32.5 C
Mangalore
Friday, November 20, 2026
32.5 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

KKR vs LSG | ಮುಕುಲ್ ಆರ್ಭಟಕ್ಕೆ ತತ್ತರಿಸಿದ ಕೆಕೆಆರ್‌: ತವರಿನಲ್ಲಿ ಮಣ್ಣುಮುಕ್ಕಿದ ರಹಾನೆ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ 15ನೇ ಪಂದ್ಯದಲ್ಲಿ ಈಡನ್ ಗಾರ್ಡನ್ಸ್ ಮೈದಾನ ಸಾಕ್ಷಿಯಾದುದು ಮತ್ತೊಂದು ಹೈ ಡ್ರಾಮಾ ಪಂದ್ಯಕ್ಕೆ. ಗೆಲುವಿನ ನಿರೀಕ್ಷೆಯಲ್ಲಿ ತವರಿನಲ್ಲಿ ಕಣಕ್ಕಿಳಿದ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಮತ್ತೆ ನಿರಾಸೆ ಎದುರಾಗಿದ್ದು,...

ನಮ್ಮ ಸಪೋರ್ಟ್ ಯಾವತ್ತಿದ್ರೂ ಸ್ಟಾಲಿನ್ ಪರ: ಡಿಎಂಕೆ–ಕಾಂಗ್ರೆಸ್ ಮೈತ್ರಿಗೆ ಮುದ್ರೆ ಒತ್ತಿದ ಡಿಕೆಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಡಿಎಂಕೆ–ಕಾಂಗ್ರೆಸ್ ಮೈತ್ರಿ ಪರ ಪ್ರಚಾರ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಈ ನಡುವೆ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚೆನ್ನೈನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ,...

CINE | ದಳಪತಿಗೆ ತಪ್ಪುತ್ತಿಲ್ಲ ಸಂಕಷ್ಟಗಳ ಸರಮಾಲೆ: ರಿಲೀಸ್ ಗೂ ಮುನ್ನವೇ ‘ಜನ ನಾಯಗನ್’ ದೃಶ್ಯ ಲೀಕ್

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ನಟ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾಗೆ ಹೊಸ ಸಂಕಷ್ಟ ಎದುರಾಗಿದೆ. ಬಿಡುಗಡೆಯ ದಿನಾಂಕದ ಅನಿಶ್ಚಿತತೆ ನಡುವೆ ಚಿತ್ರದ ಪ್ರಮುಖ ದೃಶ್ಯವೊಂದು ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಸುದ್ದಿ ಅಭಿಮಾನಿಗಳಲ್ಲಿ...

LIFE | ಕೆಲವು ಗಾಯಗಳು ಕಾಣಿಸೋದಿಲ್ಲ, ಆದರೆ ಅವು ನಮ್ಮ ಜೀವನವನ್ನೇ ಬದಲಿಸಿಬಿಡುತ್ತವೆ

ಎಲ್ಲಾ ಗಾಯಗಳಿಗೂ ಗುರುತು ಇರೋದಿಲ್ಲ. ಕೆಲವು ನೋವುಗಳು ದೇಹದ ಮೇಲೆ ಕಾಣಿಸೋದಿಲ್ಲ, ಆದರೆ ಮನಸ್ಸಿನ ಒಳಗೆ ಆಳವಾಗಿ ಉಳಿದುಬಿಡುತ್ತವೆ. ಹೊರಗೆ ಎಲ್ಲವೂ ಸಾಮಾನ್ಯವಾಗಿಯೇ ಕಾಣಬಹುದು. ನಗು, ಮಾತು, ದಿನಚರಿ ಎಲ್ಲವೂ ಹಾಗೇ ಇರುತ್ತದೆ....

ಪಲ್ಯ, ಗ್ರೇವಿ & More 57 | ಒಣ ಮೀನಿನ ಚಟ್ನಿ ಪುಡಿ: ಬಿಸಿ ಬಿಸಿ ಗಂಜಿ ಊಟಕ್ಕೆ ಸೂಪರ್ ಕಾಂಬಿನೇಶನ್

ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ರುಚಿಗಳಲ್ಲಿ ಒಣ ಮೀನಿನ ಚಟ್ನಿ ಪುಡಿಗೆ ವಿಶೇಷ ಸ್ಥಾನವಿದೆ. ಬಿಸಿ ಬಿಸಿ ಅನ್ನಕ್ಕೆ ತುಪ್ಪ ಅಥವಾ ತೆಂಗಿನೆಣ್ಣೆ ಜೊತೆಗೆ ಈ ಚಟ್ನಿ ಪುಡಿ ಹಾಕಿ ಸವಿದರೆ ಅದರ ರುಚಿ...

WEATHER | ಉತ್ತರ ಕರ್ನಾಟಕದಲ್ಲಿ ಬಿಸಿಲ ಅಬ್ಬರ ಜೋರು: ಕರಾವಳಿ, ಮಲೆನಾಡಿನಲ್ಲಿ ಮಳೆ ಸಾಧ್ಯತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಹಲವು ಭಾಗಗಳಲ್ಲಿ ಬಿಸಿಲಿನ ತೀವ್ರತೆ ಮುಂದುವರಿದಿದ್ದು, ಭಾರತೀಯ ಹವಾಮಾನ ಇಲಾಖೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಉಷ್ಣ ಅಲೆ ಎಚ್ಚರಿಕೆ ನೀಡಿದೆ. ಬಾಗಲಕೋಟೆ, ಬೆಳಗಾವಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಧಾರವಾಡ ಮತ್ತು...

ದಿನಭವಿಷ್ಯ: ಲೆಕ್ಕಕ್ಕಿಂತ ಜಾಸ್ತಿ ಚಿಂತೆ ಮಾಡ್ಬೇಡಿ, ದೃಢನಿರ್ಧಾರ ನಿಮ್ಮದಾಗಿರಲಿ

ಮೇಷನಿಮ್ಮ ಕರ್ತವ್ಯನಿಷ್ಠೆ ಎಲ್ಲರ ಮೆಚ್ಚುಗೆಗೆ ಪಾತ್ರ. ಆದರೆ ಬಸವಳಿಯುವಷ್ಟು ಕೆಲಸ ಮಾಡದಿರಿ. ವಿಶ್ರಾಂತಿಯೂ ಇರಲಿ. ಕೌಟುಂಬಿಕ ಸಮಾಧಾನವೃಷಭಹಿರಿಯರಿಂದ ಒತ್ತಡ ಎದುರಿಸುವಿರಿ. ಕೆಲ ವಿಷಯದಲ್ಲಿ ಅತಿಯಾಗಿ ಚಿಂತಿಸಲು ಹೋಗಬೇಡಿ. ಲಘುವಾಗಿ ಪರಿಗಣಿಸಿ. ಹಿತಾಸಕ್ತಿ ಕಾಯ್ದುಕೊಳ್ಳಿ.ಮಿಥುನವೃತ್ತಿಯಲ್ಲಿ...

ದೇವರ ನಾಡಿನಲ್ಲಿ ಮತದಾನದ ಅಲೆ: ಶೇ. 78.21 ರಷ್ಟು ಭರ್ಜರಿ ಮತದಾನ, ಮೇ 4ಕ್ಕೆ ರಿಸಲ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 140 ವಿಧಾನಸಭಾ ಕ್ಷೇತ್ರಗಳ 30,495 ಮತಗಟ್ಟೆಗಳಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಮತದಾರರು ಅಭೂತಪೂರ್ವ ಉತ್ಸಾಹ ತೋರಿಸಿದ್ದಾರೆ. ರಾಜ್ಯಾದ್ಯಂತ ಒಟ್ಟು ಶೇ. 78.21ರಷ್ಟು ಭರ್ಜರಿ ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಈಗ ಇವಿಎಂ...

ಶುಭರಾತ್ರಿ | ಸೋಲು-ಗೆಲುವಿನ ಆಚೆಗಿದೆ ಜೀವನ: ಇಂದು ವಿಶ್ರಮಿಸಿ, ನಾಳೆ ಮತ್ತೆ ಗುರಿ ಬೆನ್ನತ್ತಿ

ಜೀವನ ಎಂಬುದು ಕೇವಲ ಇಂದಿನ ಫಲಿತಾಂಶಕ್ಕೆ ಸೀಮಿತವಾದುದಲ್ಲ. ಇಂದು ನೀವು ಸಾಧನೆಯ ಶಿಖರ ಏರಿರಬಹುದು ಅಥವಾ ವೈಫಲ್ಯದ ಕಹಿಯನ್ನು ಅನುಭವಿಸಿರಬಹುದು. ಆದರೆ ನೆನಪಿಡಿ, ಇದು ಕೇವಲ ಒಂದು ದಿನದ ಪಯಣವಷ್ಟೇ. ಬದುಕಿನ ಹಾದಿ ಬಹಳ...

RR vs RCB | ಅಜೇಯ ತಂಡಗಳ ಜಿದ್ದಾಜಿದ್ದಿ: ಮಳೆರಾಯನ ಕೃಪೆ ಯಾರ ಮೇಲೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ 16ನೇ ಸಮರಕ್ಕೆ ವೇದಿಕೆ ಸಿದ್ಧವಾಗಿದೆ. ಟೂರ್ನಿಯಲ್ಲಿ ಇದುವರೆಗೆ ಸೋಲನ್ನೇ ಕಾಣದ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ನಾಳೆ ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ರಾಜಸ್ಥಾನ್...

ಹುಲಿಕಲ್ ಘಾಟಿಯಲ್ಲಿ ಗುಡ್ಡ ಕುಸಿತ: ಮೂವರು ಕಾರ್ಮಿಕರು ಸಾ*ವು, ಇಬ್ಬರ ಸ್ಥಿತಿ ಗಂಭೀರ

ಹೊಸದಿಗಂತ ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯಲ್ಲಿ ಗುರುವಾರ ಸಂಜೆ ಭೀಕರ ದುರಂತವೊಂದು ಸಂಭವಿಸಿದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಏಕಾಏಕಿ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಶ್ರೀ...

ಮುಂಬೈ ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡ: ಟರ್ಮಿನಲ್ 1B ನಲ್ಲಿ ತಪ್ಪಿದ ಭಾರೀ ಅನಾಹುತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1B ನಲ್ಲಿ ಇಂದು ಸಂಜೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಟರ್ಮಿನಲ್‌ನ ನೆಲ ಮಹಡಿಯ ಕೇಬಲ್ ಟ್ರೇ ಹಾಗೂ ಸ್ವಿಚ್...