32.5 C
Mangalore
Friday, November 20, 2026
32.5 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಅತ್ತ ಪಾಕಿಸ್ತಾನದಲ್ಲಿ ಶಾಂತಿ ಮಾತುಕತೆ, ಇತ್ತ ಲೆಬನಾನ್‌ ಮೇಲೆ ಮತ್ತೆ ದಾಳಿ ನಡೆಸಿದ ಇಸ್ರೇಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಕದನನಕ್ಕೆ ಪೂರ್ಣ ವಿರಾಮ ನೀಡಲು ಅಮೆರಿಕ -ಇರಾನ್ ಪಾಕಿಸ್ತಾನದಲ್ಲಿ ಶಾಂತಿ ಮಾತುಕತೆ ನಡೆಸುತ್ತಿದ್ದರೆ , ಇತ್ತ ಇಸ್ರೇಲ್, ಲೆಬನಾನ್‌ ಮೇಲೆ ದಾಳಿ ಮುಂದುವರಿಸಿರುವುದಾಗಿ ಗುಡುಗಿದೆ. ಈ ಕುರಿತು ಮಾಹಿತಿ ನೀಡಿದ...

ಶುಭರಾತ್ರಿ: ನಡೆದು ಹೋದ ಕಹಿಗೆ ಮನದಲ್ಲಿ ಜಾಗ ಬೇಡ.. ನೆಮ್ಮದಿಯ ನಿದ್ರೆಯಲಿ ಹೊಸತನ ಹುಡುಕೋಣ

ದಿನದ ಓಟದಲ್ಲಿ ಕೆಲವೊಮ್ಮೆ ಮನಸ್ಸಿಗೆ ನೋವು ನೀಡುವ ಸಂಗತಿಗಳು ನಡೆಯುವುದು ಸಹಜ. ಆದರೆ, ಅಂತಹ ಕಹಿ ಘಟನೆಗಳನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಕೊರಗುವುದು ಆರೋಗ್ಯಕ್ಕೆ ಹಿತವಲ್ಲ. ಇಂದಿನ ಏಳು-ಬೀಳುಗಳನ್ನು ಇಂದಿಗೇ ಬಿಟ್ಟುಬಿಡಿ. ಮನಸ್ಸಿನ ಎಲ್ಲ ಭಾರವನ್ನು...

ಅಮೆರಿಕ -ಇರಾನ್ ಶಾಂತಿ ಮಾತುಕತೆಗೆ ಪಾಕ್ ಮಧ್ಯಸ್ಥಿಕೆ: ಈ ಕುರಿತು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯ ಸಂಘರ್ಷಕ್ಕೆ ವಿರಾಮ ಘೋಷಣೆಯಾಗಿದ್ದು, ಈ ಬೆನ್ನಲ್ಲೇ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಅಮೆರಿಕ -ಇರಾನ್ ನಡುವೆ ಶಾಂತಿ ಮಾತುಕತೆ ನಡೆಯುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು,...

ಅಲ್ಲು ಅರ್ಜುನ್ ಲುಕ್ ಗೆ ಶಾರುಖ್ ಬೌಲ್ಡ್: ‘ರಾಕಾ’ ಸಿನಿಮಾ ‘ಮಾಸ್ ಮಾಸ್ ಮಾಸ್’ ಎಂದ ಬಾದ್ ಶಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಲಿವುಡ್ ನಿರ್ದೇಶಕ ಅಟ್ಲಿ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಾಯಕನಾಗಿ ನಟಿಸಲಿರುವ 'ರಾಕಾ' ಸಿನಿಮಾದ ಪೋಸ್ಟರ್ ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಕೂಡ...

ಸಿಎಸ್‌ಕೆ ಪರ ಸ್ಯಾಮ್ಸನ್ ಸೆಂಚುರಿ ಧಮಾಕಾ: ಡೆಲ್ಲಿ ಬೌಲರ್‌ಗಳ ಬೆವರಿಳಿಸಿದ ಕೇರಳದ ಕಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 18ನೇ ಆವೃತ್ತಿಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೊಸ ಓಪನರ್ ಸಂಜು ಸ್ಯಾಮ್ಸನ್ ಅಕ್ಷರಶಃ ಅಬ್ಬರಿಸಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್...

ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಚಿತ್ರರಂಗದ ಹಿರಿಯ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸದ್ಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನ...

