32.5 C
Mangalore
Friday, November 20, 2026
32.5 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

‘ಜನ ನಾಯಗನ್’ ಪೈರಸಿ ಕಾಪಿ ಡೌನ್‌ಲೋಡ್ ಮಾಡ್ಕೊಂಡಿದ್ದೀರಾ? ಸಂಕಷ್ಟ ತಪ್ಪಿದ್ದಲ್ಲ ಹುಷಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೂ ಮುನ್ನವೇ ಪೈರಸಿ ಕಾಟಕ್ಕೆ ಸಿಲುಕಿದ್ದು, ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಚಿತ್ರದ ಕೆಲವು ಸಂಪೂರ್ಣ ದೃಶ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ...

ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಪ್ರತಿ ಕ್ಷಣದ ಲೆಕ್ಕ ಕೇಳುತ್ತೇನೆ: ದೀದಿ ನಾಡಲ್ಲಿ ಗುಡುಗಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್ : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ 15 ವರ್ಷಗಳ ಟಿಎಂಸಿ ಸರ್ಕಾರದ ಪ್ರತಿ ಕ್ಷಣದ ಮತ್ತು ಪ್ರತಿ ಪೈಸೆಯ ಲೆಕ್ಕವನ್ನು ಪಡೆಯಲಾಗುವುದು ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ. ವಿಧಾನ...

Health | ಶೀತ ಆಗಿ ತಲೆ ಸಿಡಿತ್ತಿದ್ಯಾ? ಏನ್ ಮಾಡಿದ್ರೂ ಕಡಿಮೆ ಆಗ್ತಿಲ್ವ? ಇಲ್ಲಿದೆ ಬೆಸ್ಟ್ ಮನೆಮದ್ದು

'ತಲೆ ಭಾರ ಆಗಿ… ಮೂಗು ಕಟ್ಟಿಕೊಂಡಿದ್ಯಾ… ಕಣ್ಣುಗಳ ಮೇಲೂ ಒತ್ತಡ ಬಿದ್ದಂತೆ ಭಾಸವಾಗ್ತಿದ್ಯಾ?'ಶೀತ ಬಂದಾಗ ಹಲವರಿಗೆ ಇದೇ ಸಮಸ್ಯೆ ಹೆಚ್ಚು ಕಾಡುತ್ತೆ. ಸಾಮಾನ್ಯ ಜ್ವರಕ್ಕಿಂತಲೂ ಶೀತದಿಂದ ಬರುವ ತಲೆನೋವು ತುಂಬಾ ಕಿರಿಕಿರಿ ಉಂಟು...

ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಕಾರಣವೇನು?: ಬ್ರೀಚ್ ಕ್ಯಾಂಡಿ ಆಸ್ಪತ್ರೆ ಕೊಟ್ಟ ಮಾಹಿತಿ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್ : ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ನಿಧನಕ್ಕೆ ಬಹು ಅಂಗಾಂಗ ವೈಫಲ್ಯ ಕಾರಣ ಎಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ನಿನ್ನೆಯಷ್ಟೆ ತೀವ್ರ ಉಸಿರಾಟದ ಸಮಸ್ಯೆ ಮತ್ತು...

Fitness ಮಂತ್ರ | Lifestyle ನಲ್ಲಿ ಸಣ್ಣ ಬದಲಾವಣೆ ಮಾಡ್ಕೊಂಡ್ರೆ ಸಾಕು… ಫಿಟ್ನೆಸ್ ನಲ್ಲಿ ಬೆಸ್ಟ್ ಫಲಿತಾಂಶ ನಿಮ್ಮದೇ

ಫಿಟ್ ಆಗಬೇಕು ಅಂದರೆ ದೊಡ್ಡ ದೊಡ್ಡ ಬದಲಾವಣೆಗಳೇ ಬೇಕು ಅಂತ ಹಲವರು ಯೋಚಿಸುತ್ತಾರೆ. ಜಿಮ್, ಕಠಿಣ ಡಯಟ್, ಗಂಟೆಗಟ್ಟಲೆ ವರ್ಕೌಟ್ ಇವೆಲ್ಲವೂ ಮುಖ್ಯವಾಗಬಹುದು, ಆದರೆ ನಿಜವಾದ ಫಿಟ್ನೆಸ್ ಮಂತ್ರ ಸಣ್ಣ ಸಣ್ಣ ಹವ್ಯಾಸಗಳಲ್ಲಿ...

ದೇಶದಲ್ಲಿ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಇದು ಸೂಕ್ತ ಸಮಯ: ಸರ್ವಪಕ್ಷಗಳಿಗೆ ಪ್ರಧಾನಿ ಮೋದಿ ಪತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಲ್ಲಿ ಮಹಿಳಾ ಮೀಸಲಾತಿ ಕಾಯ್ದೆಯ ಜಾರಿಗೆ ಸೂಕ್ತ ಸಮಯ ಬಂದಿದ್ದು, ಎಲ್ಲರೂ ಬೆಂಬಲಿಸುವಂತೆ ಸರ್ವಪಕ್ಷಗಳಿಗೆ ಪ್ರಧಾನಿ ಮೋದಿ ಅವರು ಪತ್ರ ಬರೆದಿದ್ದಾರೆ. ಏಪ್ರಿಲ್ 16ರಿಂದ ಸಂಸತ್ ನಲ್ಲಿ ವಿಶೇಷ ಅಧಿವೇಶನ ನಡೆಯಲಿದ್ದು,...

ಪಾಕ್ ಜನರಿಗೆ ಬರೆ ಮೇಲೆ ಬರೆ ಹಾಕ್ತಿರೋ ಸರ್ಕಾರ: ಮತ್ತೆ ವಿದ್ಯುತ್ ದರ ಹೆಚ್ಚಾಯಿತಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಧನ ಬೆಲೆ ಏರಿಕೆಯ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಸಾಮಾನ್ಯ ಜನತೆಗೆ ಮತ್ತೊಂದು ಆರ್ಥಿಕ ಹೊರೆ ಬಿದ್ದಿದೆ. ರಾಷ್ಟ್ರೀಯ ವಿದ್ಯುತ್ ನಿಯಂತ್ರಣ ಪ್ರಾಧಿಕಾರವಾದ NEPRA ಪ್ರತಿ ಯೂನಿಟ್‌ಗೆ 1.42ರಷ್ಟು ವಿದ್ಯುತ್ ದರ ಹೆಚ್ಚಳಕ್ಕೆ...

ಸಂಗೀತದ ಬಹುದೊಡ್ಡ ಕೊಂಡಿ ಕಳಚಿದಂತಾಗಿದೆ: ಆಶಾ ಭೋಸ್ಲೆ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಿರಿಯ ಗಾಯಕಿ ಆಶಾ ಭೋಸ್ಲೆ ಅವರ ನಿಧನದಿಂದ ಹಳೆಯ ಮತ್ತು ಹೊಸ ತಲೆಮಾರಿನ ಸಂಗೀತದ ನಡುವಿನ ಕೊಂಡಿ ಕಳಚಿದಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು...

ಆಶಾ ಭೋಸ್ಲೆ ನಿಧನಕ್ಕೆ ಕಂಬನಿ ಮಿಡಿದ RCB: ಕಪ್ಪು ಪಟ್ಟಿ ಧರಿಸಿ ಗೌರವ ನಮನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈ ಇಂಡಿಯನ್ಸ್ ವಿರುದ್ಧದ ಮಹತ್ವದ ಐಪಿಎಲ್ ಪಂದ್ಯಕ್ಕೆ ಸಜ್ಜಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ದಿಗ್ಗಜ ಗಾಯಕಿ ಆಶಾ ಭೋಸ್ಲೆ ಅವರ ನಿಧನಕ್ಕೆ ಭಾವನಾತ್ಮಕವಾಗಿ ಸಂತಾಪ ಸೂಚಿಸಿದೆ. ಸಂಗೀತ ಲೋಕದ...

ಆಟ ಆಡದಿದ್ರೂ ‘ಫೈನ್ ಶಿಕ್ಷೆ’: ನಿತೀಶ್ ರಾಣಾಗೆ 25% ಪೇಮೆಂಟ್ ಕಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ 2026ರ ಪಂದ್ಯದಲ್ಲಿ ಆಡದೇ ಇದ್ದರೂ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ನಿತೀಶ್ ರಾಣಾ ಈಗ ದೊಡ್ಡ ಸುದ್ದಿಯಾಗಿದ್ದಾರೆ. ಹೌದು! ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ...

Summer Drink | ಬೇಸಿಗೆಯ ಬಿಸಿಲಿಗೆ ತಂಪು ಕೊಡುವ ಕರ್ಬೂಜ ಹಣ್ಣಿನ ಮಿಲ್ಕ್ ಶೇಕ್

ಬೇಸಿಗೆಯಲ್ಲಿ ದೇಹಕ್ಕೆ ತಂಪು, ಹೊಟ್ಟೆಗೆ ಹಗುರ, ರುಚಿಗೂ ಸಖತ್ ಆಗಿರೋ ಪಾನೀಯ ಬೇಕಾ? ಹಾಗಿದ್ರೆ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಕರ್ಬೂಜ ಮಿಲ್ಕ್ ಶೇಕ್ ಬೆಸ್ಟ್. ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವ ಈ ಡ್ರಿಂಕ್...

ಸವಾರರೇ ನಿಟ್ಟುಸಿರು ಬಿಡಿ.. ಮುಂದೂಡಲ್ಪಟ್ಟಿತು ತುಮಕೂರು ರಸ್ತೆ ಫ್ಲೈಓವರ್ ಲೋಡ್ ಪರೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ತುಮಕೂರು ರಸ್ತೆಯ ಪೀಣ್ಯ ಎಲಿವೇಟೆಡ್ ಫ್ಲೈಓವರ್‌ನಲ್ಲಿ ಏಪ್ರಿಲ್ 13 ರಿಂದ 17 ರವರೆಗೆ ನಿಗದಿಯಾಗಿದ್ದ ಸಂಚಾರ ನಿಷೇಧವನ್ನು NHAI ಸದ್ಯಕ್ಕೆ ಮುಂದೂಡಿದೆ. ಫ್ಲೈಓವರ್‌ನ ಬಲವರ್ಧನೆಗಾಗಿ ಹೊಸದಾಗಿ 1,422 ಕೇಬಲ್‌ಗಳನ್ನು ಅಳವಡಿಸಲಾಗಿದ್ದು, ಅವುಗಳ...