32.5 C
Mangalore
Friday, November 20, 2026
32.5 C
Mangalore
Friday, November 20, 2026

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಬಿಡುಗಡೆಗೂ ಮುನ್ನ ‘ಜನ ನಾಯಗನ್’ ಲೀಕ್ ಮಾಡಿರೋ 6 ಮಂದಿ ಅಂದರ್: ಪೈರಸಿ ಮಾಡಿದ್ರೆ ಹುಷಾರ್ ಎಂದ ಚಿತ್ರ ತಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಲಿವುಡ್ ಸ್ಟಾರ್ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೂ ಮುನ್ನವೇ ಪೈರಸಿ ಸಮಸ್ಯೆಗೆ ಸಿಲುಕಿದ್ದು, ಚಿತ್ರದಿಂದ ಸೋರಿಕೆಯಾದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ...

Brain Health | ವಯಸ್ಸಾದರೂ ಮೆಮೊರಿ ಪವರ್ ಚೆನ್ನಾಗಿರಬೇಕು ಅಂದ್ರೆ ಈ ಫುಡ್ ನಿಮ್ಮ ಬಾಡಿ ಸೇರಲೇಬೇಕು

ವಯಸ್ಸು ಹೆಚ್ಚಾದಂತೆ ದೇಹ ಮಾತ್ರವಲ್ಲ, ಮೆದುಳಿಗೂ ವಿಶೇಷ ಕಾಳಜಿ ಬೇಕಾಗುತ್ತದೆ. ವಯಸ್ಸಾದಾಗ 'ಮರೆತು ಹೋಗೋದು ಸಾಮಾನ್ಯ' ಅಂತ ಹಲವರು ಹೇಳ್ತಾರೆ. ಆದರೆ ಸರಿಯಾದ ಆಹಾರ ಪದ್ಧತಿ ಇದ್ದರೆ ವಯಸ್ಸಾದ ಮೇಲೂ ಮೆಮೊರಿ ಪವರ್...

ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌: ಮಹಿಳಾ ನಕ್ಸಲ್ ಕಮಾಂಡರ್ ರೂಪಿ ಹತ್ಯೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳಾ ನಕ್ಸಲ್ ಕಮಾಂಡರ್ ರೂಪಿ ಹತ್ಯೆಯಾಗಿದ್ದಾರೆ . ಟೆಬೆಥಿಯಾ-ಪರ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಚ್‌ಪಲ್ಲಿ-ಅರಾಮ್‌ಜೋರಾ-ಹಿದೂರ್ ಬೆಲ್ಟ್‌ನ...

ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತರ ಮೇಲೆ ಹರಿದ ಟ್ರಕ್: 7 ಮಂದಿಯ ದುರ್ಮ*ರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇವಸ್ಥಾನ ದರುಶನಕ್ಕಾಗಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯಾತ್ರಿಕರ ಗುಂಪಿನ ಮೇಲೆ ಟ್ರಕ್ ಹರಿದ ಪರಿಣಾಮ 7 ಜನ ಸಾವನಪ್ಪಿದ ಘಟನೆ ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯಲ್ಲಿ ನಡೆದಿದೆ. ರಾಜ್‌ಕೋಟ್‌ನ ಗಡ್ಕಾ ಗ್ರಾಮದಿಂದ ದೇಕಾವಾಲಾ ದೇವಸ್ಥಾನದತ್ತ...

ಹರಿಹರ ಪಂಚಮಸಾಲಿ ಗುರುಪೀಠದಿಂದ ವಚನಾನಂದ ಶ್ರೀಗಳ ಪದಚ್ಯುತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿರುವ ಪಂಚಮಸಾಲಿ ಗುರುಪೀಠದಿಂದ ವಚನಾನಂದ ಶ್ರೀ ಅವರನ್ನು ಇಂದು ಪದಚ್ಯುತಿ ಮಾಡಲಾಗಿದೆ . ಗುರುಪೀಠದಲ್ಲಿ ನಡೆದ ಧರ್ಮದರ್ಶಿ ಸಭೆಯಲ್ಲಿ 12 ಜನ ಧರ್ಮದರ್ಶಿಗಳಿಂದ ಅಂತಿಮ ನಿರ್ಧಾರದ...

ಶ್ರದ್ಧಾಂಜಲಿ ಪೋಸ್ಟ್‌ನಲ್ಲಿ ಎಡವಟ್ಟು: ಅಥಿಯಾ ಶೆಟ್ಟಿ ವಿರುದ್ಧ ನೆಟ್ಟಿಗರು ಫುಲ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಸಂಗೀತ ಲೋಕದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಅವರ ಅಗಲಿಕೆಯಿಂದ ದೇಶಾದ್ಯಂತ ದುಃಖದ ವಾತಾವರಣ ನಿರ್ಮಾಣವಾಗಿದೆ. ಅಭಿಮಾನಿಗಳು, ಸಿನಿತಾರೆಯರು ಹಾಗೂ ರಾಜಕೀಯ ಗಣ್ಯರು ಸಂತಾಪ ಸೂಚಿಸುತ್ತಿರುವ ನಡುವೆಯೇ ನಟಿ...

ಹೈಕಮಾಂಡ್ ಭೇಟಿಗೆ ಆಕ್ಷೇಪ ಇಲ್ಲ, ಆದ್ರೆ ಪಕ್ಷಕ್ಕೆ ಅಗೌರವ ತೋರಿಸಿದ್ರೆ ಶಿಸ್ತು ಕ್ರಮ: ಶಾಸಕರಿಗೆ ಡಿಕೆಶಿ ಎಚ್ಚರಿಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಯಾರು ಬೇಕಾದರೂ ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡಿ. ಆದರೆ ಅನವಶ್ಯಕವಾಗಿ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪಕ್ಷದ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್...

Summer Drink | ಬೇಸಿಗೆಯ ಬಿಸಿಗೆ ಸೂಪರ್ ಈ ರಾಗಿ ಬನಾನಾ ಮಿಲ್ಕ್ ಶೇಕ್: ನೀವೂ ಒಮ್ಮೆ ಟ್ರೈ ಮಾಡಿ

ಬೇಸಿಗೆಯ ಬಿಸಿಲಲ್ಲಿ ದೇಹಕ್ಕೆ ತಂಪು, ಶಕ್ತಿ ಮತ್ತು ಹೊಟ್ಟೆ ತುಂಬುವ ಪಾನೀಯ ಈ ರಾಗಿ ಬನಾನಾ ಮಿಲ್ಕ್ ಶೇಕ್. ರಾಗಿ ಶಕ್ತಿ ನೀಡುತ್ತದೆ, ಬಾಳೆಹಣ್ಣು ಹೊಟ್ಟೆ ತುಂಬಿರೋ ಭಾವನೆ ಕೊಡುತ್ತದೆ, ಹಾಲು ದೇಹಕ್ಕೆ...

FOOD | ಡಾರ್ಕ್‌ ಚಾಕೋಲೆಟ್‌ಗೊಂದು ಟ್ವಿಸ್ಟ್‌ ಕೊಟ್ರೆ ಮಕ್ಕಳ ಫೇವರೆಟ್‌ ಸ್ನ್ಯಾಕ್ಸ್‌ ಆಗೋದು ಗ್ಯಾರಂಟಿ

ಬೇಕಾಗುವ ಸಾಮಾಗ್ರಿಗಳುಡಾರ್ಕ್‌ ಚಾಕೋಲೆಟ್‌ ಖರ್ಜೂರಬಾದಾಮಿ https://hosadigantha.com/not-interested-in-summer-snacks-try-this-delicious-chili-curd-rice-today/ ಮಾಡುವ ವಿಧಾನಡಾರ್ಕ್‌ ಚಾಕೋಲೆಟ್‌ನ್ನು ಮೆಲ್ಟ್‌ ಮಾಡಿ ಇಟ್ಟುಕೊಳ್ಳಿನಂತರ ಒಂದು ಖರ್ಜೂರದ ಬೀಜ ತೆಗೆದು ಅದೇ ಜಾಗಕ್ಕೆ ರೋಸ್ಟ್‌ ಆದ ಒಂದು ಬಾದಾಮಿ ಇಡಿನಂತರ ಇದನ್ನು ಡಾರ್ಕ್‌ ಚಾಕೋಲೆಟ್‌ನಲ್ಲಿ ಅದ್ದಿ...

ಬದ್ಧ ವೈರಿಗಳಾದರೇ ಸೆನ್ಸಾರ್ ಮಂಡಳಿ? ‘ಕೆಡಿ’ ಸಿನಿಮಾ ಭವಿಷ್ಯ ಈಗ ರಿವೈಸಿಂಗ್ ಕಮಿಟಿ ಕೈಯಲ್ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳಿನ 'ಜನನಾಯಗನ್' ಚಿತ್ರಕ್ಕೆ ಎದುರಾಗಿದ್ದ ಸೆನ್ಸಾರ್ ಸಂಕಷ್ಟ ಈಗ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ 'ಕೆಡಿ' ಚಿತ್ರಕ್ಕೂ ಬಿಸಿ ತಟ್ಟಿದೆ. ಮುಂಬೈನ ಕೇಂದ್ರ ಸೆನ್ಸಾರ್ ಮಂಡಳಿಯು ಈ ಚಿತ್ರದ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ...

ಹೆಲ್ಮೆಟ್‌ ಇಲ್ಲದೇ ಎನ್‌ಫೀಲ್ಡ್‌ನಲ್ಲಿ ನಟಿ ರಚಿತಾ ರಾಮ್‌ ಓಡಾಟ: ನೆಟ್ಟಿಗರು ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸ್ಯಾಂಡಲ್‌ವುಡ್‌ ನಟಿ ರಚಿತಾ ರಾಮ್‌ ವಿಡಿಯೋ ಒಂದನ್ನು ಶೇರ್‌ ಮಾಡಿದ್ದಾರೆ. ಇದರಲ್ಲಿ ಅವರು ರಾಯಲ್‌ ಎನ್‌ಫೀಲ್ಡ್‌ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದಾರೆ. ಆದರೆ ಟ್ರಾಫಿಕ್‌ ನಿಯಮ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ನೆಟ್ಟಿಗರು...

RCB ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್: ಲಕ್ನೋ ವಿರುದ್ಧ ವಿರಾಟ್ ಅಬ್ಬರ ಫಿಕ್ಸ್, ಕೊಹ್ಲಿ ಈಗ ಫುಲ್ ಫಿಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಗಾಯದ ಬಗ್ಗೆ ಇದ್ದ ಆತಂಕ ಈಗ ದೂರವಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಹಿಮ್ಮಡಿ ನೋವಿನಿಂದಾಗಿ...