ಖಾಲಿ ಜೇಬಿನ ಟೆನ್ಷನ್ ಬಿಡಿ: ಆರ್ಥಿಕ ಸಂಕಷ್ಟದಿಂದ ಪಾರಾಗಲು ಇಲ್ಲಿವೆ ಸೂಪರ್ ಟಿಪ್ಸ್

ಬದುಕಿನಲ್ಲಿ ಆರ್ಥಿಕ ಏರಿಳಿತಗಳು ಸಹಜ. ಆದರೆ ಸರಿಯಾದ ಯೋಜನೆಯಿಲ್ಲದಿದ್ದರೆ ಸಣ್ಣ ಆರ್ಥಿಕ ಸಮಸ್ಯೆಯೂ ದೊಡ್ಡ ಸಂಕಷ್ಟಕ್ಕೆ ನಾಂದಿಯಾಗಬಹುದು. ನಿಮ್ಮ ಜೇಬನ್ನು ಸದೃಢವಾಗಿಟ್ಟುಕೊಳ್ಳಲು ಈ ಕೆಳಗಿನ ಅಭ್ಯಾಸಗಳನ್ನು ಇಂದೇ ರೂಢಿಸಿಕೊಳ್ಳಿ. ತಿಂಗಳ ಆರಂಭದಲ್ಲೇ ಅನಿವಾರ್ಯ ಖರ್ಚುಗಳ...

ಭಾರತದತ್ತ ಹೊರಟ ಮತ್ತೊಂದು ಹಡಗು: ಹಾರ್ಮೋಜ್ ಜಲಸಂಧಿ ದಾಟಿದ ‘ಜಗ್ ವಿಕ್ರಮ್’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಕದನಕ್ಕೆ ವಿರಾಮ ಘೋಷಣೆಯಾಗಿದ್ದು, ಇದರ ಬೆನ್ನಲ್ಲೇ ಭಾರತದ ಎಲ್‌ಪಿಜಿ ಹೊತ್ತ ಜಗ್ ವಿಕ್ರಮ್ ಹಡಗು ಹಾರ್ಮೋಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ. ಈ ಕುರಿತು ಮಾಹಿತಿ ನೀಡಿದ ಹಡಗು-ಟ್ರ್ಯಾಕಿಂಗ್ ದತ್ತಾಂಶ, ತಾತ್ಕಾಲಿಕ...

ಬಿಡುಗಡೆಗೂ ಮುನ್ನವೇ ‘ಜನ ನಾಯಗನ್’ ಸೋರಿಕೆ: ಥಿಯೇಟರ್‌ನಲ್ಲೇ ಸಿನಿಮಾ ನೋಡೋಣ ಎಂದ ಪೂಜಾ ಹೆಗ್ಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳು ನಟ ವಿಜಯ್ ನಟನೆಯ ಜನ ನಾಯಗನ್' ಸಿನಿಮಾ ಬಿಡುಗಡೆ ಮುನ್ನವೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ .ಇದರ ಬೆನ್ನಲ್ಲೇ ಚಿತ್ರದ ನಾಯಕಿ ಪೂಜಾ ಹೆಗ್ಡೆ ಕೂಡ ಸಿನಿಮಾ...

FACT | ಕಡ್ಲೆ ಹಿಟ್ಟು ಹಚ್ಚಿದರೆ ಮುಖದ ಕಾಂತಿ ಹೆಚ್ಚುವುದು ಗ್ಯಾರಂಟಿನಾ?

ಇಂದಿನ ದಿನಗಳಲ್ಲಿ ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕಾಸ್ಮೆಟಿಕ್ಸ್‌ಗಳನ್ನು ಬಳಸುವುದು ಸಾಮಾನ್ಯ. ಆದರೆ ನಮ್ಮ ಅಡುಗೆ ಮನೆಯಲ್ಲಿಯೇ ಇರುವ ಕಡ್ಲೆ ಹಿಟ್ಟು ಮುಖದ ಕಾಂತಿ ಹೆಚ್ಚಿಸುವಲ್ಲಿ ರಾಮಬಾಣ ಎಂಬುದು ನಿಮಗೆ ಗೊತ್ತೇ? ಕಡ್ಲೆ...

ಪ್ರಿಯಾಂಶ್, ಅಯ್ಯರ್ ಆರ್ಭಟಕ್ಕೆ ನೆಲಕಚ್ಚಿದ ಹೈದರಾಬಾದ್: ಪಂಜಾಬ್ ಗೆ ರೋಚಕ ಗೆಲುವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಿಯಾಂಶ್ ಆರ್ಯ, ನಾಯಕ ಶ್ರೇಯಸ್ ಅಯ್ಯರ್ ಭರ್ಜರಿ ಆಟಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಬೌಲರ್ಸ್ ಗಳು ದೂಳೀಪಟವಾಗಿದ್ದು,ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿದೆ. ಹೈದರಾಬಾದ್ ನೀಡಿದ್ದ 220 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ್ದ...

ರೈತನ ಮಗನಿಗೆ ರೈತರನ್ನೇ ನೋಡುವ ವ್ಯವಧಾನವಿಲ್ಲ: ಸಿಎಂ ವಿರುದ್ಧ ಅನ್ನದಾತರ ಆಕ್ರೋಶ

ಹೊಸದಿಗಂತ ಬೀದರ್: ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಕಾದು ಕುಳಿತಿದ್ದ ಅನ್ನದಾತರಿಗೆ ಶನಿವಾರ ನಿರಾಸೆ ಮತ್ತು ಆಕ್ರೋಶ ಎರಡೂ ಎದುರಾಗಿದೆ. ನಗರದಲ್ಲಿ ಆಯೋಜನೆಯಾಗಿದ್ದ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ...