32.5 C
Mangalore
Friday, November 20, 2026
32.5 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಲೆಬನಾನ್ ಮೇಲೆ ಇಸ್ರೇಲ್ ಭೀಕರ ದಾಳಿ: ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಕ್ಕೆ ಅಲ್ಪ ವಿರಾಮ ಘೋಷಣೆಯಾಗಿದ್ದು, ಆದರೆ ಇಸ್ರೇಲ್ ಮಾತ್ರ ಲೆಬನಾನ್ ಮೇಲಿನ ದಾಳಿಯನ್ನು ಮುಂದುವರಿಸಿದ್ದು, 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಘಟನೆ ಕುರಿತು ಭಾರತ...

ಬೇಯುತ್ತಿದ್ದ ರಾಜಧಾನಿ ಬೆಂಗಳೂರು ಈಗ ಕೂಲ್‌ ಕೂಲ್‌, ಬಿರುಗಾಳಿ ಸಹಿತ ಜೋರು ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಿಸಿಲಿನ ಬೇಗೆಯಿಂದ ಬೇಯುತ್ತಿದ್ದ ಬೆಂಗಳೂರಿಗೆ ವರುಣದೇವ ಕೃಪೆ ತೋರಿದ್ದು, ಇಂದು ಸಂಜೆ ಧೋ ಎನ್ನುವ ಮಳೆ ಸುರಿದಿದೆ.ಆಫೀಸ್‌ನಿಂದ ಮನೆಗೆ ಬರುವ ಜನರಿಗೆ ಮಾತ್ರ ಈ ಮಳೆಯಿಂದ ಸಮಸ್ಯೆ ಉಂಟಾಗಿದೆ. ಬಿರುಗಾಳಿ...

ತೆಲಂಗಾಣ ಮಹಿಳೆಯರಿಗೆ ಬಂಪರ್: ಬರೋಬ್ಬರಿ 1 ಕೋಟಿ ಸೀರೆ ಆರ್ಡರ್ ಮಾಡಿದ ಸಿಎಂ ರೆಡ್ಡಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ತೆಲಂಗಾಣದಲ್ಲಿ ಮಹಿಳೆಯರಿಗೆ ಉಚಿತ ಸೀರೆ ನೀಡುವುದಾಗಿ ಘೋಷಿಸಿದ್ದ ಸಿಎಂ ರೇವಂತ್ ರೆಡ್ಡಿ ಈ ಬಾರಿಯೂ ಮತ್ತೆ ಹೊಸ ಸೀರೆಗಳನ್ನು ನೀಡಲು ನಿರ್ಧರಿಸಿದ್ದು, ಅದಕ್ಕಾಗಿ 450 ಕೋಟಿ ರೂ. ವೆಚ್ಚದಲ್ಲಿ...

HEALTH | ಐಸ್‌ಕ್ರೀಂ ದೇಹವನ್ನು ಇನ್ನಷ್ಟು ಬಿಸಿಮಾಡಿಬಿಡತ್ತೆ, ಸಮ್ಮರ್‌ನಲ್ಲಿ ಇದನ್ನು ತಿನ್ಲೇಬೇಡಿ!

ಸಮ್ಮರ್‌ನ ಬಿಸಿಲಿಗೆ ಮೊದಲು ತಿನ್ನಬೇಕು ಅನ್ನಿಸೋದೇ ಐಸ್‌ಕ್ರೀಂ. ವಿಭಿನ್ನ ಫ್ಲೇವರ್‌ನ ವಿಭಿನ್ನ ರೀತಿಯ ಐಸ್‌ಕ್ರೀಂಗಳನ್ನು ತಿನ್ನೋದಕ್ಕೆ ಆಸೆಯಾಗುತ್ತದೆ. ಬಿಸಿಲಿಗೆ ದಾಹವಾದರೂ ಅದೇ ಬೇಕು ಅನ್ನಿಸುತ್ತದೆ. ಆದರೆ ಬೇಸಿಗೆಯಲ್ಲಿ ಇದನ್ನು ಅವಾಯ್ಡ್‌ ಮಾಡಿದಷ್ಟು ಬೆಸ್ಟ್‌....

ನಟ ವಿಜಯ್ ರೋಡ್ ಶೋ ವೇಳೆ ಅವಘಡ: ಬೈಕ್ ಸ್ಕಿಡ್ ಆಗಿ ಬಿದ್ದ ಯುವಕ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ವಿಧಾನಸಭೆ ಚುನಾವಣಾ ಅಖಾಡಕ್ಕೆ ಮೊದಲ ಬಾರಿ ಇಳಿದ ಟಿವಿಕೆ ಮುಖ್ಯಸ್ಥ, ನಟ ವಿಜಯ್ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಇದರ ನಡುವೆ ಆಘಾತ ಎದುರಾಗಿದೆ. ತಮಿಳುನಾಡಿನ ಶಿವಗಂಗಾದಲ್ಲಿ ಚುನಾವಣಾ ಪ್ರಚಾರದ...

RR Vs RCB | ಮ್ಯಾಚ್‌ ನೋಡೋಕೆ ಕಾತರರಾಗಿದ್ದ ಫ್ಯಾನ್ಸ್‌ಗೆ ಬೇಸರ, ಮಳೆಯಿಂದ ಟಾಸ್‌ ವಿಳಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. https://twitter.com/IPL/status/2042594710062276695?ref_src=twsrc%5Etfw%7Ctwcamp%5Etweetembed%7Ctwterm%5E2042594710062276695%7Ctwgr%5E06516668573a0707904313ea678e2d0820f50b83%7Ctwcon%5Es1_&ref_url=https%3A%2F%2Fpublictv.in%2Fipl-2026-rr-vs-rcb-match-disrupted-by-rain-toss-delayed%2F ಈಗಾಗಲೇ ಮಳೆ ಕಾರಣದಿಂದ ಟಾಸ್‌ ವಿಳಂಬವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ..

