November 9, 2026
Monday, November 9, 2026
spot_img

Stay tuned

Subscribe to our latest newsletter and never miss the latest news!
Our newsletter is sent once a week, every Monday.

Latest news

ಕರಾವಳಿಯ ಹಲವೆಡೆ ಗಾಳಿ, ಮಳೆ: ಬಂಟ್ವಾಳ ತಾಲೂಕಿನಲ್ಲಿ ಸಿಡಿಲಿನೇಟಿಗೆ ಮಹಿಳೆ ಗಂಭೀರ

ಹೊಸದಿಗಂತ ವರದಿ ಬಂಟ್ವಾಳ:ಬಂಟ್ವಾಳ ತಾಲೂಕಿನಾದ್ಯಂತ ಭಾನುವಾರ ರಾತ್ರಿಯಿಂದ ಗಾಳಿ, ಮಳೆ ಅಬ್ಬರ ಕಾಣಿಸಿಕೊಂಡಿದ್ದು, ಸೋಮವಾರ ಅಜ್ಜಿಬೆಟ್ಟು ಗ್ರಾಮದ ಮಲೆರ್ಮಲ ಕೋಡಿ ಎಂಬಲ್ಲಿ ಸಿಡಿಲು ಬಡಿದು ಮಹಿಳೆಯೋರ್ವರು ಗಂಭೀರ ಗಾಯಗೊಂಡಿದ್ದಾರೆ. ಇಲ್ಲಿನ ಕುಶಲಾಕ್ಷಿ ಮೂಲ್ಯ ಎಂಬವರ...

172 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದ ‘ದೃಶ್ಯಂ: ದಿ ಕನ್‌ಕ್ಲೂಷನ್’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಜಯ್ ದೇವಗನ್ ಅಭಿನಯದ ಬಹುನಿರೀಕ್ಷಿತ 'ದೃಶ್ಯಂ: ದಿ ಕನ್‌ಕ್ಲೂಷನ್' ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಬಿಡುಗಡೆಯಾದ ಮೂರೇ ದಿನಕ್ಕೆ ಧೂಳೆಬ್ಬಿಸಿದೆ. ಮೂರನೇ ದಿನವಾದ ಭಾನುವಾರ ಸುಮಾರು 59 ಕೋಟಿ ರೂಪಾಯಿ...

ಬಿಜೆಪಿ–ಜೆಡಿಎಸ್ ಮೈತ್ರಿ ರಾಜ್ಯದ ಅಭಿವೃದ್ಧಿಗೆ ಸಹಕಾರಿ : ಬಿ.ಎಸ್‌. ಯಡಿಯೂರಪ್ಪ

ಹೊಸದಿಗಂತ ವರದಿ ಕಲಬುರಗಿ: ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ನಡೆಯಲಿರುವ ಎಲ್ಲಾ ಚುನಾವಣೆಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಒಗ್ಗಟ್ಟಾಗಿ ಎದುರಿಸಲಿವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ...

ದೆಹಲಿ ಪೊಲೀಸರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ನಾಲ್ಕನೇ ದಿನವೂ ಪ್ರತಿಭಟನೆ ಮುಂದುವರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಹಿಳೆಯೊಬ್ಬರ ಜೊತೆ ಪೊಲೀಸ್‌ ಸಿಬ್ಬಂದಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎನ್ನುವ ಘಟನೆಯನ್ನು ವಿರೋಧಿಸಿ ಸಂಸತ್‌ ಭವನದ ರಸ್ತೆಯಲ್ಲಿರುವ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಹಲವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ಟೋಬರ್...

ಟೀಮ್ ಇಂಡಿಯಾದಲ್ಲಿ ಶಮಿ ಅಧ್ಯಾಯ ಮುಗಿಯಿತೇ? ಮಾಜಿ ವಿಕೆಟ್ ಕೀಪರ್‌ನ ಸ್ಪೋಟಕ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಕ್ರಿಕೆಟ್ ತಂಡದ ಹಿರಿಯ ಮತ್ತು ಅನುಭವಿ ವೇಗಿ ಮೊಹಮ್ಮದ್ ಶಮಿ ಮತ್ತೆ ರಾಷ್ಟ್ರೀಯ ತಂಡದ ಜೆರ್ಸಿ ಧರಿಸಿ ಅಂಗಳಕ್ಕಿಳಿಯಲಿದ್ದಾರಾ? ಎಂಬ ಪ್ರಶ್ನೆಗೆ ಭಾರತ ತಂಡದ ಮಾಜಿ ವಿಕೆಟ್ ಕೀಪರ್...

ನಿಮ್ಮ ಮಗುವಿನ ಈ ನಡವಳಿಕೆಗಳ ಹಿಂದಿದೆ ಅಪಾರ ಪ್ರೀತಿ: ಪೋಷಕರು ತಿಳಿಯಲೇಬೇಕಾದ ಸಂಗತಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು ನಗುತ್ತಾ, ಖುಷಿಯಾಗಿರಬೇಕು ಎಂಬ ಆಸೆ ಇರುತ್ತದೆ. ಆದರೆ, ನಾನು ಉತ್ತಮ ಪೋಷಕರಾ? ನನ್ನ ಮಗು ನಿಜವಾಗಿಯೂ ಸಂತೋಷವಾಗಿದೆಯಾ? ಎಂಬ ಗೊಂದಲ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಕಾಡುವುದು...

ರಷ್ಯಾ ಮೇಲೆ ನಿಗೂಢ ಕಾಯಿಲೆ ಅಟ್ಯಾಕ್? ಲ್ಯಾಬ್ ಸಿಬ್ಬಂದಿ ಬಲಿ, ಕ್ವಾರಂಟೀನ್ ನಲ್ಲಿ 197 ಮಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಷ್ಯಾದ ಸೈಬೀರಿಯಾ ಪ್ರದೇಶದಲ್ಲಿ ನಿಗೂಢ ವೈರಸ್‌ನಿಂದಾಗಿ ಲ್ಯಾಬ್‌ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತು 197 ಮಂದಿಗೆ ಕ್ವಾರಂಟೀನ್‌ನಲ್ಲಿ ಇಡಲಾಗಿದೆ. ಶೆಲೆಖೋವ್‌ನಲ್ಲಿರುವ ಇರ್ಕುಟ್ಸ್‌ ಆಂಟಿ ಪ್ಲೇಗ್‌ ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 28...

ನನ್ನ ಪ್ರೀತಿ ‘ಓವರ್ ಆಕ್ಟಿಂಗ್’ ಅನ್ನಿಸಿದರೂ ಪರವಾಗಿಲ್ಲ: ಟ್ರೋಲಿಗರಿಗೆ ರಶ್ಮಿಕಾ ಮಂದಣ್ಣ ತಿರುಗೇಟು

ಹೊಸದಿಗಂತ ಡಿಜಿಟಲ್ ಡೆಸ್ಕ್: ಸದಾ ಮುಗುಳುನಗುತ್ತಾ, ಅಭಿಮಾನಿಗಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವ ನಟಿ ರಶ್ಮಿಕಾ ಮಂದಣ್ಣ, ತಮ್ಮ ನಡವಳಿಕೆಯನ್ನು 'ಓವರ್ ಆಕ್ಟಿಂಗ್' ಹಾಗೂ 'ಕ್ರಿಂಜ್' ಎಂದು ಕರೆಯುವ ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ್ದಾರೆ. "ಜನರು ಏನೇ...

ರೇಣುಕಾಸ್ವಾಮಿ ಮರ್ಡ*ರ್‌ ಕೇಸ್‌: ಪ್ರದೋಷ್‌ನಿಂದ 4ನೇ ದಿನದ ಮಾಫಿ ಸಾಕ್ಷಿ ಹೇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪ್ರದೋಷ್‌ ನಾಲ್ಕನೇ ದಿನದ ಮಾಫಿ ಸಾಕ್ಷ್ಯ ಹೇಳಲು ತಯಾರಾಗಿದ್ದಾರೆ. ಈಗಾಗಲೇ ಪ್ರದೋಷ್‌ ನೀಡಿರುವ ಮಾಹಿತಿಯಿಂದ ಜೈಲಿನಲ್ಲಿರುವ ಆರೋಪಿಗಳಿಗೆ ನಡುಕ ಉಂಟಾಗಿದ್ದು, ಇಂದು ಯಾವೆಲ್ಲಾ...

ಬೆಂಗಳೂರಲ್ಲಿ ಜಿಮ್ ಟ್ರೈನರ್ ಅನುಮಾನಾಸ್ಪದ ಸಾವು : ದೇಹದ ಮೇಲೆ ಗಾಯದ ಗುರುತುಗಳು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ಹೆಬ್ಬಾಳದ ಕೆಂಪಾಪುರದಲ್ಲಿ ಜಿಮ್‌ ಟ್ರೈನರ್‌ ಒಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. 25 ವರ್ಷದ ಜಿಮ್‌ ಟ್ರೈನರ್‌ ನಂದನ್‌ ಮೇಲೆ ಸ್ನೇಹಿತರೇ ಹಲ್ಲೆ ಮಾಡಿ ಕೊಂದಿದ್ದಾರೆ ಎನ್ನುವ ಆರೋಪ...

ವೆಸ್ಟ್ ಇಂಡೀಸ್ ಸರಣಿ ಮುಕ್ತಾಯ ಬೆನ್ನಲ್ಲೇ ಬಿಗ್ ಅಪ್‌ಡೇಟ್: ಭಾರತ ಪಡೆಯ ‘ಕೋರ್ ಟೀಮ್’ ರೆಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಭಾರತ 2-1 ಅಂತರದಿಂದ ತನ್ನದಾಗಿಸಿಕೊಂಡರೂ, ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಎದುರಾದ 5 ವಿಕೆಟ್‌ಗಳ ಸೋಲು ಭಾರತೀಯ ಕ್ರಿಕೆಟ್ ಮಂಡಳಿಗೆ ದೊಡ್ಡ ಎಚ್ಚರಿಕೆಯ...

KRSನಲ್ಲಿ ಕಾವೇರಿ ಆರತಿಗೆ ಬ್ರೇಕ್‌: ಕಾರ್ಯಕ್ರಮದ ದಿನಾಂಕ ಮುಂದೂಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ವಾರಣಾಸಿಯ ಗಂಗಾ ಆರತಿಯ ರೀತಿ ಕರ್ನಾಟಕದ ಶ್ರೀರಂಗಪಟ್ಟಣ ತಾಲೂಕಿನ ಐತಿಹಾಸಿಕ ಕೆಆರ್‌ಎಸ್‌ ಅಣೆಕಟ್ಟಿನ ಬಳಿ ಕಾವೇರಿ ಆರತಿಯನ್ನು ಆಯೋಜಿಸುವ ಕಾರ್ಯಕ್ರಮದ ದಿನಾಂಕವನ್ನು ಮುಂದೂಡಲಾಗಿದೆ. ಅ.11ರಿಂದ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು...