೊಡಬಾರದು ಎನ್ನೋದನ್ನು ಮರೆತು ಸಾಗುತ್ತಾ ಇರುತ್ತೀವಿ. ಕೆಟ್ಟ ಚಾಯ್ಸ್‌ಗಳಿಂದ ಅತ್ಯುತ್ತಮ ವಿಷಯಗಳನ್ನು ಮರೆತು ಸಮಸ್ಯೆ ಅನುಭವಿಸುತ್ತೀವಿ. ಸಂದರ್ಭ ಯಾವುದೇ ಇರಲಿ...

ಪಲ್ಯ, ಗ್ರೇವಿ & More 51 | ಹಾಗಲಕಾಯಿ ಅಂದ್ರೆ ಇಷ್ಟ ಇಲ್ಲದಿರೋರು ಕೂಡ ಈ ಗ್ರೀನ್‌ ಗ್ರೇವಿ ಫ್ಯಾನ್‌ ಆಗ್ತೀರಿ

ಸಾಮಾಗ್ರಿಗಳುಈರುಳ್ಳಿಟೊಮ್ಯಾಟೊಕಾಯಿಹಸಿಮೆಣಸುಬೆಳ್ಳುಳ್ಳಿಕೊತ್ತಂಬರಿ ಸೊಪ್ಪುಸಾಂಬಾರ್‌ ಪುಡಿಎಣ್ಣೆಸಾಸಿವೆಕಡ್ಲೆಬೇಳೆಬೆಲ್ಲಹುಣಸೆಹುಳಿ https://hosadigantha.com/really-tasty-okra-soup-try-it-today/ ಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಕರಿಬೇವು, ಜೀರಿಗೆ ಈರುಳ್ಳಿ ಹಾಕಿ ಬಾಡಿಸಿಕೊಳ್ಳಿನಂತರ ಇದಕ್ಕೆ ಟೊಮ್ಯಾಟೊ ಹಾಕಿ ಮಿಕ್ಸ್‌ ಮಾಡಿ, ಸ್ವಲ್ಪ ಮೆತ್ತಗಾದ ನಂತರ ಹಾಗಲಕಾಯಿ ಹಾಕಿಉಪ್ಪು ಹಾಕಿ ಹಾಗಲಕಾಯಿ...

WEATHER | ಇಂದು ರಾಜ್ಯದಲ್ಲಿ ಭಾರೀ ಮಳೆ, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ಹಲವು ದಿನಗಳಿಂದ ಮಳೆಯಾರ್ಭಟ ಮುಂದುವರಿದಿದ್ದು, ಇಂದು ಕೂಡ ಗುಡುಗು ಸಹಿತ ಮಳೆಯಾಗಲಿದೆ. ಬೀದರ್, ಕಲಬುರ್ಗಿ, ಯಾದಗಿರಿ, ವಿಜಯಪುರ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು...

ದಿನಭವಿಷ್ಯ: ಶೀಘ್ರವೇ ಪ್ರಗತಿ ಸಾಧಿಸಬೇಕು ಅನ್ನೋದು ನಿಮ್ಮ ಆಸೆ, ಆದರೆ ತಾಳ್ಮೆ ಬೇಕು

ಮೇಷಶೀಘ್ರ ಪ್ರಗತಿ ಸಾಽಸಬೇಕು ಎನ್ನುವುದು ನಿಮ್ಮ ಆಸೆ. ತಾಳ್ಮೆ ಬೆಳೆಸಿಕೊಳ್ಳಿ. ದುಡುಕು ಹಾನಿ ತಂದೀತು. ಕೌಟುಂಬಿಕ ಸಹಕಾರ.        ವೃಷಭಕೆಲಸದಲ್ಲಿ ಪ್ರಗತಿ. ಹಿರಿಯರ ಮೆಚ್ಚುಗೆ. ಮನೆಯಲ್ಲಿ ಕೆಲವು ಬದಲಾವಣೆ ಆದೀತು....

ಟ್ರಂಪ್‌ಗೆ ಮತ್ತೆ ಶಾಕ್: ಅಮೆರಿಕದ ವಿಮಾನಗಳಿಗೆ ವಾಯುನೆಲೆ ಬಳಕೆಗೆ ಇಟಲಿ ನಿರಾಕರಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ತಾರಕ್ಕೇರುತ್ತಿದ್ದು, ಇದರ ನಡುವೆ ಅಮೆರಿಕಕ್ಕೆ ಸಿಸಿಲಿಯ ಸಿಗೊನೆಲ್ಲಾ ವಾಯುನೆಲೆಯನ್ನು ಬಳಸಲು ಇಟಲಿ ನಿರಾಕರಿಸಿದೆ. ಅಮೆರಿಕದ ವಿಮಾನಗಳ ಹಾರಾಟದ ಸುಳಿವು ಇಟಲಿಗೆ ಸಿಕ್ಕಿದ್ದು, ಇದರ ಬೆನ್ನಲ್ಲೇ ಇಟಲಿಯ ರಕ್ಷಣಾ ಸಚಿವ...

