32.5 C
Mangalore
Friday, November 20, 2026
32.5 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

Night Diet | ಆರೋಗ್ಯ ಚೆನ್ನಾಗಿರ್ಬೇಕು ಅಂದ್ರೆ ರಾತ್ರಿಯ ಊಟ ಹೆಂಗಿರ್ಬೇಕು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾತ್ರಿ ಊಟ ಅನ್ನೋದು ದಿನದ ಕೊನೆಯ ಆಹಾರ ಮಾತ್ರ ಅಲ್ಲ, ನಮ್ಮ ದೇಹಕ್ಕೆ ವಿಶ್ರಾಂತಿ ಕೊಡೋ ಒಂದು ಮುಖ್ಯ ಹಂತ. ದಿನಪೂರ್ತಿ ಓಡಾಟ, ಕೆಲಸ, ಟೆನ್ಶನ್ ಎಲ್ಲದಕ್ಕೂ ನಂತರ ದೇಹ...

MI vs RCB | ‘ಪಾಟಿದಾರ್’ ಫಟಾ ಫಟ್ ಬ್ಯಾಟಿಂಗ್: ಅತೀ ವೇಗದ ಹಾಫ್ ಸೆಂಚುರಿ ಜಸ್ಟ್ ಮಿಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ರಜತ್ ಪಾಟಿದಾರ್ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಆರಂಭಿಕ ಆಟಗಾರ ಫಿಲ್ ಸಾಲ್ಟ್...

ವಾಂಖೆಡೆಯಲ್ಲಿ ಅಬ್ಬರಿಸಿದ ಬೆಂಗಳೂರು ಬಾಯ್ಸ್: ಮುಂಬೈ ಗೆಲುವಿಗೆ ಬಿಗ್ ಟಾರ್ಗೆಟ್ ನೀಡಿದ ಆರ್​ಸಿಬಿ

ಹೊಸದಿಗಂತ ಡಿಜಿಟಲ್ ಡೆಸ್ಕ್ ವಾಂಖೆಡೆ ಕ್ರೀಡಾಂಗಣದಲ್ಲಿ ಫಿಲ್ ಸಾಲ್ಟ್, ಕೊಹ್ಲಿ, ರಜತ್ ಪಾಟೀದಾರ್ ಬ್ಯಾಟಿಂಗ್ ಅಬ್ಬರಕ್ಕೆ ಮುಂಬೈ ಬೌಲರ್ಸ್ ಗಳು ಸುಸ್ತಾಗಿದ್ದು, ಆರ್​ಸಿಬಿ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 240 ರನ್​ಗಳಿಸಿದೆ. ಮೊದಲು...

ಮಾತುಕತೆ ವಿಫಲ: ಹಾರ್ಮುಜ್ ನಾವೇ ಮುಚ್ಚಿಬಿಡ್ತಿವಿ ಎಂದ ಟ್ರಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ನ ಅಣುಕಾರ್ಯಕ್ರಮ ಕುರಿತು ನಡೆದ ಉನ್ನತ ಮಟ್ಟದ ಮಾತುಕತೆ ಯಾವುದೇ ತೀರ್ಮಾನಕ್ಕೆ ಬರದೇ ಮುಗಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಜಲಸಂಧಿಯಲ್ಲಿ ಕಠಿಣ ಕ್ರಮ ಘೋಷಿಸಿದ್ದಾರೆ. ಜಲಸಂಧಿಗೆ ಪ್ರವೇಶಿಸುವ...

ಯಾರು ದಿಲ್ಲಿಯ ಲಡ್ಡು ತಿನ್ನಬೇಡಿ: ಚುನಾವಣಾ ಪ್ರಚಾರದಲ್ಲಿ ಬಿಜೆಪಿ ವಿರುದ್ಧ ದೀದಿ ವಾಗ್ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್ : ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗುತ್ತಿದ್ದು, ಮತ್ತೊಮ್ಮೆ ಅಧಿಕಾರಕ್ಕೇರಲು ಟಿಎಂಸಿ ಅಭ್ಯರ್ಥಿಗಳ ಪರ ಸಿಎಂ ಮಮತಾ ಬ್ಯಾನರ್ಜಿ ಭರ್ಜರಿ ಮತಬೇಟೆ ನಡೆಸಿದರು. ಬಂಗಾಳದ ಕೈಗಾರಿಕಾ ಪ್ರದೇಶವಾದ ಅಸನ್ಸೋಲ್​ನಲ್ಲಿ ಪ್ರಚಾರ...

ಬಿಸಿಗೆ ಬೆಂದ ಬೆಂಗಳೂರು ಮಂದಿ: ಬೆಳಗ್ಗೆ ಅಲ್ಲ, ರಾತ್ರಿ ಕೂಡ ಸೆಕೆನೇ….

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಮ್ಮೆ “ಕೂಲ್ ಸಿಟಿ” ಎಂದು ಹೆಸರಾಗಿದ್ದ ನಗರವೇ ಈಗ ಉರಿಯುವ ಬಿಸಿಯಿಂದ ಜನರನ್ನು ಕಂಗೆಡಿಸಿದೆ. ಬೆಳಿಗ್ಗೆಯಿಂದಲೇ ಕಿಡಿಕಾರುವ ಸೂರ್ಯ, ಸಂಜೆಗೂ ಕಡಿಮೆಯಾಗದ ಉಷ್ಣ, ರಾತ್ರಿ ಹೊತ್ತಿಗೂ ತಂಪಾಗದ ವಾತಾವರಣ ಇವೆಲ್ಲವೂ...

10 ಕೋಟಿ ವಂಚನೆಯ ಆರೋಪಕ್ಕೆ ಟ್ವಿಸ್ಟ್: ದೂರು ನೀಡಿದವರ ವಿರುದ್ಧವೇ ಪ್ರತಿದೂರು ನೀಡಿದ ಗಾಯಕಿ ಮಂಗ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್ : ತೆಲುಗು ಗಾಯಕಿ ಮಂಗ್ಲಿ ವಿರುದ್ಧ ಕೇಳಿಬಂದ 10 ಕೋಟಿ ರೂಪಾಯಿಗಳ ವಂಚನೆಯ ಆರೋಪಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತನ್ನ ವಿರುದ್ಧ ದೂರು ನೀಡಿದ್ದ ವಕೀಲ ಸುಬ್ಬಾರಾವ್ ಎಂಬವವರ ವಿರುದ್ಧವೇ ಮಂಗ್ಲಿ...

MI ಬೌಲರ್ ಗಳ ಬೆವರಿಳಿಸಿದ ಸಾಲ್ಟ್: 25 ಎಸೆತಗಳಲ್ಲಿ ಹಾಫ್ ಸೆಂಚುರಿ, ಭರ್ಜರಿ ಓಪನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಪಂದ್ಯಕ್ಕೆ ಹೊಸ ರಂಗು...

ಮಹಿಳಾ ಮೀಸಲಾತಿ ಮಸೂದೆ ನಾರಿಶಕ್ತಿಗೆ ಸಲ್ಲಿಸುವ ಮಹತ್ತರ ಗೌರವ: ರೂಪಾಲಿ ನಾಯ್ಕ

ಹೊಸದಿಗಂತ ವರದಿ ​ಕಾರವಾರ: ನಾರಿ ಶಕ್ತಿ ವಂದನಾ ಅಧಿನಿಯಮವು ಭಾರತದ ಮಹಿಳಾ ಶಕ್ತಿಗೆ ಸಲ್ಲಿಸುವ ಮಹತ್ತರ ಗೌರವದ ಸಂಕೇತವಾಗಿದೆ. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಈ ಮಸೂದೆಯನ್ನು ಪಕ್ಷಾತೀತವಾಗಿ ಎಲ್ಲರೂ ಸಂಸತ್ತಿನ ಉಭಯ...

ರಾಜಕೀಯ ಲಾಭ ಪಡೆಯಲು ಈ ಆತುರವೇ?: ಪ್ರಧಾನಿ ಮೋದಿ ಪತ್ರಕ್ಕೆ ಖರ್ಗೆ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್ : ದೇಶದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಸರ್ವಪಕ್ಷಗಳು ಬೆಂಬಲಿಸುವಂತೆ ಪ್ರಧಾನಿ ಮೋದಿ ಬರೆದಿರುವ ಪತ್ರಕ್ಕೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಕೇವಲ ರಾಜಕೀಯ ಲಾಭ ಪಡೆಯಲು...

Fashion | ನಿಮ್ಮ ಮದುವೆ ಫಿಕ್ಸ್ ಆಯ್ತಾ? ಅರಿಶಿಣ ಶಾಸ್ತ್ರಕ್ಕೆ ಸೂಪರ್ ಟ್ರೆಂಡಿ ಡ್ರೆಸ್ ಐಡಿಯಾಗಳು ಇಲ್ಲಿವೆ

ಅಯ್ಯೋ, ಮದುವೆ ಮನೆಯ ಸಂಭ್ರಮ ಅಂದ್ರೆ ಮೊದಲಿಗೆ ನೆನಪಾಗೋದೇ ಅರಿಶಿಣ ಶಾಸ್ತ್ರದ ಹಳದಿ ಲುಕ್! ಫೋಟೋಗಳಲ್ಲಿ ಚೆನ್ನಾಗಿ ಕಾಣಬೇಕು, ಜೊತೆಗೆ ಕಂಫರ್ಟ್ ಆಗಿಯೂ ಇರಬೇಕು ಅಲ್ವಾ? ಅದಕ್ಕಾಗಿ ನಿಮಗಾಗಿ ಕೆಲವು ಟ್ರೆಂಡಿ ಡ್ರೆಸ್...

CINE | ‘ಮಾತೃಭೂಮಿ’ ಬಿಡುಗಡೆಗೆ ಸಂಕಷ್ಟ: ಮತ್ತೆ ಶೂಟಿಂಗ್ ಮಾಡಿದ್ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಮಾತೃಭೂಮಿ’ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದೆ. ಬಿಡುಗಡೆಗೆ ಸಜ್ಜಾಗಿದ್ದ ಈ ಸಿನಿಮಾಗೆ ಇದೀಗ ಹೊಸ ಅಡೆತಡೆ ಎದುರಾಗಿದ್ದು, ಕಥೆಯ ಪ್ರಮುಖ ಭಾಗವನ್ನು ಬದಲಾಯಿಸಿರುವುದರಿಂದ ಬಿಡುಗಡೆಯ...