32.5 C
Mangalore
Friday, November 20, 2026
32.5 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕಾಂಗ್ರೆಸ್‌ ಯುವ ಧುರೀಣ ಫೈರೋಜ್ ಖಾನ್ ಪಠಾಣ ಭೀಕರ ಹ*ತ್ಯೆ

ಹೊಸದಿಗಂತ ವರದಿ ಧಾರವಾಡ: ಕಾಂಗ್ರೆಸ್ ಯುವ ಧುರೀಣ ಫೈರೋಜ್ ಖಾನ್ ಪಠಾಣ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮೆಹಬೂಬ್ ನಗರದಲ್ಲಿ ನಡೆದಿದೆ. ಮಾತನಾಡಿಸುವ ನೆಪದಲ್ಲಿ ರಾತ್ರೋರಾತ್ರಿ ಮನೆಗೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು...

Home Workout | 15 ನಿಮಿಷದಲ್ಲಿ ಫುಲ್ ಬಾಡಿ ವರ್ಕೌಟ್ ಮಾಡೋದು ಹೇಗೆ?

ಜಿಮ್‌ಗೆ ಹೋಗಲು ಸಮಯ ಸಿಗದಿದ್ದರೂ ಫಿಟ್ ಆಗಿರಲು ಮನೆಯಲ್ಲಿ ಕೇವಲ 15 ನಿಮಿಷ ಸಾಕು. ಸರಿಯಾದ ವ್ಯಾಯಾಮಗಳನ್ನು ಆಯ್ಕೆ ಮಾಡಿದರೆ ಕಡಿಮೆ ಸಮಯದಲ್ಲೇ ಫುಲ್ ಬಾಡಿ ವರ್ಕೌಟ್ ಮಾಡಿ ದೇಹವನ್ನು ಆಕ್ಟಿವ್ ಆಗಿ...

FOOD | ಇಂದಿನ ತಿಂಡಿಗೆ ಮಿಸ್‌ ಮಾಡದೇ ಟ್ರೈ ಮಾಡಿ ಶ್ಯಾವಿಗೆ ಬಾತ್‌, ಟೇಸ್ಟ್‌ ಅಂತೂ ಅದ್ಭುತ

ಸಾಮಾಗ್ರಿಗಳುಶ್ಯಾವಿಗೆಈರುಳ್ಳಿಟೊಮ್ಯಾಟೊಹಸಿಮೆಣಸುಕಡ್ಲೆಬೇಳೆಉದ್ದಿನಬೇಳೆಕರಿಬೇವುಕೊತ್ತಂಬರಿ ಸೊಪ್ಪು https://hosadigantha.com/rr-vs-rcb-yakro-hinge-will-they-win-2-matches-and-lose-the-3rd-match/ ಮಾಡುವ ವಿಧಾನ ಮೊದಲು ಬಾಣಲೆಗೆ ಎಣ್ಣೆ ಹಾಕಿ, ಶ್ಯಾವಿಗೆ ಹಾಕಿ ಹುರಿದು ಇಟ್ಟುಕೊಳ್ಳಿಅದೇ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ, ಉದ್ದಿನಬೇಳೆ, ಹಸಿಮೆಣಸು ಹಾಕಿ ನಂತರ ಈರುಳ್ಳಿ ಹಾಕಿ ಬಾಡಿಸಿ ನಂತರ...

ದೈವ ಅನುಕರಣೆ ಪ್ರಕರಣ: ಮತ್ತೊಮ್ಮೆ ಕ್ಷಮಾಪಣೆ ಕೇಳೋದಕ್ಕೆ ರಣವೀರ್ ಸಿಂಗ್ ರೆಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಾವುಂಡಿ ದೈವವನ್ನು ಅನುಕರಿಸಿದ ಪ್ರಕರಣದಲ್ಲಿ ನಟ ರಣವೀರ್ ಸಿಂಗ್ ವಿರುದ್ಧ ನಡೆಯುತ್ತಿರುವ ವಿಚಾರಣೆ ಏಪ್ರಿಲ್ 10ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದಿದ್ದು, ಅವರ ಪರ ವಕೀಲರು ಮಹತ್ವದ ಹೊಸ ಹೇಳಿಕೆಯನ್ನು ಸಲ್ಲಿಸಿದ್ದಾರೆ. ಹಿಂದಿನ...