ಇನ್ನು ನಿಮ್ಮ ಸಹಾಯಕ್ಕೆ ಅಮೆರಿಕ ಇಲ್ಲ, ಹಾರ್ಮುಜ್​ಗೆ ಹೋಗಿ ತೈಲ ಪಡೆದುಕೊಳ್ಳಿ: ಮಿತ್ರರಾಷ್ಟ್ರಗಳಿಗೆ ಟ್ರಂಪ್ ಚಾಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದ ಸಂಘರ್ಷ ನಡುವೆ ಅಮೆರಿಕ ಡೊನಾಲ್ಡ್ ಟ್ರಂಪ್ ಯುದ್ಧದಲ್ಲಿ ಭಾಗವಹಿಸಲು ನಿರಾಕರಿಸಿದ ದೇಶಗಳ ವಿರುದ್ಧ ಕೆಂಡಾಮಂಡಲವಾಗಿದ್ದು, ನೀವೇ ಹಾರ್ಮುಜ್ ಜಲಸಂಧಿಗೆ ತೆರಳಿ ತೈಲ ಖರೀದಿಸಿ, ನಿಮ್ಮ ಸಹಾಯಕ್ಕೆ ನಾವು ಇಲ್ಲ...

KUWJ ವಾರ್ಷಿಕ ಪ್ರಶಸ್ತಿ ಪ್ರಕಟ: ಹೊಸದಿಗಂತದ ನವ್ಯಜ್ಯೋತಿಗೆ ಗುರುಲಿಂಗಸ್ವಾಮಿ ಹೋಳಿಮಠ ಪ್ರಶಸ್ತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ಹೊಸದಿಗಂತ ಪತ್ರಿಕೆಯ ನೆಲ್ಲಿಜೆ ನವ್ಯಜ್ಯೋತಿ ಅವರು ಗುರುಲಿಂಗಸ್ವಾಮಿ ಹೋಳಿಮಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಬೀದರ್‌ನಲ್ಲಿ ಏ.11, 12ರಂದು...

ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ ಜಾರಿ: ಹಿಮಂತ ಶರ್ಮಾ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಸ್ಸಾಂ ವಿಧಾನ ಸಭಾ ಚುನಾವಣಾ ಅಖಾಡ ರಂಗೇರುತ್ತಿದ್ದು, ಈ ಬಾರಿ ಮತ್ತೆ ಅಧಿಕಾರಕ್ಕೇರಲು ಸಿಎಂ ಹಿಮಂತ ಬಿಸ್ವಾ ಶರ್ಮಾ ಪ್ರಯತ್ನಪಡುತ್ತಿದ್ದು, ಬಿಜೆಪಿ ಗೆದ್ದರೆ ಮೂರೇ ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ...

ಅಡುಗೆ ಮನೆಯಲ್ಲಿ ಬೆಚ್ಚನೆ ಮಲಗಿದ ಕಾಳಿಂಗ: ಭಯ ಹುಟ್ಟಿಸಿದ್ದ ಸರ್ಪವನ್ನು ಕೊನೆಗೂ ಸೆರೆಹಿಡಿದ ಉರಗ ರಕ್ಷಕ!

ಹೊಸದಿಗಂತ ವರದಿ, ಅಂಕೋಲಾ:ತಾಲೂಕಿನ ಗ್ರಾಮೀಣ ಗುಡ್ಡಗಾಡು ಪ್ರದೇಶವಾದ ಕಾಚಿನಬಟ್ಟಿಯಲ್ಲಿ ರಸ್ತೆ ಬದಿಯ ಮನೆಯೊಂದಕ್ಕೆ ನುಗ್ಗಿದ ಬೃಹತ್ ಕಾಳಿಂಗ ಸರ್ಪವೊಂದನ್ನು ಉರಗರಕ್ಷಕ ಮಹೇಶ ನಾಯ್ಕ ಅವರ ತಂಡ ಅತ್ಯಂತ ಪ್ರಯಾಸದಿಂದ ಸುರಕ್ಷಿತವಾಗಿ ಹಿಡಿದು ಅರಣ್ಯ...

ಯುಪಿ ಸಿಎಂ ಯೋಗಿ ಆದಿತ್ಯನಾಥ್ ತಾಯಿ ಕುರಿತು ಆಕ್ಷೇಪಾರ್ಹ ಹೇಳಿಕೆ: ಬಿಹಾರ ಮೂಲದ ಮೌಲ್ವಿ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಹಾರ ಮೂಲದ ಮೌಲ್ವಿ ಅಬ್ದುಲ್ ಸಲೀಂ ನನ್ನು ಎಸ್‌ಟಿಎಫ್ ಅಧಿಕಾರಿಗಳು ಬಂಧಿಸಿದ್ದಾರೆ. ಮೌಲಾನಾ ಅಬ್ದುಲ್ ಸಲೀಂ...

ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಕಾವೇರಿ ನದಿಯಲ್ಲಿ ಮುಳಗಿ ಸಾವು

ಹೊಸದಿಗಂತ ವರದಿ, ಶ್ರೀರಂಗಪಟ್ಟಣ : ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕಾಗಿ ಆಗಮಿಸಿದ್ದ ವಿದ್ಯಾರ್ಥಿಯೊಬ್ಬ ಕಾವೇರಿ ನದಿಯಲ್ಲಿ ಮುಳಗಿ ಮೃತಪಟ್ಟಿರುವ ಘಟನೆ ತಾಲೂಕು ಮಹದೇವಪುರ ಗ್ರಾಮದ ಬಳಿಯ ಕಾವೇರಿ ಬೋರೆ ದೇವಸ್ಥಾನದ ಬಳಿ ನಡೆದಿದೆ.ಬೆಂಗಳೂರು ನಿವಾಸಿ ಚೋಳ...