ಝಾಂಬಿ ಡ್ರಗ್‌ ಅನ್ನೋದೇ ಇಲ್ಲ, ಯಾರೂ ಭಯಪಡೋ ಅವಶ್ಯ ಇಲ್ಲ: ಪರಮೇಶ್ವರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬೆಂಗಳೂರು ನಗರದಲ್ಲಿ ಝಾಂಬಿ ಡ್ರಗ್ಸ್‌ ವದಂತಿ ಎಲ್ಲೆಡೆ ಹರಿದಾಡುತ್ತಿದ್ದು, ಜನ ಭಯಪಡುತ್ತಿದ್ದಾರೆ. ಆದರೆ ಝಾಂಬಿ ಡ್ರಗ್ಸ್‌ ಅನ್ನೋದೇ ಇಲ್ಲ. ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ಸಚಿವ ಪರಮೇಶ್ವರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ...

1ನೇ ತರಗತಿ ಪ್ರವೇಶ ವಯೋಮಿತಿ ಸಡಿಲಿಕೆ: ಕರ್ನಾಟಕ ಸರ್ಕಾರದಿಂದ ಅಧಿಕೃತ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡುವ ಸಂಬಂಧ ವಯೋಮಿತಿ ಸಡಿಲಿಕೆ ಮಾಡಿ ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. 2026 ನೇ ಸಾಲಿಗೆ ಮಾತ್ರ ಅನ್ವಯವಾಗುವಂತೆ, ಒಟ್ಟು 60 ದಿನಗಳು...

ಯಮುನಾ ನದಿಯಲ್ಲಿ ಭೀಕರ ದುರಂತ: ಪ್ರವಾಸಿಗರ ದೋಣಿ ಮುಳುಗಿ ಆರು ಮಂದಿ ಸಾ*ವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:ಮಥುರಾದಲ್ಲಿ ಭೀಕರ ದುರಂತ ಸಂಭವಿಸಿದ್ದು, ಯಮುನಾ ನದಿಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಮುಳುಗಡೆಯಾಗಿ ಕನಿಷ್ಠ ಆರು ಜನ ಮೃತಪಟ್ಟ ಘಟನೆ ನಡೆದಿದೆ. ದೋಣಿ ನದಿಯ ಮಧ್ಯ ಭಾಗದಲ್ಲಿದ್ದ ವೇಳೆ ಬಿರುಗಾಳಿಯಿಂದಾಗಿ...

FOOD | ಗೆಣಸಿನಲ್ಲಿ ಟೇಸ್ಟಿ ಆಗಿರುವ ಉಂಡೆ ಮಾಡಬಹುದು, ಅದು ಬರೀ ನಾಲ್ಕೇ ಪದಾರ್ಥಗಳು ಸಾಕು!

ಸಾಮಾಗ್ರಿಗಳುಗೆಣಸುಕಾಯಿತುರಿಬೆಲ್ಲತುಪ್ಪ https://hosadigantha.com/high-stakes-match-at-kanteerava-kerala-blasters-challenge-bengaluru-fc-2/ ಮಾಡುವ ವಿಧಾನಮೊದಲು ಗೆಣಸನ್ನು ಬೇಯಿಸಿಕೊಳ್ಳಿನಂತರ ಇದನ್ನು ಸ್ಮಾಶ್‌ ಮಾಡಿ, ಇದಕ್ಕೆ ಬೆಲ್ಲ ಹಾಗೂ ಕಾಯಿತುರಿ ಹಾಕಿ ಮಿಕ್ಸ್‌ ಮಾಡಿನಂತರ ತುಪ್ಪ ಹಾಕಿ ಉಂಡೆ ಕಟ್ಟಿದ್ರೆ ಗೆಣಸಿನ ಸ್ಪೆಷಲ್‌ ಉಂಡೆ ರೆಡಿ

ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಕಾಂಚನಾ ಹತ್ಯೆ ಕೇಸ್: ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಮುಖ ಆರೋಪಿ ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್: 2025 ರ ಜೂನ್ ನಲ್ಲಿ ನಡೆದ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಕಾಂಚನಾ ಕುಮಾರಿ ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. 2025 ರ...

FASHION | ಬೇಸಿಗೆಗೆ ಎಂಥ ಬಟ್ಟೆ ಹಾಕಿದ್ರೆ ಬೆಸ್ಟ್‌? ಫ್ಯಾಷನಬಲ್‌ ಅಥವಾ ಕಂಫರ್ಟಬಲ್‌?

ಬೇಸಿಗೆಯಲ್ಲಿ ಫ್ಯಾಷನ್‌ ಎಲ್ಲಾ ಬದಿಗಿಟ್ಟು ಯಾವುದೋ ಕಾಟನ್‌ ಪ್ಯಾಂಟ್‌ ಅಥವಾ ಶರ್ಟ್‌ ಹಾಕೋದು ಬೆಸ್ಟ್‌. ಬಟ್‌ ನಿಮಗೆ ಯಾವ ರೀತಿ ಡ್ರೆಸ್‌ ಮಾಡೋದು? ಹೇಗೆ ಕಾಣಿಸೋದು ಅನ್ನೋ ಆಲೋಚನೆ ಇದ್ದರೆ ಇದನ್ನು ತಪ್ಪದೇ...