ಫೇಮಸ್‌ ಸೀರೀಸ್‌ ಗೇಮ್‌ ಆಫ್‌ ಥ್ರೋನ್ಸ್‌ನ ಕಲಾವಿದ ಮೈಕೆಲ್ ಪ್ಯಾಟ್ರಿಕ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಜನಪ್ರಿಯ ಸೀರೀಸ್‌ ಗೇಮ್‌ ಆಫ್‌ ಥ್ರೋನ್ಸ್‌ನ ಕಲಾವಿದ ಮೈಕೆಲ್‌ ಪ್ಯಾಟ್ರಿಕ್‌ ನಿಧನರಾಗಿದ್ದಾರೆ. ಅವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು. ಮೋಟಾರ್ ನ್ಯೂರಾನ್‌ ಕಾಯಿಲೆಯೊಂದರಿಂದ ಬಳಲುತ್ತಿದ್ದರು. ಮೂರು ವರ್ಷಗಳ ಹಿಂದೆ ಮೈಕೆಲ್‌ಗೆ ಈ...

RR vs RCB | ಯಾಕ್ರೋ ಹಿಂಗೇ…! 2 ಮ್ಯಾಚ್ ಗೆದ್ದು 3ನೇ ಮ್ಯಾಚ್ ದೇವ್ರಿಗೆ ಬಿಟ್ರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈ ಸೀಸನ್‌ನ ಮೊದಲ ಸೋಲು ಎದುರಾಗಿದೆ. ಬರ್ಸಪರ ಕ್ರೀಡಾಂಗಣದಲ್ಲಿ ನಡೆದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 6 ವಿಕೆಟ್‌ಗಳ...

HEALTH | ದಿನವೂ ಖಾಲಿ ಹೊಟ್ಟೆಯಲ್ಲಿ ಒಂದೆರಡು ಪೀಸ್‌ ಪಪಾಯ ತಿಂದುಬಿಡಿ, ಯಾಕೆ ಗೊತ್ತಾ?

ಬೆಳಗ್ಗೆ ಖಾಲಿ ಹೊಟ್ಟೆಗೆ ನಿತ್ಯವೂ ಎರಡು ಪೀಸ್‌ ಪಪಾಯ ತಿಂದುಬಿಡಿ. ಇದರಿಂದ ಆರೋಗ್ಯಕ್ಕೆ ತುಂಬಾನೇ ಲಾಭ ಇದೆ. ಏನೆಲ್ಲಾ ಲಾಭ ನೋಡಿ.. ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ಬ್ಲೋಟಿಂಗ್‌ ಸಮಸ್ಯೆ ಎದುರಾಗೋದಿಲ್ಲ. ಮಲಬದ್ಧತೆ ನಿವಾರಣೆಯಾಗುತ್ತದೆ. ಇದರಲ್ಲಿ ಹೈ ಫೈಬರ್‌...

LIFE | ಜೀವನ ಯಾವತ್ತೂ ನಮ್ಮ ಪ್ಲಾನ್ ಪ್ರಕಾರ ನಡೆಯೋದಿಲ್ಲ….

“ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೆ… ನಮಗೆ ನಿಮಗೆ ಯಾಕೆ ಟೆನ್ಶನ್ನು…” ಈ ಹಾಡಿನ ಸಾಲು ಕೇಳಿದಾಗ ಒಂದಿಷ್ಟು ನಗು ಬರುತ್ತೆ. ಆದರೆ ಅದರೊಳಗೆ ಜೀವನದ ದೊಡ್ಡ ಸತ್ಯವೂ ಅಡಗಿದೆ. ನಾವು ಎಷ್ಟು ಪ್ಲಾನ್...

ಆರ್ಟೆಮಿಸ್-2 | ಚಂದ್ರನ ಸುತ್ತ ಪರಿಭ್ರಮಣ ನಡೆಸಿ ಭೂಮಿಗೆ ವಾಪಾಸ್‌ ಬಂದ ಗಗನಯಾನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಾಸಾದ ಮಹತ್ವಾಕಾಂಕ್ಷೆಯ ಆರ್ಟೆಮಿಸ್-‌2ನ ನಾಲ್ವರು ಗಗನಯಾನಿಗಳ ತಂಡ ನಿನ್ನೆ ರಾತ್ರಿ ಫೆಸಿಫಿಕ್‌ ಮಹಾಸಾಗರದಲ್ಲಿ ಸುರಕ್ಷಿತವಾಗಿ ಇಳಿದಿದೆ. ಹತ್ತು ದಿನಗಳ ಬಾಹ್ಯಾಕಾಶ ಪ್ರಯಾಣ ಇದಾಗಿದ್ದು, ಯಶಸ್ವಿಯಾಗಿ ಮುಗಿಸಿ ಭೂಮಿಗೆ ಬಂದಿಳಿದಿದ್ದಾರೆ. ನಾಸಾದ ಇಂಟೆಗ್ರಿಟಿ...

ಪಲ್ಯ, ಗ್ರೇವಿ & More 58 | ಹಸಿ ಪಪ್ಪಾಯಿ ಪಲ್ಯ: ರುಚಿ ಜೊತೆಗೆ ಆರೋಗ್ಯಕ್ಕೂ ಬೆಸ್ಟ್ ರೆಸಿಪಿ

ಹಸಿ ಪಪ್ಪಾಯಿ ಪಲ್ಯ ತಿಂದಿದ್ದೀರಾ? ಹಸಿ ಪಪ್ಪಾಯಿಯಲ್ಲಿ ಫೈಬರ್, ವಿಟಮಿನ್ A ಮತ್ತು ಜೀರ್ಣಕ್ರಿಯೆಗೆ ಸಹಾಯಕವಾಗುವ ಪೋಷಕಾಂಶಗಳು ಸಮೃದ್ಧವಾಗಿವೆ. ಅನ್ನ, ಸಾಂಬಾರ್ ಅಥವಾ ಚಪಾತಿಯ ಜೊತೆಗೆ ಈ ಪಲ್ಯ ತುಂಬಾ ಚೆನ್ನಾಗಿ ಹೊಂದುತ್ತದೆ....

WEATHER | ರಾಜ್ಯದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಉಷ್ಣಾಂಶ ಅಧಿಕ, ಆರೋಗ್ಯ ಜಾಗ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ನಿನ್ನೆಯಷ್ಟೇ ಮಳೆಯ ಸಿಂಚನವಾಗಿದೆ. ಆದರೆ ಈ ಎರಡು ಭಾಗದಲ್ಲಿ ಇನ್ನೆರಡು ದಿನ ಅಧಿಕ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. https://hosadigantha.com/a-new-invention-came-to-challenge-lpg-union-minister-joshi-introduced-an-electric-stove/ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ...

ದಿನಭವಿಷ್ಯ: ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ, ಬೇಕಾಬಿಟ್ಟಿ ಹಣ ಖರ್ಚು ಮಾಡ್ಬೇಡಿ

ಮೇಷವೃತ್ತಿಯಲ್ಲೂ ಖಾಸಗಿಯಾಗಿಯೂ ನಿಮ್ಮ ಹಿತಾಸಕ್ತಿಗೆ ಧಕ್ಕೆ ಒದಗಲಿದೆ. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ದುಡುಕಿನ ವರ್ತನೆ ತೋರದಿರಿ.ವೃಷಭವೈಯಕ್ತಿಕವಾಗಿ ಅನಿರೀಕ್ಷಿತ ಸನ್ನಿವೇಶ. ವೃತ್ತಿ ಸಂಬಂಧಿತ ಪ್ರಯಾಣ ಸುಖಕರ, ಉದ್ದೇಶ ಸಾಧನೆ. ಆಪ್ತರೊಬ್ಬರು ಮುನಿಸು ತೋರಿಯಾರು.ಮಿಥುನಕೆಲ ವಿಷಯದಲ್ಲಿ...