32.5 C
Mangalore
Friday, November 20, 2026
32.5 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Daily Fitness | ದಿನಕ್ಕೆ ಎಷ್ಟು ಸ್ಟೆಪ್ಸ್ ನಡೆದರೆ ಫಿಟ್ ಆಗಿರಬಹುದು?

ಫಿಟ್ ಆಗಿರಲು ಪ್ರತಿದಿನ ಎಷ್ಟು ನಡೆಬೇಕು ಎಂಬ ಪ್ರಶ್ನೆ ನಿಮ್ಮಲ್ಲೂ ಇದೆ ಅಲ್ವಾ?. ಸ್ಮಾರ್ಟ್‌ವಾಚ್ ಮತ್ತು ಮೊಬೈಲ್ ಆ್ಯಪ್‌ಗಳು ಸ್ಟೆಪ್ಸ್ ಕೌಂಟ್ ತೋರಿಸಲು ಆರಂಭಿಸಿದ ನಂತರ, “10,000 ಸ್ಟೆಪ್ಸ್” ಎಂಬ ಸಂಖ್ಯೆ ಬಹಳ...

FOOD | ಮ್ಯಾಂಗೋ ಸೀಸನ್‌ನಲ್ಲಿ ಮಾವಿನಕಾಯಿ ಚಿತ್ರಾನ್ನ ತಿಂದಿಲ್ಲ ಅಂದ್ರೆ ಹೇಗೆ?

ಸಾಮಾಗ್ರಿಗಳುಈರುಳ್ಳಿಹಸಿಮೆಣಸುಮಾವಿನಕಾಯಿಎಣ್ಣೆಸಾಸಿವೆಜೀರಿಗೆಕಡ್ಲೆಬೇಳೆಶೇಂಗಾಕೊತ್ತಂಬರಿ ಸೊಪ್ಪು https://hosadigantha.com/palya-gravy-more-56-you-can-make-a-delicious-sour-soup-from-just-one-cucumber/ ಮಾಡುವ ವಿಧಾನ ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ, ಉದ್ದಿನಬೇಳೆ, ಶೇಂಗಾ ಹಾಕಿ ಹುರಿದುಕೊಳ್ಳಿನಂತರ ಹಸಿಮೆಣಸಿನಕಾಯಿ ಹಾಕಿನಂತರ ಈರುಳ್ಳಿ ಹಾಕಿ ಬಾಡಿಸಿ, ಉಪ್ಪು ಹಾಗೂ ಅರಿಶಿಣ ಹಾಕಿಕಡೆಗೆ ಮಾವಿನಕಾಯಿ...

IPL | ಇಷ್ಟೆಲ್ಲಾ ಆಗಿದ್ದು ನನ್ನಿಂದಾನೇ……! ಕಣ್ಣೀರಿಟ್ಟ ಮಿಲ್ಲರ್

ಐಪಿಎಲ್ 2026ರ 14ನೇ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಕೊನೆಯ ಎಸೆತದವರೆಗೂ ರೋಚಕತೆಯನ್ನು ನೀಡಿತು. ಗೆಲುವಿನ ಅಂಚಿನವರೆಗೆ ಬಂದಿದ್ದ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ ಒಂದು ರನ್ ಅಂತರದಲ್ಲಿ ಸೋಲನ್ನು ಎದುರಿಸಿತು....

ಅಸ್ಸಾಂ, ಕೇರಳ, ಪುದುಚೆರಿಯಲ್ಲಿ ಮತದಾನ ಆರಂಭ: ಪ್ರಧಾನಿ ಮೋದಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೇರಳ, ಪುದುಚೇರಿ ಮತ್ತು ಅಸ್ಸಾಂ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೂ, ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿ ಕ್ಷೇತ್ರಗಳಿಗೂ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದೆ. ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದು,...

ಇಂದು ಮಧ್ಯಾಹ್ನ ದ್ವಿತೀಯ PUC ಪರೀಕ್ಷೆ-1ರ ಫಲಿತಾಂಶ ಪ್ರಕಟ, ಆಲ್‌ ದಿ ಬೆಸ್ಟ್‌ ಮಕ್ಕಳೇ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದ ದ್ವಿತೀಯ ಪಿಯುಸಿ ಮಕ್ಕಳು ಹೃದಯ ಬಡಿತ ಜೋರಾಗಿದ್ದು, ಇಂದು ಮಧ್ಯಾಹ್ನವೇ ಫಲಿತಾಂಶ ದೊರೆಯಲಿದೆ. 2026ರ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶವನ್ನುಇಂದು ಏಪ್ರಿಲ್ 9, ಗುರುವಾರ ಮಧ್ಯಾಹ್ನ 3:00 ಗಂಟೆಗೆ ಪ್ರಕಟಿಸಲಿದೆ....

INCA Awards 2026 | ‘ಕಾಂತಾರ’ಗೆ ಸಿಕ್ತು ಭರ್ಜರಿ ಅವಾರ್ಡ್: ಇನ್ಯಾರಿಗೆಲ್ಲ ಸಿಕ್ಕಿದೆ? ಇಲ್ಲಿದೆ ಡಿಟೇಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಈ ವರ್ಷದ ಐಎನ್‌ಸಿಎ ಅವಾರ್ಡ್ಸ್–2026ರ ಘೋಷಣೆಯೊಂದಿಗೆ ಭಾರತೀಯ ಸಿನಿರಂಗದಲ್ಲಿ ಹೊಸ ಸಂಭ್ರಮ ಮನೆ ಮಾಡಿದೆ. ಹಲವು ಭಾಷೆಗಳ ಚಿತ್ರಗಳು ಸ್ಪರ್ಧಿಸಿದ್ದ ಈ ಪ್ರಶಸ್ತಿ ಪಟ್ಟಿಯಲ್ಲಿ ಕನ್ನಡ ಸಿನಿಮಾ ಭರ್ಜರಿ ಮೆರಗು...

ಜಿಯೋ ಮಾರ್ಟ್‌ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ: ಕೊಟ್ಯಂತರ ರೂ. ಮೌಲ್ಯದ ವಸ್ತುಗಳು ಭಸ್ಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರಿನ ನೆಲಮಂಗಲದ ಜಿಯೋ ಮಾರ್ಟ್‌ ಗೋಡೌನ್‌ಗೆ ಬೆಂಕಿ ಬಿದ್ದಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ. ಬೆಂಕಿಯ ತೀವ್ರತೆಗೆ ಸಂಪೂರ್ಣ ಒಂದೂವರೆ ಎಕರೆಯಲ್ಲಿದ್ದ ಕಟ್ಟಡ ಹಾಗೂ ವಸ್ತುಗಳು ಸುಟ್ಟು ಭಸ್ಮವಾಗಿವೆ....

IPL | 1 ರನ್ ಗೆ ಮಕಾಡೆ ಮಲಗಿದ ಡೆಲ್ಲಿ: ಗೆಲುವಿನ ಖಾತೆ ತೆರೆದ ಗುಜರಾತ್ ಟೈಟನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್‌ನ ರೋಚಕ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 1 ರನ್ ಅಂತರದಲ್ಲಿ ಗೆದ್ದು ಸಂಭ್ರಮಿಸಿತು. ಕೊನೆಯ ಎಸೆತದವರೆಗೂ ಹೋರಾಡಿದ...

ದಾವಣಗೆರೆ-ಬಾಗಲಕೋಟೆ ಉಪಚುನಾವಣೆ: ಇಂದು ಮತದಾನ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದ್ದು, ಮತದಾನ ಆರಂಭವಾಗಿದೆ. ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಚ್‌.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಗಳಿಗೆ ಇಂದು...

LIFE | ಕೆಲವರು ನಮ್ಮ ಜೀವನಕ್ಕೆ ಪಾಠವಾಗಿ ಬರ್ತಾರೆ, ಅಂಥವರನ್ನು ಜಾಸ್ತಿ ಮನಸ್ಸಿಗೆ ಹಚ್ಕೋಬಾರ್ದು

ನಮ್ಮ ಜೀವನಕ್ಕೆ ಹಲವರು ಬರುತ್ತಾರೆ. ಕೆಲವರು ಬಹಳ ದಿನ ಉಳಿಯುತ್ತಾರೆ, ಕೆಲವರು ಕೆಲವು ಕ್ಷಣಗಳಷ್ಟೇ. ಆದರೆ ಎಲ್ಲರೂ ನಮ್ಮ ಜೊತೆಗೆ ಸದಾ ಇರೋಕೆ ಬರುತ್ತಾರೆ ಅನ್ನೋದಿಲ್ಲ. ಕೆಲವರು ಕೇವಲ ಒಂದು ಪಾಠ ಕಲಿಸಿ,...

WEATHER | ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ, ಈ ಎರಡು ಜಿಲ್ಲೆಗಳಲ್ಲಿ ಮಿಂಚು-ಗುಡುಗು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಏಪ್ರಿಲ್ 11ರವರೆಗೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಹಾಗೂ ನಾಳೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಿಂಚು ಹಾಗೂ ಗುಡುಗು ಸಹಿತ...

ಪಲ್ಯ, ಗ್ರೇವಿ & More 56 | ಒಂದೇ ಒಂದು ಸೌತೆಕಾಯಿಂದ ರುಚಿಯಾದ ಹುಳಿ ರೆಡಿ ಮಾಡ್ಬಹುದು

ಅನ್ನದ ಜೊತೆ ಸವಿಯಲು ಮಂಗಳೂರಿನ ಪಿಡ್ರ್ತಿ ಮನೆಯಲ್ಲೂ ತಯಾರಾಗುವ ಸಾಂಬಾರ್ ಅಂದ್ರೆ ಅದು ಸೌತೆಕಾಯಿ ಹುಳಿ. ಸೌತೆಕಾಯಿಯ ತಂಪಾದ ಗುಣ, ಹುಳಿಯ ಸವಿರುಚಿ ಮತ್ತು ಮಸಾಲೆಯ ಸುವಾಸನೆ ಸೇರಿ ಈ ತಿನಿಸಿಗೆ ವಿಶಿಷ್ಟ...